ಆಂಜನೇಯ ಸ್ವಾಮಿಯ ಕೃಪೆಯು ನಿಮ್ಮ ಮೇಲೆ ಇದ್ದರೆ ಶತ್ರುಗಳು ಇರಲಿ ಸಾವು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ. ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯಬೇಕೆಂದರೆ ಮಂಗಳವಾರದ ದಿನದಂದು ಆಂಜನೇಯಸ್ವಾಮಿಯ ಈ ಶಕ್ತಿಶಾಲಿ ಮಂತ್ರವನ್ನು ಜಪಿಸಬೇಕು.
ದ್ವಾರಕನಾಥ್ ಶಾಸ್ತ್ರೀ 9900202707 ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಭಗವಂತನಾದ ಶ್ರೀಕೃಷ್ಣನು ಈ ವಿಶೇಷವಾದ ಮಂತ್ರವನ್ನು ಅರ್ಜುನನಿಗೆ ತಿಳಿಸಿದ್ದರು. ಶ್ರೀಕೃಷ್ಣನು ಅರ್ಜುನನಿಗೆ ಆಂಜನೇಯಸ್ವಾಮಿಯ ಕೃಪೆಯು ಸದಾ ಕಾಲ ನಿಮ್ಮ ಮೇಲೆ ಇರಬೇಕೆಂದರೆ ಈ ಮಂತ್ರವನ್ನು ಜಪಿಸಬೇಕು ಎಂದು ತಿಳಿಸಿದ್ದರು. ಆದ್ದರಿಂದ ಶತ್ರುಗಳು ಸಹ ಅರ್ಜುನನ ಹತ್ತಿರ ಸುಳಿಯಲು ಸಾಧ್ಯವಾಗಲಿಲ್ಲ ಎಂಬುದನ್ನು ಶ್ರೀಕೃಷ್ಣನು ಉಲ್ಲೇಖಿಸಿದ್ದರು.
ಶ್ರೀಕೃಷ್ಣನ ಮಾತಿನ ಪ್ರಕಾರ ಅರ್ಜುನನು ಈ ದಕ್ಷಾಕ್ಷರ ಮಂತ್ರವನ್ನು ಜಪಿಸಿದ್ದರು. ಈ ಮಂತ್ರವನ್ನು ಜಪಿಸಿದ ನಂತರವೇ ಆಂಜನೇಯಸ್ವಾಮಿಯ ಕೃಪೆಯನ್ನು ಅರ್ಜುನನು ಪಡೆದುಕೊಂಡಿದ್ದರು. ಆಂಜನೇಯ ಸ್ವಾಮಿಯ ಕೃಪೆಯಿಂದಾಗಿ ಮಹಾಭಾರತದ ಯುದ್ಧದಲ್ಲಿ ಅರ್ಜುನನು ವಿಜಯವನ್ನು ಪಡೆದುಕೊಂಡಿದ್ದರು.
ಒಂದು ವೇಳೆ ನೀವು ಏನಾದರೂ ಸಂಕಷ್ಟದ ಸಮಯದಲ್ಲಿ ಇದ್ದರೆ ಅಥವಾ ಜೀವನದಲ್ಲಿ ಪದೇ ಪದೇ ಕಷ್ಟಗಳನ್ನು ಎದುರಿಸುತ್ತಿದ್ದರೆ ಆಂಜನೇಯಸ್ವಾಮಿಯ ಈ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ಹಾಗೂ ಸಂಕಷ್ಟಗಳು ದೂರವಾಗುತ್ತದೆ.
ಈ ಮಂತ್ರದ ಜಪವನ್ನು ಮಂಗಳವಾರದ ದಿನವೇ ಮಾಡಬೇಕು. ಮಂಗಳವಾರ ದಿನದಂದು ಯಾವುದಾದರೂ ಒಂದು ಹನುಮಂತನ ದೇವಾಲಯಕ್ಕೆ ಹೋಗಿ ಧೂಪ, ದೀಪಗಳನ್ನು ಹಚ್ಚಿ ಮಂದಿರದ ಯಾವುದಾದರೂ ಒಂದು ಮೂಲೆಯಲ್ಲಿ ಕುಳಿತು ಕೊಂಡು ಹನುಮಂತನ ದ್ವಾದಕ್ಷರ ಮಂತ್ರವನ್ನು 21 ಬಾರಿ ಜಪಿಸಬೇಕು.
ಓಂ ಹಮ್ ಹನುಮತೆ ರುದ್ರತ್ಮಕಾಯ ಹಮ್ ಫಟ್
ಈ ಮಂತ್ರವನ್ನು 21 ಬಾರಿ ಜಪಿಸಿದ ನಂತರ ಒಳ್ಳೆಯ ಮನಸ್ಸಿನಿಂದ ನಿಮಗೆ ಏನಾದರೂ ಇಚ್ಚೆಗಳು ಅಥವಾ ಕೋರಿಕೆಗಳು, ಸಂಕಷ್ಟಗಳು ಇದ್ದರೆ ಅದನ್ನು ಹನುಮಂತನಿಗೆ ಪ್ರಾರ್ಥನೆಯ ಮೂಲಕ ತಿಳಿಸಬೇಕು. ಇದಾದ ನಂತರ ಹನುಮನ ಮೂರ್ತಿಯ ಮುಂದೆ ಹೋಗಿ ಅವರ ಪಾದಗಳನ್ನು ಸ್ಪರ್ಶ ಮಾಡಿ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಎಲ್ಲಾ ಕೋರಿಕೆಗಳನ್ನು ಈಡೇರಿಸುತ್ತಾರೆ ಆಂಜನೇಯ ಸ್ವಾಮಿ.