1 ಏಲಕ್ಕಿ ಮತ್ತು 1 ಲವಂಗದಿಂದ ಯಾವ ರೀತಿ ನಿಮಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಹಣವನ್ನು ಪಡೆದುಕೊಳ್ಳುವುದು ಹೇಗೆ ಎಂಬುದು ಗೊತ್ತೇ ?

ಜ್ಯೋತಿಷ್ಯ

ಮನೆಯ ಯಜಮಾನ ಎಷ್ಟೇ ಹಣ ಸಂಪಾದನೆ ಮಾಡಿದರು ಹಣವು ಕೈಯಲ್ಲಿ ನಿಲ್ಲುತ್ತಿಲ್ಲ ಎನ್ನುತ್ತಿದ್ದರೆ ಈ ಉಪಾಯವನ್ನು ಮಾಡಬಹುದು. ಎಷ್ಟು ಪೂಜೆ-ಪುನಸ್ಕಾರಗಳನ್ನು ಮಾಡಿದರೂ ಸಹ ಯಾವುದೇ ಪ್ರತಿಫಲ ದೊರೆಯುತ್ತಿಲ್ಲ ಹಾಗೂ ಅನವಶ್ಯಕವಾಗಿ ಹಣವು ಖರ್ಚಾಗುತ್ತಿದೆ ಎಂದರೆ ಈ ಸರಳ ಉಪಾಯವನ್ನು ಮಾಡಬಹುದು. ಈ ಉಪಾಯವನ್ನು ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡದೆ ಮಾಡಬಾರದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892. 

ಮೊದಲಿಗೆ ಲಕ್ಷ್ಮಿ ಗಣಪತಿಯ ಅಥವಾ ಲಕ್ಷ್ಮಿ ಸರಸ್ವತಿ ಚಿತ್ರಪಟದ ಮುಂದೆ ಒಂದು ಚಾಪೆಯನ್ನು ಹಾಕಿಕೊಂಡು ಕುಳಿತು ದೇವರ ಮುಂದೆ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಬೇಕಾದರೆ ಹಸುವಿನ ತುಪ್ಪ ಉಪಯೋಗಿಸಬೇಕು. ಹಸುವಿನ ತುಪ್ಪವನ್ನು ಬಿಟ್ಟು ಬೇರೆ ಯಾವುದೇ ತುಪ್ಪವನ್ನು ಆಗಲಿ ಅಥವಾ ಎಣ್ಣೆಯನ್ನು ಆಗಲಿ ಹಾಕಬಾರದು. ಈ ರೀತಿಯಾಗಿ ಹಸುವಿನ ತುಪ್ಪವನ್ನು ಹಾಕಿದ ನಂತರ ದೀಪಕ್ಕೆ ಎರಡು ಬತ್ತಿಯನ್ನು ಹಾಕಿ ಹಚ್ಚಬೇಕು.

ಒಂದು ಏಲಕ್ಕಿ ಒಂದು ಲವಂಗ ಎರಡನ್ನು ಬಲ ಕೈಯಲ್ಲಿಟ್ಟುಕೊಂಡು ಎಡಕೈಯಿಂದ ಮುಚ್ಚಬೇಕು. ಈ ರೀತಿಯಾಗಿ ಎಡಗೈಯಿಂದ ಬಲ ಕೈಯನ್ನು ಮುಚ್ಚಿಕೊಂಡು ಓಂ ಮಹಾಲಕ್ಷ್ಮಿಯೇ ನಮಃ ಎಂದು 108 ಬಾರಿ ಜಪಿಸಬೇಕು. ಈ ರೀತಿಯಾಗಿ 108 ಬಾರಿ ಜಪಿಸುವುದರಿಂದ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ಕಷ್ಟವಿದ್ದರೂ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಹಾಗೂ ಅನವಶ್ಯಕವಾಗಿ ಖರ್ಚಾಗುವ ಹಣವು ಕಡಿಮೆಯಾಗುತ್ತದೆ.

ಇದಾದನಂತರ ಕೈಯಲ್ಲಿ ಇಟ್ಟುಕೊಂಡಿದ್ದ ಒಂದು ಏಲಕ್ಕಿ ಹಾಗೂ ಒಂದು ಲವಂಗವನ್ನು ಹಳದಿ ಬಟ್ಟೆಯಲ್ಲಿ ಹಾಕಿ ಕಟ್ಟಬೇಕು. ತದನಂತರ ಹಳದಿ ಬಟ್ಟೆಗೆ ಸಾಮ್ರಣಿ ಹೋಗೆ ಅಥವಾ ಸಾಂಬ್ರಾಣಿಯ ಧೂಪವನ್ನು ತೋರಿಸಬೇಕು. ಇದಾದ ನಂತರ ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಇಟ್ಟು ಯಾವುದಾದರೂ ಸಮಸ್ಯೆ ಇದ್ದರೆ ಅಥವಾ ಕೋರಿಕೆ ಇದ್ದರೆ ಅದನ್ನು ಹೇಳಿಕೊಂಡು ನಮಸ್ಕರಿಸಬೇಕು. ಈ ರೀತಿ ಮಾಡುವುದರಿಂದ ಯಾವುದಾದರೂ ಕಷ್ಟ ಇದ್ದರೆ ಅದು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಹಾಗೂ ಯಾವುದಾದರೂ ಸಮಸ್ಯೆ ಇದ್ದರೆ ಅದು ಬಗೆಹರಿಯುತ್ತದೆ.

ಈ ರೀತಿ ಪೂಜೆಯನ್ನು ಮಾಡಿದ ನಂತರ ಹಳದಿ ಬಟ್ಟೆಯನ್ನು ಹರಿಯುವ ನದಿಯಲ್ಲಿ ಬಿಡಬೇಕು. ಈ ಉಪಾಯವನ್ನು ತಿಂಗಳಲ್ಲಿ ಒಂದು ಶುಕ್ರವಾರ ಒಂದು ಬಾರಿಯಂತೆ ಮೂರು ತಿಂಗಳು ಮಾಡಬೇಕು.