ಈ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸಿದರೆ ಶಾಶ್ವತವಾಗಿ ಆರೋಗ್ಯ ಸಮಸ್ಯೆ ಹಾಗೂ ದುಷ್ಟಶಕ್ತಿಗಳು ದೂರವಾಗುತ್ತದೆ

ಜ್ಯೋತಿಷ್ಯ

ನಾವು ಹೇಳುವ ಈ ನೀರನ್ನು ಮನೆಯಲ್ಲಿ ಹಾಕುವುದರಿಂದ ಧನಸಂಪತ್ತು ಎಂಬುದು ವೃದ್ಧಿಯಾಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಸಾಮಾನ್ಯವಾಗಿ ಈ ನೀರು ಉಚಿತವಾಗಿ ಸಿಗುತ್ತದೆ, ಆದರೆ ಈ ನೀರನ್ನು ನೀವು ನಾವು ಹೇಳುವ ಹಾಗೆ ಸಿದ್ಧ ಮಾಡಿಕೊಳ್ಳಬೇಕು. ಹಾಗಾದರೆ ಆ ನೀರನ್ನು ಯಾವ ರೀತಿ ಸಿದ್ದ ಮಾಡಿಕೊಳ್ಳಬೇಕು ಹಾಗೂ ಅದರಿಂದ ಸಿಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಸಾಮಾನ್ಯವಾಗಿ ಪ್ರತಿ ದಿನ ಹೊಸದಾದ ರೋಗಗಳು ಕಾಣಲು ಸಿಗುತ್ತದೆ. ಅದರಲ್ಲೂ ವಿಶೇಷವಾಗಿ ಮನೆಯ ಮಕ್ಕಳು ರೋಗಕ್ಕೆ ಬೇಗ ತುತ್ತಾಗುತ್ತಾರೆ. ಹಾಗಾದರೆ ಆ ನೀರಿನ ಹೆಸರು ಏನೆಂದರೆ ಬೇವಿನ ಎಲೆಯ ನೀರು.

ಬೇವಿನ ಎಲೆಯನ್ನು ಶಾಸ್ತ್ರಗಳಲ್ಲಿ ಅಮೃತ ಎಂದು ಹೇಳಲಾಗುತ್ತದೆ. ಋಷಿ ಮುನಿಗಳು ಈ ಬೇವಿನ ಎಲೆಯನ್ನು ಔಷಧಿ ರೂಪದಲ್ಲಿ ಬಳಸುತ್ತಿದ್ದರು. ಶಾಸ್ತ್ರಗಳಲ್ಲಿ ಬೇವಿನ ಎಲೆಯನ್ನು ದೊಡ್ಡದಾದ ರೋಗಗಳನ್ನು ದೂರ ಮಾಡುವ ರಾಮಬಾಣ ಎಂದು ಹೇಳಲಾಗಿದೆ. ಮೊದಲಿಗೆ ಸ್ವಲ್ಪ ಬೇವಿನ ಎಲೆಯನ್ನು ತೆಗೆದುಕೊಂಡು ಬಂದು ನೀರಿನಲ್ಲಿ ಹಾಕಿ ಬೇಯಿಸಬೇಕು, ನೀರಿನಲ್ಲಿ ಬೇಯಿಸಿದ ನಂತರ ಬೇವಿನ ಎಲೆಯನ್ನು ತೆಗೆದು ಹಾಕಬೇಕು.

ಬೇವಿನ ಎಲೆಯನ್ನು ನೀರಿನಿಂದ ತೆಗೆದ ನಂತರ ಆ ನೀರಿನಿಂದ ಪೂರ್ತಿ ಮನೆಯನ್ನು ಒರೆಸಬೇಕು, ಈ ರೀತಿಯಾಗಿ ಬೇವಿನ ಎಲೆಯ ನೀರಿನಿಂದ ತಿಂಗಳಿಗೆ ನಾಲ್ಕರಿಂದ ಐದು ಬಾರಿ ಮನೆಯನ್ನು ಒರೆಸಿದರೆ ಯಾವುದೇ ರೀತಿಯ ರೋಗಗಳು ನಿಮ್ಮನ್ನು ಸ್ಪರ್ಶವನ್ನು ಕೂಡ ಮಾಡುವುದಿಲ್ಲ. ಬೇವಿನ ಎಲೆಯ ನೀರಿನಿಂದ ಮನೆಯನ್ನು ಒರೆಸಿದರೆ ಧನ ಸಂಪತ್ತಿನ ದೇವಿಯಾದ ಲಕ್ಷ್ಮಿಯ ಆಗಮನ ಆಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇವಿನ ಎಲೆಯಿಂದ ಯಾವುದಾದರೂ ಉಪಾಯವನ್ನು ಮಾಡಿದರೆ ನೀವು ಶ್ರೀಮಂತರಾಗುವುದನ್ನು ಯಾರು ಕೂಡ ತಡೆಯಲು ಸಾಧ್ಯವಿಲ್ಲ. ಬೇವಿನ ಎಲೆಯ ನೀರಿನಿಂದ ಮನೆಯನ್ನು ಒರೆಸುವುದರಿಂದ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ.