ವಿಶೇಷವಾಗಿ ಶಾಸ್ತ್ರಗಳ ಪ್ರಕಾರ ಯಾವ ಹೆಸರನ್ನು ಮಹಿಳೆಯರಿಗೆ ಅಥವಾ ಹೆಣ್ಣುಮಕ್ಕಳಿಗೆ ಇಟ್ಟರೆ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ತ್ರೀ 9900202707ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಗಾಂಧಾರಿ ಎಂಬ ಹೆಸರನ್ನು ಹೆಣ್ಣುಮಕ್ಕಳಿಗೆ ಯಾವುದೇ ಕಾರಣಕ್ಕೂ ಇಡಬಾರದು, ಏಕೆಂದರೆ ಇವರು ರಾಜ ಕುಟುಂಬದಲ್ಲಿ ಹುಟ್ಟಿ ರಾಜ ಕುಟುಂಬಕ್ಕೆ ಸೊಸೆಯಾಗಿ ಹೋದರೂ ಸಹ ಇವರ ಜೀವನದಲ್ಲಿ ಬರೀ ಕಷ್ಟಗಳನ್ನೇ ನೋಡಿದ್ದಾರೆ. ಮದುವೆಗೂ ಮುಂಚೆ ಚೆನ್ನಾಗಿದ್ದರೂ ಮದುವೆಯ ನಂತರ ಎಲ್ಲಾ ವಿಷಯಗಳಲ್ಲೂ ಕಷ್ಟವನ್ನು ಪಟ್ಟಿದ್ದರು. ಹಾಗಾಗಿ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಈ ಹೆಸರನ್ನು ಇಡಬಾರದು ಎಂದು ಹೇಳಲಾಗುತ್ತದೆ.
ಎರಡನೆಯದಾಗಿ ಕೈಕೆ ಎಂಬ ಹೆಸರನ್ನು ಸಹ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಇಡಬಾರದು. ಇದೊಂದು ಬೇರೊಬ್ಬರ ಜೀವನಕ್ಕೆ ಕಷ್ಟವನ್ನು ನೀಡಿದಂಥ ಪಾತ್ರವಾಗಿದೆ ಮತ್ತು ಅವರು ಮಾಡಿದಂತ ಸಣ್ಣಪುಟ್ಟ ಬೇದಬಾವದಿಂದ ಇಡೀ ಕುಟುಂಬವೇ ಕಷ್ಟದಲ್ಲಿ ಸಿಲುಕಿಕೊಳ್ಳುತ್ತದೆ. ಆದ್ದರಿಂದ ಕೈಕೆ ಎಂಬ ಹೆಸರನ್ನು ಯಾವುದೇ ಕಾರಣಕ್ಕೂ ಇಡಬಾರದು.
ಮೂರನೆಯದಾಗಿ ಮಂಡೋದರಿ ಎಂಬ ಹೆಸರನ್ನು ಹೆಣ್ಣುಮಕ್ಕಳಿಗೆ ಇಡಬಾರದು. ಇವರು ಸಹ ರಾಜಮನೆತನಕ್ಕೆ ಮದುವೆಯಾದರೂ ಸಹ ತುಂಬಾ ಕಷ್ಟಗಳನ್ನು ಪಟ್ಟಿದ್ದಾರೆ. ಅದರಲ್ಲೂ ಗಂಡನ ವಿಷಯದಲ್ಲಿ ತುಂಬಾ ಕಷ್ಟವನ್ನು ಪಟ್ಟಿದ್ದಾರೆ. ಆದ್ದರಿಂದ ಯಾವ ಮಹಿಳೆಗೂ ಮಂಡೋದರಿ ಎಂಬ ಹೆಸರನ್ನು ಇಡಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿ ಶೂರ್ಪನಕಿ ಎಂಬ ಹೆಸರನ್ನು ಕೂಡ ಹೆಣ್ಣು ಮಕ್ಕಳಿಗೆ ಇಡಬಾರದು.
ಕೊನೆಯದಾಗಿ ದ್ರೌಪದಿ ಎಂಬ ಹೆಸರನ್ನು ಕೂಡ ಇಡಬಾರದು. ದ್ರೌಪದಿ ಕೂಡ ತಮ್ಮ ಇಡೀ ಜೀವನದಲ್ಲಿ ಕೇವಲ ಕಷ್ಟಗಳನ್ನೇ ಅನುಭವಿಸಿರುತ್ತಾರೆ. ಮೊದಲು ತಂದೆ ವಿಷಯದಲ್ಲಿ ಕಷ್ಟವನ್ನು ಅನುಭವಿಸಿದರೆ ತದನಂತರ ತಮ್ಮ ಮಕ್ಕಳ ಮತ್ತು ಗಂಡನ ವಿಷಯದಲ್ಲೂ ಸಹ ಕಷ್ಟವನ್ನು ಪಡುತ್ತಾರೆ. ಆದ್ದರಿಂದ ಯಾವ ಹೆಣ್ಣು ಮಕ್ಕಳಿಗೂ ದ್ರೌಪದಿ ಎಂಬ ಹೆಸರನ್ನು ಇಡಬಾರದು ಎಂದು ಹೇಳಲಾಗುತ್ತದೆ. ಒಂದು ವೇಳೆ ಈ ಹೆಸರನ್ನಿಟ್ಟರೆ ಜೀವನದಲ್ಲಿ ಕಷ್ಟಗಳನ್ನು ನಾವೇ ಆಹ್ವಾನ ಮಾಡಿಕೊಂಡಂತೆ ಆಗುತ್ತದೆ ಎಂದು ಹೇಳಲಾಗುತ್ತದೆ.