ಶಾಸ್ತ್ರಗಳ ಅನುಸಾರವಾಗಿ ಪ್ರತಿಯೊಂದು ಮಂತ್ರಗಳಲ್ಲೂ ಸಹ ಒಂದು ಅಲೌಕಿಕ ಶಕ್ತಿ ಇರುತ್ತದೆ, ಆದ್ದರಿಂದ ಮಂತ್ರವನ್ನು ಸರಿಯಾದ ಜಾಗದಲ್ಲಿ ಕುಳಿತುಕೊಂಡು ಸರಿಯಾದ ಸಮಯದಲ್ಲಿ ಮಂತ್ರ ಪಠನೆಯನ್ನು ಮಾಡಿದರೆ ಇದರಿಂದ ಹಲವಾರು ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು ಎಂದರೆ ತಪ್ಪಾಗಲಾರದು.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಬಹಳಷ್ಟು ಜನರಿಗೆ ತಿಳಿಯದೆ ಯಾವುದೋ ಒಂದು ಜಾಗದಲ್ಲಿ ಅಥವಾ ಯಾವುದೋ ದಿಕ್ಕಿನಲ್ಲಿ ಕುಳಿತುಕೊಂಡು ಮಂತ್ರವನ್ನು ಜಪ ಮಾಡುತ್ತಾರೆ, ಇದರಿಂದ ಕೆಲವೊಂದು ಬಾರಿ ಅವರಿಗೆ ಮಂತ್ರದ ಫಲವು ದೊರೆತಿರುವುದಿಲ್ಲ.
ಹಾಗೆಯೇ ಒಂದು ವೇಳೆ ಯಾವುದಾದರೂ ಅಪವಿತ್ರ ಕೆಲಸವನ್ನು ಮಾಡಬೇಕಾದರೆ ಮಂತ್ರಗಳ ಜಪವನ್ನು ಮಾಡಬಾರದು, ಒಂದು ವೇಳೆ ಜಪವನ್ನು ಮಾಡಿದರೆ ಅದರ ಪ್ರಭಾವವನ್ನು ಮುಂದಿನ ದಿನಗಳಲ್ಲಿ ಅವರು ಅನುಭವಿಸಬೇಕಾಗುತ್ತದೆ. ಮುಂಜಾನೆ,ರಾತ್ರಿ ಮಲಗುವ ವೇಳೆ, ಊಟ ಮಾಡುವ ವೇಳೆ ಕೆಲವೊಂದು ಭಿನ್ನಭಿನ್ನ ಮಂತ್ರಗಳನ್ನು ಜಪಿಸುವುದು ತುಂಬಾ ಉತ್ತಮ. ಈ ರೀತಿಯಾಗಿ ನಿರ್ದಿಷ್ಟ ಸಮಯದಲ್ಲಿ ಮಂತ್ರವನ್ನು ಜಪ ಮಾಡುವುದರಿಂದ ಅದರ ಫಲವು ದೊರೆಯುತ್ತದೆ.
ರಾತ್ರಿಯ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳ ಶಕ್ತಿಯು ಹೆಚ್ಚಾಗಿರುತ್ತದೆ, ಆದ್ದರಿಂದ ಕೆಲವೊಂದು ಬಾರಿ ಕೆಲವರಿಗೆ ರಾತ್ರಿಯ ಸಮಯದಲ್ಲಿ ಭಯವಾಗುತ್ತದೆ ಹಾಗೂ ಕೆಲವೊಂದು ವಿಚಿತ್ರ ಘಟನೆಗಳು ನಡೆದು ಅದರಿಂದ ಗಾಬರಿ ಕೂಡ ಆಗಿರುತ್ತಾರೆ. ಆದ್ದರಿಂದ ರಾತ್ರಿ ವೇಳೆಯಲ್ಲಿ ಈ ಮಂತ್ರವನ್ನು ಜಪ ಮಾಡುವುದರಿಂದ ಇವೆಲ್ಲದರ ಭಯದಿಂದ ದೂರವಾಗಿ ನೆಮ್ಮದಿಯಿಂದ ನಿದ್ರೆಯನ್ನು ಮಾಡಬಹುದು.
ಒಂದು ವೇಳೆ ನೀವು ಯಾವುದಾದರೂ ತೊಂದರೆಯಲ್ಲಿ ಇದ್ದರೆ ಅಥವಾ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಹಾಗೂ ಇದರಿಂದ ನಿದ್ರೆಯೂ ಸರಿಯಾಗಿ ಬರುತ್ತಿಲ್ಲವೆಂದರೆ ‘ಓಂ ಸಾ ತ ನ ಮ’ ಎಂಬ ಆಧ್ಯಾತ್ಮಿಕ ಮಂತ್ರವನ್ನು ಜಪಿಸಬಹುದು. ಈ ಮಂತ್ರ ಜಪದಿಂದ ನಿಮ್ಮ ಚಿಂತೆಯು ದೂರವಾಗುವುದರಿಂದ ಇದರ ಜೊತೆಗೆ ನೆಮ್ಮದಿಯಿಂದ ನಿದ್ರೆಯನ್ನು ಸಹ ಮಾಡಬಹುದು.
ಅಚ್ಯುತಮ್ ಕೇಶವಂ ವಿಷ್ನುಂ ಹರಿಂ ಸತ್ಯಂ ಜನಾರ್ಧಮ್ ಹಂಶಂ ನಾರಾಯಣಮ್ ಕೃಷ್ಣಮ್ ಜಪೇತ್ ದುಃಸ್ವಪ್ನ ಶಾಂತೆಯೇ
ಪ್ರತಿನಿತ್ಯ ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿಯ ದುಃಖ ಚಿಂತೆ ನಿರಾಸೆ ಎಲ್ಲವೂ ದೂರವಾಗುತ್ತದೆ. ಹಾಗೆ ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಓಂ ಗಂ ಗಣಪತಯೇ ನಮಃ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ. ವಿಘ್ನವಿನಾಶಕ ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟಗಳನ್ನು ದೂರ ಮಾಡುತ್ತಾರೆ ಎಂದರೆ ತಪ್ಪಾಗಲಾರದು.
ಓಂ ಸಿದ್ದಿ ಲಕ್ಷ್ಮಿಯೇ ನಮಃ
ಈ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ತಾಯಿ ಲಕ್ಷ್ಮೀದೇವಿಯ ಅನುಗ್ರಹದಿಂದ ಜೀವನದಲ್ಲಿ ಸುಖ, ನೆಮ್ಮದಿ, ಸಂಪತ್ತು, ಐಶ್ವರ್ಯ ಎಲ್ಲವೂ ದೊರೆಯುತ್ತದೆ.