ರಾತ್ರಿ ಬೀಳುವ ಕನಸುಗಳು ಶುಭವೋ-ಅಶುಭವೋ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ರಾತ್ರಿಯ ಸಮಯದಲ್ಲಿ ಮನುಷ್ಯನಿಗೆ ಕನಸುಗಳು ಬೀಳುವುದು ಸಾಮಾನ್ಯವಾಗಿರುತ್ತದೆ. ಕೆಲವೊಂದು ಬಾರಿ ಬೀಳುವ ಕನಸುಗಳಿಗೆ ಅರ್ಥವೇ ಸಿಗುವುದಿಲ್ಲ, ಹೀಗೆ ಕನಸುಗಳು ಬಿದ್ದಾಗ ಅದರಿಂದ ಯಾವ ರೀತಿಯ ಲಾಭಗಳು ಆಗುತ್ತದೆ ಮತ್ತು ನಷ್ಟಗಳು ಲಭಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಲೇಖಕರು ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಕೆಲವೊಂದು ಬಾರಿ ನಮಗೆ ಬೀಳುವ ಕನಸು ಶುಭ ಸಂಕೇತವಾಗಿರುತ್ತದೆ ಮತ್ತು ಇನ್ನು ಕೆಲವು ಬಾರಿ ಬೀಳುವ ಕನಸು ಕೆಟ್ಟ ಸಮಯವನ್ನು ಬರುವಂತೆ ಮಾಡುತ್ತದೆ ಹಾಗೂ ಅಶುಭವಾಗಿರುತ್ತದೆ.
ಒಂದು ವೇಳೆ ಕನಸಿನಲ್ಲಿ ಹಾವನ್ನು ನೋಡಿದ ಹಾಗೆ ಮತ್ತು ಸಂಭೋಗ ಮಾಡಿದ ಹಾಗೆ ಅಥವಾ ದೇವರ ದರ್ಶನ ಮಾಡುವ ಹಾಗೆ ಅಥವಾ ಯಾರಾದರೂ ಸಾಯುವ ದೃಶ್ಯವನ್ನು ನೋಡುವ ಹಾಗೆ ಕನಸು ಬಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಒಂದು ವೇಳೆ ಕನಸಿನಲ್ಲಿ ಹಾವನ್ನು ಕಂಡರೆ ಮುಂದಿನ ದಿನಗಳಲ್ಲಿ ಕಷ್ಟಗಳು ಬರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಒಂದು ವೇಳೆ ಹಾವು ಕಚ್ಚಿದ ರೀತಿ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಏರು-ಪೇರಾಗುತ್ತದೆ ಎಂಬುದನ್ನು ತಿಳಿಸುತ್ತದೆ.

ಒಂದು ವೇಳೆ ಕನಸಿನಲ್ಲಿ ಗಂಡ ಹೆಂಡತಿ ಸಂಭೋಗ ಮಾಡುವ ರೀತಿ ಕನಸು ಬಿದ್ದರೆ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದುವೇಳೆ ಕನಸಿನಲ್ಲಿ ದೇವರು ಕಂಡರೆ ನೀವು ವಿಶೇಷವಾಗಿ ದೇವರ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು ಎಂದು ಸೂಚಿಸುತ್ತದೆ.

ಒಂದು ವೇಳೆ ಯಾರಾದರೂ ಕಟ್ಟಡದಿಂದ ಬೀಳುತ್ತಿರುವ ಹಾಗೆ ಕನಸು ಬಿದ್ದರೆ ಸ್ವಪ್ನ ಶಾಸ್ತ್ರದ ಪ್ರಕಾರ ಮುಂದಿನ ದಿನಗಳಲ್ಲಿ ಯಾವುದಾದರೂ ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತಿರಿ ಎಂಬ ಸೂಚನೆಯನ್ನು ನೀಡುತ್ತದೆ.

ಒಂದು ವೇಳೆ ಯಾರಾದರೂ ಸಾಯುವ ಹಾಗೆ ಅಥವಾ ಸತ್ತಿರುವ ಹಾಗೆ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ ಮತ್ತು ಒಂದು ವೇಳೆ ನೀವು ತಪ್ಪು ಮಾಡಿದ್ದರೆ ಪಶ್ಚಾತ್ತಾಪವನ್ನು ಮಾಡಿಕೊಳ್ಳಬೇಕು ಎಂಬುದನ್ನು ಸಹ ಸೂಚಿಸುತ್ತದೆ.