Home / ಜ್ಯೋತಿಷ್ಯ / ಹಲ್ಲಿ ಆ ಜಾಗದಲ್ಲಿ ಏನಾದರೂ ಸದ್ದು ಮಾಡಿದರೆ ಎಚ್ಚರವಾಗಿರಿ.

ಹಲ್ಲಿ ಆ ಜಾಗದಲ್ಲಿ ಏನಾದರೂ ಸದ್ದು ಮಾಡಿದರೆ ಎಚ್ಚರವಾಗಿರಿ.

ಒಂದು ವೇಳೆ ಮನೆಯಲ್ಲಿ ಪೂಜೆ ವಿಧಿ ವಿಧಾನಗಳು ನಿಂತು ಹೋಗುತ್ತಿದ್ದರೆ, ಮನೆಯಲ್ಲಿ ಕೇವಲ ನಾಲ್ಕು ಜನ ಇದ್ದರೂ ಸಹ ಪ್ರತಿನಿತ್ಯ ಕಿರಿಕಿರಿ ಯಾಗುತ್ತಿದ್ದರೆ, ಒಂದು ವೇಳೆ ಪೂಜೆ ವಿಧಿ ವಿಧಾನಗಳನ್ನು ಮಾಡಿದರೂ ಕೂಡ ಪ್ರತಿನಿತ್ಯ ಮನೆಯಲ್ಲಿ ಜಗಳಗಳು, ಕಲಹಗಳು ನಡೆಯುತ್ತಿದ್ದರೆ ಇದಕ್ಕೆ ಮುಖ್ಯ ಕಾರಣ ಹೊತ್ತಿಲ್ಲದ ಹೊತ್ತಲ್ಲಿ ಪಲ್ಲಿಯು ಆಗ್ನೇಯ ದಿಕ್ಕಿನಲ್ಲಿ ಕುಳಿತುಕೊಂಡು ಸದ್ದು ಮಾಡುವುದು, ವಾಯುವ್ಯ ಮೂಲೆಯಲ್ಲಿ ಕುಳಿತುಕೊಂಡು ಕಚ್ಚಾಡುವುದು. ಈ ರೀತಿ ಆದಾಗ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತದೆ ಹಾಗೂ ದರಿದ್ರತನ ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಒಂದು ವೇಳೆ ಮನೆಯಲ್ಲಿ ಬೆಕ್ಕನ್ನು ಸಾಕಿದ್ದರೆ ಹಾಗೂ ಅದು ರಾತ್ರಿಯ ವೇಳೆಯಲ್ಲಿ ಅಳುವುದು ಅಥವಾ ಕೂಗುವುದು ಕಂಡುಬಂದರೆ ಆ ಮನೆಯಲ್ಲಿ ದುಷ್ಟಶಕ್ತಿಗಳ ಆಳ್ವಿಕೆ ಅಥವಾ ಪ್ರೇತಗಳ ಕಾಟ ಹೆಚ್ಚಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಬಾವಲಿ ಹಕ್ಕಿ ಮನೆ ಸುತ್ತಮುತ್ತ ಆಗಾಗ ಸುತ್ತಾಡುತ್ತಿದ್ದರೆ ಆ ಮನೆಯಲ್ಲಿ ಮಾಟಮಂತ್ರದ ಪ್ರಯೋಗ, ವಾಮಾಚಾರದ ಪ್ರಯೋಗ ಇಂದ ಮರಣ ಉಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಇಷ್ಟೆಲ್ಲಾ ಸೂಚನೆಗಳು ದೊರೆಯುತ್ತಿದ್ದರೂ ಒಂದುವೇಳೆ ಆ ಮನೆಯ ಸದಸ್ಯರ ಅರಿವಿಗೆ ಬರುತ್ತಿಲ್ಲ ಎಂದರೆ ಆ ಮನೆಯ ಯಾವುದಾದರೂ ಒಬ್ಬ ಯೋಗ್ಯ ಸದಸ್ಯರಿಗೆ ಶಕುನದ ಹಕ್ಕಿಯ ಧ್ವನಿಯೂ ಕೇಳಿಸುತ್ತದೆ. ಯಾಕೆ ಶಕುನದ ಹಕ್ಕಿಯು ನಿಮ್ಮ ಮನೆಯ ಮುಂದೆ ಬಂದು ಸದ್ದು ಮಾಡುತ್ತದೆ ಎಂದರೆ ಆ ಮನೆಯಲ್ಲಿ ಕಾದಾಟ, ಕಲಹ, ವಾಮಾಚಾರ, ಮಾಟ ಮಂತ್ರ ಪ್ರಯೋಗ ಆಗಿದೆ ಎಂಬುದನ್ನು ಸೂಚಿಸುತ್ತದೆ. ಶಕುನ ಹಕ್ಕಿಯು ಸಾಮಾನ್ಯವಾಗಿ ರಾತ್ರಿ ವೇಳೆ 9 ರಿಂದ 11 ಗಂಟೆಯೊಳಗೆ ಸದ್ದು ಮಾಡುತ್ತದೆ ಹಾಗೂ ಬ್ರಾಹ್ಮೀಮುಹೂರ್ತದಲ್ಲಿ ಮತ್ತೊಮ್ಮೆ ಬಂದು ಸ್ಪಷ್ಟೀಕರಣವನ್ನು ಕೊಡುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *