ಒಂದು ಗಾಜಿನ ಲೋಟದಲ್ಲಿ ನೀರನ್ನು ತೆಗೆದುಕೊಂಡು ಈ ರೀತಿ ಮಾಡಿದರೆ ನಿರಂತರವಾಗಿ ಹಣದ ಹರಿವು ಹೆಚ್ಚುವುದು ನಿಶ್ಚಿತ

ಜ್ಯೋತಿಷ್ಯ

ಜಾತಕದಲ್ಲಿ ಸೂರ್ಯ ಗ್ರಹ ಬಲವಿದ್ದರೆ ಸಮಾಜದಲ್ಲಿ ಗೌರವವು ಹೆಚ್ಚಾಗಿ ದೊರೆಯುತ್ತದೆ.ಆದ್ದರಿಂದ ಒಂದು ವೇಳೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಬೇಕು ಎಂದರೆ ಈ ಉಪಾಯವನ್ನು ಗಂಡಸರು ಆಗಲಿ ಅಥವಾ ಹೆಂಗಸರು ಆಗಲಿ ಯಾರು ಬೇಕಾದರೂ ಮಾಡಬಹುದು ಹಾಗೂ ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ಉಪಾಯವನ್ನು ಮಾಡಬಾರದು. ಈ ಉಪಾಯವನ್ನು ಮುಂಜಾನೆ 6 ಗಂಟೆಯಿಂದ 7 ಗಂಟೆಯ ಒಳಗೆ ಮಾಡಬೇಕು. ಸೂರ್ಯೋದಯದ ಸಮಯದಲ್ಲಿ ಸ್ನಾನವನ್ನು ಮಾಡಿ ಈ ಉಪಾಯವನ್ನು ಮಾಡಬೇಕು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಈ ಉಪಾಯವನ್ನು ಮಾಡಲು ಒಂದು ಗಾಜಿನ ಲೋಟ, ಬೆಳ್ಳಿಯ ಲೋಟದಲ್ಲಿ ಶುದ್ಧವಾದ ನೀರು ಹಾಗು ಕೆಂಪು ಬಣ್ಣದ ಕಾರ್ಪೆಟ್ ಬೇಕು. ಮೊದಲಿಗೆ ಒಂದು ಗಾಜಿನ ಲೋಟವನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಹಿಡಿದುಕೊಂಡು ಗಾಜಿನ ಲೋಟದ ಮೇಲೆ ನಿಮ್ಮ ಕೋರಿಕೆಗಳನ್ನೆಲ್ಲ ಬರೆಯಬೇಕು. ಈ ರೀತಿಯಾಗಿ ಕೋರಿಕೆಗಳನ್ನು ಗಾಜಿನ ಲೋಟದಲ್ಲಿ ಬರೆದನಂತರ ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಒಂದು ನಿಮಿಷಗಳ ಕಾಲ ನಿರಂತರವಾಗಿ ಜಪ ಮಾಡಬೇಕು.

ಈ ಉಪಾಯವನ್ನು ಮಾಡಬೇಕಾದರೆ ಸೂರ್ಯನು ಹುಟ್ಟುವ ದಿಕ್ಕಿನ ಕಡೆಗೆ ಕುಳಿತುಕೊಂಡು ಸೂರ್ಯನನ್ನು ನೋಡುತ್ತಾ ಮಾಡಬೇಕು. ಈ ಉಪಾಯವನ್ನು ಯಾರು ಮಾಡುತ್ತಾರೋ ಆ ವ್ಯಕ್ತಿಗಳೇ ಬೆಳ್ಳಿ ಲೋಟದಲ್ಲಿ ಇರುವ ನೀರನ್ನು ಕೋರಿಕೆಗಳನ್ನು ಹೇಳಿಕೊಂಡ ನಂತರ ಆ ನೀರನ್ನು ಕುಡಿಯಬೇಕು. ಈ ಉಪಾಯವನ್ನು ನಿರಂತರವಾಗಿ 21ದಿನಗಳ ಕಾಲ ಮಾಡಬೇಕು.

 

ಈ ರೀತಿ ಮಾಡುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುವುದರ ಜೊತೆಗೆ ಅವರೆಲ್ಲಾ ಕೋರಿಕೆಗಳು ನೆರವೇರುತ್ತದೆ.