Home / ಜ್ಯೋತಿಷ್ಯ / ಗುರುವಾರದ ದಿನ ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡುವುದರಿಂದ ಯಾವ ರೀತಿಯ ಲಾಭಗಳು ದೊರೆಯುತ್ತವೆ ಗೊತ್ತೇ ನಿಮಗೆ ?

ಗುರುವಾರದ ದಿನ ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡುವುದರಿಂದ ಯಾವ ರೀತಿಯ ಲಾಭಗಳು ದೊರೆಯುತ್ತವೆ ಗೊತ್ತೇ ನಿಮಗೆ ?

ಪ್ರತಿದಿನ ದೇವರಿಗೆ ಪೂಜೆಯನ್ನು ಮಾಡುವ ಹಾಗೆ ಗುರುವಾರವೂ ಮುಂಜಾನೆ ಎದ್ದು ತಕ್ಷಣ ಸ್ನಾನವನ್ನು ಮಾಡಿ ದೇವರಿಗೆ ಪೂಜೆಯನ್ನು ಮಾಡಬೇಕು, ಹೀಗೆ ಪೂಜೆಯನ್ನು ಮಾಡಬೇಕಾದರೆ ಗುರು ರಾಘವೇಂದ್ರ ಸ್ವಾಮಿಯ ಸ್ಮರಣೆಯನ್ನು ಮಾಡಿಕೊಳ್ಳಬೇಕು.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ

ಈ ಮೇಲಿನ ಮಂತ್ರವನ್ನು 108 ಬಾರಿ ಪೂಜೆಯನ್ನು ಮಾಡುವುದಕ್ಕೂ ಮೊದಲು ಜಪಿಸಬೇಕು. ಒಂದು ವೇಳೆ ನಿಮಗೆ ಬಿಡುವಿದ್ದರೆ ಮುಂಜಾನೆ ದೇವರಿಗೆ ಪೂಜೆಯನ್ನು ಮಾಡಿ ಈ ಮೇಲಿನ ಮಂತ್ರವನ್ನು 108 ಬಾರಿ ಜಪಿಸಿ ಸಾಯಂಕಾಲದ ಸಮಯದಲ್ಲಿ ಗುರುರಾಘವೇಂದ್ರ ಸ್ವಾಮಿಯ ದೇವಾಲಯಕ್ಕೆ ಹೋಗಿ ದರ್ಶನವನ್ನು ಪಡೆದುಕೊಂಡು ಬರಬಹುದು.

ಒಂದು ವೇಳೆ ಕೆಲಸದ ಒತ್ತಡ ಜಾಸ್ತಿ ಇದ್ದು ಹೋಗಲು ಸಾಧ್ಯವಾಗದಿದ್ದರೆ ಕನಿಷ್ಟ ಪಕ್ಷ ತಿಂಗಳಿಗೆ ಒಮ್ಮೆಯಾದರೂ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಹೋಗಿ ದರ್ಶನವನ್ನು ಪಡೆದು ಕೊಳ್ಳಬೇಕು. ಈ ರೀತಿ ಪೂಜೆಯನ್ನು ಮಾಡಿದ ನಂತರ ಅದರ ಫಲವನ್ನು ಪಡೆದುಕೊಳ್ಳಲು ರಾಘವೇಂದ್ರ ಸ್ವಾಮಿಯ ಆಲಯಕ್ಕೆ ಹೋಗಲೇಬೇಕು.

ಈ ಉಪಾಯವನ್ನು ಗುರುವಾರದ ದಿನ ಮಾಡಿದರೆ ತುಂಬಾ ಉತ್ತಮ. ಆದ್ದರಿಂದ ಗುರುವಾರದ ದಿನ ಬೆಳಿಗ್ಗೆ ಪೂಜೆಯನ್ನು ಮಾಡಿ ಮೇಲಿನ ಮಂತ್ರ ಜಪಿಸಿದ ನಂತರ ಸಾಯಂಕಾಲ ರಾಘವೇಂದ್ರ ಸ್ವಾಮಿಗೆ ತುಂಬಾ ಇಷ್ಟವಾದದ್ದು ಸಿಹಿ ತಿಂಡಿ, ಆದ್ದರಿಂದ ಎಲ್ಲಾ ಸದಸ್ಯರು ಅದನ್ನು ಸಿಹಿಯನ್ನು ಸೇವಿಸಿದರೆ ಒಳ್ಳೆಯದು ಆಗುತ್ತದೆ. ಈ ಮೇಲಿನ ಮಂತ್ರವನ್ನು 108 ಬಾರಿ ಜಪಿಸಿದ ನಂತರ ನಿಮಗೆ ಯಾವುದಾದರೂ ಇಚ್ಛೆಗಳು, ಕೋರಿಕೆಗಳು ಇದ್ದರೆ ಅದನ್ನು ರಾಘವೇಂದ್ರ ಸ್ವಾಮಿ ಬಳಿ ಹೇಳಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗಿರುವ ಕಷ್ಟಗಳು, ಇಚ್ಛೆಗಳು ಹಾಗು ಕೋರಿಕೆಗಳೆಲ್ಲ ನೆರವೇರುತ್ತದೆ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

Leave a Reply

Your email address will not be published. Required fields are marked *