ಮನುಷ್ಯರಿಗೆ 100 ಕೆಲಸವಿದ್ದರೂ ಸಹ ಅವುಗಳನ್ನು ಬಿಟ್ಟು ಮೊದಲಿಗೆ ಸ್ನಾನವನ್ನು ಮಾಡಬೇಕು, ಇಷ್ಟೇ ಅಲ್ಲದೆ ಸ್ನಾನವನ್ನು ಮಾಡಿದ ನಂತರ ಭೋಜನವನ್ನು ಸಹ ಮಾಡಬೇಕು. ಮನುಷ್ಯನ ಜೀವನವು ಈ ಮೇಲಿನ ಎರಡು ಅಂಶಗಳಿಂದ ಕೂಡಿರುತ್ತದೆ, ಆದ್ದರಿಂದ ಈ ಎರಡು ಅಂಶಗಳು ಕೂಡ ಅತಿ ಮುಖ್ಯವಾಗಿರುತ್ತದೆ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾದರೆ ಶಾಸ್ತ್ರಗಳ ಪ್ರಕಾರ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಿಂದೂ ಸಂಪ್ರದಾಯದ ಪ್ರಕಾರ ಊಟ ಮಾಡುವ ಮುನ್ನ ಯಾವಾಗಲೂ ಎರಡು ಕೈಗಳನ್ನು ಹಾಗೂ ಕಾಲುಗಳನ್ನು ಮತ್ತು ಬಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಊಟಕ್ಕೆ ಕುಳಿತುಕೊಳ್ಳಬೇಕು. ಶಾಸ್ತ್ರಗಳ ಪ್ರಕಾರ ಯಾರು ಕೈಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಕೂರುತ್ತಾರೋ ಅವರ ಆಯಸ್ಸು ವೃದ್ಧಿಯಾಗುತ್ತದೆ. ಊಟವನ್ನು ಮಾಡಬೇಕಾದರೆ ಪೂರ್ವ ಅಥವಾ ಉತ್ತರ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಂಡು ಊಟ ಮಾಡಬೇಕು. ಪೂರ್ವ ದಿಕ್ಕಿನಲ್ಲಿ ಕುಳಿತುಕೊಂಡು ಊಟ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ. ದಕ್ಷಿಣ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಂಡು ಊಟ ಮಾಡಿದರೆ ಪ್ರೇತಗಳಿಗೆ ಪ್ರಾಪ್ತಿಯಾಗುತ್ತದೆ.
ಪಕ್ಷಿಮ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಂಡು ಊಟ ಮಾಡಿದರೆ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅದೇ ರೀತಿ ಉತ್ತರ ದಿಕ್ಕಿನ ಕಡೆ ಮುಖ ಮಾಡಿ ಊಟ ಮಾಡುವುದರಿಂದ ಆಯಸ್ಸಿನ ವೃದ್ಧಿಯಾಗುತ್ತದೆ. ನಿಯಮಿತ ಸಮಯದಲ್ಲಿ ಊಟ ಮಾಡುವುದರಿಂದ ಜೀವನದಲ್ಲಿ ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ಶಾಸ್ತ್ರಗಳ ಪ್ರಕಾರ ಯಾವುದೇ ವ್ಯಕ್ತಿಯ ಎಂಜಲಿನ ಊಟವನ್ನು ಇನ್ನೊಬ್ಬರು ಮಾಡಬಾರದು ಹಾಗೂ ತಿನ್ನಬಾರದು, ಏಕೆಂದರೆ ಶಾಸ್ತ್ರಗಳಲ್ಲಿ ಇದನ್ನು ನಿಷೇಧಿಸಲಾಗಿದೆ.
ಸಾಮಾನ್ಯವಾಗಿ ಗಂಡನು ಬಿಟ್ಟ ಎಂಜಲಿನ ಊಟವನ್ನು ಹೆಂಡತಿ ಊಟ ಮಾಡುತ್ತಾಳೆ, ಏಕೆಂದರೆ ಗಂಡ ಬಿಟ್ಟಿದ್ದ ಊಟವನ್ನು ಮಾಡಿದರೆ ಪ್ರೀತಿ ಹೆಚ್ಚಾಗುತ್ತದೆ ಎಂಬ ಅರ್ಥದಿಂದ ಊಟವನ್ನು ಮಾಡಲಾಗುತ್ತದೆ. ಆದರೆ ಶಾಸ್ತ್ರಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಶಾಸ್ತ್ರಗಳ ಪ್ರಕಾರ ಗಂಡ-ಹೆಂಡತಿಯರು ಒಂದೇ ಸಮಯದಲ್ಲಿ ಹಾಗೂ ಒಂದೇ ತಟ್ಟೆಯಲ್ಲಿ ಊಟವನ್ನು ಮಾಡಬಾರದು. ಒಂದು ವೇಳೆ ಒಟ್ಟಿಗೆ ಊಟ ಮಾಡಿದರೆ ಮನೆಯಲ್ಲಿ ದರಿದ್ರತೆ ವಾಸವಾಗುತ್ತದೆ.