ಕ್ಷೀರಸಾಗರದಲ್ಲಿದ್ದ ಅಮೃತವನ್ನು ಪಡೆಯಬೇಕೆಂದು ದೇವತೆಯರು ಹಾಗೂ ರಾಕ್ಷಸರು ಸಮುದ್ರ ಮಂಥನವನ್ನು ಮಾಡಲು ಮುಂದಾಗುತ್ತಾರೆ. ಆಗ ಮಹಾವಿಷ್ಣು ಹಿಮಾಲಯದಲ್ಲಿರುವ ಮಂದಾರ ಪರ್ವತವನ್ನು ಕಡಗೊಲಾಗಿ ಉಪಯೋಗಿಸುವಂತೆ ಸಲಹೆಯನ್ನು ಸೂಚಿಸುತ್ತಾರೆ. ಅದೇ…