ಆಮೆ ಉಂಗುರವನ್ನು ಯಾವ ರಾಶಿಯವರು ಧರಿಸಬೇಕು ಹಾಗೂ ಯಾವ ರಾಶಿಯವರು ಧರಿಸಬಾರದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಮನುಷ್ಯನು ಜೀವನದಲ್ಲಿ ಮುಂದೆ ಬರಲು ಹಾಗೂ ಯಾವುದಾದರೂ ಕಷ್ಟಗಳು ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಉಪಾಯವನ್ನು ಮಾಡುತ್ತಾನೆ,, ಆದರೆ ಕೆಲವೊಮ್ಮೆ ಆ ಉಪಾಯಗಳನ್ನು ನಾವು ಸರಿಯಾಗಿ ಮಾಡದಿದ್ದರೆ ಅದರಿಂದ ತೊಂದರೆ ಆಗುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಹಾಗಾದರೆ ಯಾವ 4 ಕ್ಕು ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರ ದೇವ ಮಂಗಳ ಆಗಿದ್ದಾನೆ, ಆದ್ದರಿಂದ ಈ ರಾಶಿಯವರು ಆಮೆ ಉಂಗುರವನ್ನು ಧರಿಸಿಕೊಂಡರೆ ಸಾಕಷ್ಟು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ವೃಶ್ಚಿಕ ರಾಶಿಯವರು ಆಮೆ ಉಂಗುರವನ್ನು ಧರಿಸದೆ ಇರುವುದು ಒಳ್ಳೆಯದು.

ಮೀನ ರಾಶಿ ಮೀನ ರಾಶಿಯವರ ದೇವ ಬೃಹಸ್ಪತಿ ಆಗಿದ್ದಾರೆ. ಈ ರಾಶಿಯವರಿಗೆ ಕೆಲವು ಜನರು ಆಮೆ ಉಂಗುರವನ್ನು ಧರಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ, ಆದರೆ ಯಾವುದೇ ಕಾರಣಕ್ಕೂ ಮೀನ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು, ಏಕೆಂದರೆ ಇದರಿಂದ ಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನು ಹಾಗೂ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಮೇಷ ರಾಶಿ ಮೇಷ ರಾಶಿಯವರ ದೇವನೂ ಕೂಡ ಮಂಗಳ ಆಗಿದ್ದಾನೆ, ಮೇಷ ರಾಶಿಯವರು ಈ ಉಂಗುರವನ್ನು ಧರಿಸಿದರೆ ಮಂಗಳಕ್ಕಿಂತ ಅಮಂಗಳವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ, ಆದ್ದರಿಂದ ಮೇಷ ರಾಶಿಯವರು ಆಮೆ ಉಂಗುರವನ್ನು ಧರಿಸಬಾರದು.

ಕನ್ಯಾ ರಾಶಿ ಕನ್ಯಾ ರಾಶಿಯವರ ದೇವ ಬುದ ಆಗಿದ್ದಾನೆ, ಒಂದು ವೇಳೆ ಕನ್ಯಾ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ಜೀವನದಲ್ಲಿ ಒಳ್ಳೆಯ ಘಟನೆಗಳು ನಡೆಯುವುದರ ಬದಲು ಕೆಟ್ಟ ಘಟನೆಗಳು ನಡೆಯುವುದು ಜಾಸ್ತಿಯಾಗುತ್ತದೆ. ಆದ್ದರಿಂದ ಕನ್ಯಾ ರಾಶಿಯವರು ಆಮೆ ಉಂಗುರವನ್ನು ಧರಿಸದೇ ಇರುವುದು ತುಂಬಾ ಒಳ್ಳೆಯದು.