Home / ಜ್ಯೋತಿಷ್ಯ / ಮದುವೆ ವಿಳಂಬ, ಸಂತಾನ ಹಾಗೂ ಇನ್ನಿತರ ಸಮಸ್ಯೆಗಳಿಗೆ ಧನುರ್ಮಾಸದಲ್ಲಿ ಯಾವ ರೀತಿ ಅಶ್ವಥ್ ಮರಕ್ಕೆ ಪೂಜೆಯನ್ನು ಮಾಡಬೇಕು ಗೊತ್ತೇ ನಿಮಗೆ ?

ಮದುವೆ ವಿಳಂಬ, ಸಂತಾನ ಹಾಗೂ ಇನ್ನಿತರ ಸಮಸ್ಯೆಗಳಿಗೆ ಧನುರ್ಮಾಸದಲ್ಲಿ ಯಾವ ರೀತಿ ಅಶ್ವಥ್ ಮರಕ್ಕೆ ಪೂಜೆಯನ್ನು ಮಾಡಬೇಕು ಗೊತ್ತೇ ನಿಮಗೆ ?

ಧನುರ್ಮಾಸದಲ್ಲಿ ಈ ಪೂಜೆಯನ್ನು ಮನೆಯಲ್ಲಿರುವ ಯಾವ ಸದಸ್ಯರು ಬೇಕಾದರೂ ಮಾಡಬಹುದು, ಧನುರ್ಮಾಸದ ಈ ಪೂಜೆಯನ್ನು ಭಕ್ತಿಯಿಂದ, ಶ್ರದ್ಧೆಯಿಂದ ಮಾಡಿದರೆ ಮದುವೆ ಆಗದೆ ಇರುವವರಿಗೆ ಕಂಕಣ ಬಗ್ಗೆ ಕೂಡಿಬರುತ್ತದೆ, ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ ಹಾಗೂ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವೂ ಕೂಡಿ ಬರುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಧನುರ್ಮಾಸದ ಪೂಜೆಯನ್ನು ಮಾಡುವವರು ಮುಂಜಾನೆ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನವನ್ನು ಮಾಡಿ ಮನೆಯಲ್ಲಿ ದೇವರ ಪೂಜೆಯನ್ನು ಮಾಡಿ ನಂತರ ದೇವಸ್ಥಾನಕ್ಕೆ ಹೋಗಬೇಕು. ಈ ಪೂಜೆಯನ್ನು ಸೂರ್ಯ ಉದಯಿಸುವದಕ್ಕೂ ಮುಂಚೆ ಮಾಡಬೇಕು.

ಅಶ್ವಥ್ ವೃಕ್ಷದ ಹತ್ತಿರ ಹೋಗಿ ಅದರ ಬುಡಕ್ಕೆ ನೀರನ್ನು ಹಾಕಿ ನಾಗರ ಕಲ್ಲಿಗೆ ಹಾಗೂ ಅಶ್ವಥ್ ಮರಕ್ಕೆ ಅರಿಶಿನ-ಕುಂಕುಮವನ್ನು ಇಟ್ಟು ನಂತರ ಗೆಜ್ಜೆ ವಸ್ತ್ರವನ್ನು ಇಟ್ಟು ನಂತರ ಅರಳಿ ಮರದ ಎಲೆಯ ಮೇಲೆ ದೀಪವನ್ನು ಹಚ್ಚಬೇಕು. ಇದರ ಜೊತೆಗೆ ಮನೆಯಲ್ಲಿ ನೈವೇದ್ಯವನ್ನು ಮಾಡಿಕೊಂಡು ಅಶ್ವಥ್ ವೃಕ್ಷದ ಬಳಿ ಹೋಗಿ ಅಲ್ಲೂ ಕೂಡ ನೈವೇದ್ಯವನ್ನು ಮಾಡಿ 9 ಪ್ರದಕ್ಷಿಣೆಯನ್ನು ಹಾಕಬೇಕು.

ಅರಳಿ ಮರಕ್ಕೆ ಒಂಬತ್ತು ಬಾರಿ ಪ್ರದಕ್ಷಿಣೆಯನ್ನು ಹಾಕಿದ ನಂತರ ಸ್ವಲ್ಪ ಕಾಲ ಅಲ್ಲಿಯೇ ಕುಳಿತುಕೊಂಡು ತದನಂತರ ಮನೆಗೆ ಬರಬೇಕು. ಈ ಪೂಜೆಯನ್ನು ಮಾಡುವವರು ಯಾವುದೇ ಕಾರಣಕ್ಕೂ ಮಾಂಸ ಪದಾರ್ಥವನ್ನು ಸೇವನೆ ಮಾಡಬಾರದು ಹಾಗೂ ತಲೆಗೆ ಸ್ನಾನವನ್ನು ಮಾಡಬೇಕು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *