ಈ ತಪ್ಪನ್ನು ಮಾಡಿದರೆ ಮನೆಯಲ್ಲಿ ಬಡತನ ಬರುವುದು ಖಚಿತ.

ಜ್ಯೋತಿಷ್ಯ

ನಾವು ಮನೆಯಲ್ಲಿ ತಿಳಿದು ಅಥವಾ ತಿಳಿಯದೆಯೋ ಕೆಲವೊಂದು ಕೆಲಸಗಳನ್ನು ಮಾಡುತ್ತಿರುತ್ತೇವೆ ಮತ್ತು ಇದರಿಂದ ನಮ್ಮ ಮನೆಗೆ ದರಿದ್ರತನ ಬರುತ್ತದೆ. ಹಾಗಾದರೆ ಯಾವ ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಬಡತನ, ದಾರಿದ್ರ್ಯ ಬರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಚಾರ್ಯ ಶ್ರೀ ಪಂಡಿತ್ ಸೋಮನಾಥ್ ಭಟ್ 96632 18892 ರಾಘವೇಂದ್ರ ಸ್ವಾಮಿ  ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 9663218892.

ಒಂದು ವೇಳೆ ನಾವು ಸಂಪಾದನೆ ಮಾಡುವುದಕ್ಕಿಂತ ಅಧಿಕವಾಗಿ ಖರ್ಚು ಮಾಡಿದಾಗ ಅದು ಆ ಸಮಯಕ್ಕೆ ಚೆನ್ನಾಗಿರುತ್ತದೆ, ಆದರೆ ಕಷ್ಟ ಬಂದಾಗ ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ. ಆದ್ದರಿಂದ ಬಹಳಷ್ಟು ತೊಂದರೆಗಳನ್ನು ನೀವು ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ಕಿತ್ತುಹೋದ ಬಾಚಣಿಗೆಯನ್ನು ಉಪಯೋಗಿಸುವುದರಿಂದ ದರಿದ್ರತನಕ್ಕೆ ಆಹ್ವಾನ ಕೊಟ್ಟಿದ್ದಂತೆ ಆಗುತ್ತದೆ. ಮಲಗುವಾಗ ಹಾಸಿಗೆಗೆ ಮುಖ ಮಾಡಿ ಉಲ್ಟಾ ಮಲಗುವುದರಿಂದ ದರಿದ್ರತನಕ್ಕೆ ಕಾರಣವಾಗುತ್ತದೆ. ಇದರಿಂದ ನಮ್ಮ ಮನೆಗೆ ನಕಾರಾತ್ಮಕ ಶಕ್ತಿಯ ಆಗಮನವಾಗುತ್ತದೆ. ಈ ರೀತಿ ಮಲಗುವವರಿಗೆ ಸೋಮಾರಿತನ ಎಂಬುದು ಬರಲು ಶುರುವಾಗುತ್ತದೆ.

ಯಾವುದೇ ಕಾರಣಕ್ಕೂ ಹರಿದಿರುವ ಬಟ್ಟೆಯನ್ನು ಧರಿಸಬಾರದು. ಒಂದು ವೇಳೆ ಹರಿದುಹೋದ ಬಟ್ಟೆಗಳನ್ನು ಧರಿಸಿದರೆ ಬಡತನ ಎಂಬುದು ಬರುತ್ತದೆ. ಮಕ್ಕಳಿಗೆ ತಲೆ ಬಾಚಿ ಜುಟ್ಟನ್ನು ಕಟ್ಟುವಾಗ ಯಾವುದೇ ಕಾರಣಕ್ಕೂ ನಿಂತುಕೊಂಡು ಜುಟ್ಟನ್ನು ಕಟ್ಟಬಾರದು. ಕತ್ತಲಿನಲ್ಲಿ ಕುಳಿತುಕೊಂಡು ಯಾವುದೇ ಕಾರಣಕ್ಕೂ ಊಟವನ್ನು ಮಾಡಬಾರದು, ಏಕೆಂದರೆ ಈ ರೀತಿ ಮಾಡುವವರು ಕೇವಲ ರಾಕ್ಷಸರು. ಒಂದು ವೇಳೆ ಕತ್ತಲಲ್ಲಿ ಕುಳಿತುಕೊಂಡು ಊಟ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ರಾತ್ರಿ ವೇಳೆಯಲ್ಲಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸವನ್ನು ಗುಡಿಸಬಾರದು. ಇದರಿಂದಲೂ ಮನೆಗೆ ದರಿದ್ರತನ ಎಂಬುದು ಬರುತ್ತದೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಎಂತಹದೇ ಸಂದರ್ಭದಲ್ಲೂ ಆಣೆಯನ್ನು ಮಾಡಬಾರದು. ಕೆಲವರು ಸುಳ್ಳು ಆಣೆಯನ್ನು ಮಾಡುತ್ತಾರೆ ಇದರಿಂದ ಮನೆಯಲ್ಲಿ ದರಿದ್ರತನ ಎಂಬುದು ಬರುತ್ತದೆ.

ಮನೆಯಲ್ಲಿ ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಬೇಕು. ಮನೆಯಲ್ಲಿ ಯಾವಾಗಲೂ ನಕಾರಾತ್ಮಕವಾಗಿ ಯೋಚನೆ ಮಾಡುವುದರಿಂದ ದರಿದ್ರತನ ಬರುತ್ತದೆ. ತಂದೆ ತಾಯಿಯ ಜೊತೆ ಯಾವುದೇ ಕಾರಣಕ್ಕೂ ಕೆಟ್ಟದಾಗಿ ನಡೆದುಕೊಳ್ಳಬಾರದು. ತಂದೆ ತಾಯಿಯನ್ನು ದೇವರ ಸಮಾನ ಎಂದು ಹೇಳಲಾಗುತ್ತದೆ, ಆದ್ದರಿಂದ ನೀವೇನಾದರೂ ಅವರಿಗೆ ಅವಮಾನ ಮಾಡಿದರೆ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.