ಸಾಲಬಾದೆ, ಮಕ್ಕಳು ಓದಿದರು ಅವರಿಗೆ ವಿದ್ಯೆ ತಲೆಗೆ ಹತ್ತದೆ ಇರುವುದು, ಪತಿ-ಪತ್ನಿಯರ ನಡುವೆ ಬಿರುಕುಗಳು ಅಥವಾ ತೊಂದರೆಗಳು ವ್ಯಾಪಾರದಲ್ಲಿ ಲಾಭ ಸಿಗದೆ ಇರುವುದಕ್ಕೆ ಮುಖ್ಯ ಕಾರಣವೇನೆಂದರೆ ನಮ್ಮ ಜಾತಕದಲ್ಲಿರುವ ದೋಷದಿಂದಾಗಿ ಈ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಭಗವತಿ ಭದ್ರಕಾಳಿಯ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ವಿಧ್ಯಾಧರ್ ನಕ್ಷತ್ತಿ 9036527301ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9036527301 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9036527301.
ಸಾಲಬಾಧೆ ಇದ್ದವರು ಹೂವಿನ ಗಿಡವನ್ನು ಮಂಗಳವಾರದ ದಿನ ಯಾರಿಗಾದರೂ ದಾನವಾಗಿ ನೀಡಬೇಕು. ಹೂವಿನ ಗಿಡವನ್ನು ದಾನವಾಗಿ ನೀಡುವುದರಿಂದ ನಮ್ಮ ಜಾತಕದಲ್ಲಿ ಏನಾದರೂ ಸಾಲಬಾಧೆ ದೋಷವಿದ್ದರೆ ಅದು ನಿವಾರಣೆಯಾಗುತ್ತದೆ. ಹೂವಿನ ಗಿಡವನ್ನು ದಾನ ಮಾಡಿದ ನಂತರ ಅರಳಿ ಮರಕ್ಕೆ ಅಥವಾ ಬೇವಿನ ಮರಕ್ಕೆ ನೀರನ್ನು ಹಾಕಿ ಪ್ರದಕ್ಷಿಣೆ ಹಾಕಿ ಬಂದರೆ ಉತ್ತಮ.
ಒಂದು ವೇಳೆ ಮಕ್ಕಳು ಎಷ್ಟೇ ಓದಿದರೂ ಅವರಿಗೆ ವಿದ್ಯೆ ಹತ್ತದೆ ಇರುವುದು ಮತ್ತು ಪರೀಕ್ಷೆಗಳಲ್ಲಿ ಕಡಿಮೆ ಅಂಕವನ್ನು ಗಳಿಸುತ್ತಿದ್ದರೆ, ಮಕ್ಕಳ ಜ್ಞಾನದ ವೃದ್ಧಿಗೆ ಗುರುವಾರದ ದಿನ ಹಸಿರು ತರಕಾರಿಯನ್ನು ಯಾರಿಗಾದರೂ ದಾನವಾಗಿ ನೀಡಿದರೆ ದೋಷಗಳು ನಿವಾರಣೆಯಾಗುತ್ತದೆ. ಒಂದು ವೇಳೆ ತರಕಾರಿಯನ್ನು ದಾನ ಮಾಡಲು ಸಾಧ್ಯವಾಗದಿದ್ದರೆ ಬ್ರಾಹ್ಮಣರಿಗೆ ಕೊಡುವುದರಿಂದ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇಲ್ಲದೆ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅಂತವರು ಮುತ್ತೈದೆಯರಿಗೆ ಹತ್ತಿಯಿಂದ ಮಾಡಿದ ಬತ್ತಿಯನ್ನು ದಾನವಾಗಿ ನೀಡುವುದರಿಂದ ಅವರ ಜಾತಕದಲ್ಲಿರುವ ದೋಷವು ನಿವಾರಣೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ದೇವಸ್ಥಾನಕ್ಕೆ ತೆರಳಿ ಅಲ್ಲಿ ಬರುವ ಮುತ್ತೈದೆಯರಿಗೆ ದಾನವಾಗಿ ನೀಡುವುದರಿಂದ ದೋಷ ಬಹಳ ಬೇಗ ನಿವಾರಣೆಯಾಗುತ್ತದೆ.
ಒಂದು ವೇಳೆ ಜಾತಕದಲ್ಲಿ ಪಿತೃ ದೋಷ ಏನಾದರೂ ಇದ್ದರೆ ಜಲವನ್ನು ದಾನವಾಗಿ ನೀಡಬೇಕು. ಜಲವನ್ನು ಯಾವ ರೀತಿ ದಾನವಾಗಿ ನೀಡಬೇಕೆಂದರೆ ಪಾದಯಾತ್ರೆ ಮಾಡುವವರಿಗೆ ಅಥವಾ ಬೆಟ್ಟವನ್ನು ಹತ್ತುತ್ತಿರುವವರಿಗೆ ಬಾಯಾರಿಕೆಯಾದಾಗ ಜಲವನ್ನು ದಾನವಾಗಿ ನೀಡಬೇಕು. ಈ ರೀತಿ ಮಾಡುವುದರಿಂದ ಪಿತೃ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸಬೇಕೆಂದರೆ ದೇವಸ್ಥಾನದಲ್ಲಿ ದೇವರಿಗೆ ದೀಪವನ್ನು ಹಚ್ಚುವುದಕ್ಕೆ ಎಣ್ಣೆಯನ್ನು ದಾನವಾಗಿ ನೀಡಬೇಕು. ಈ ರೀತಿ ಮಾಡುವುದರಿಂದ ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಒಂದು ವೇಳೆ ಯಾವುದೇ ಕೆಲಸವನ್ನು ಮಾಡಲು ಹೊರಟಾಗ ವಿಘ್ನಗಳು, ತೊಂದರೆಗಳು ಎದುರಾಗುತ್ತಿದ್ದರೆ ಬ್ರಾಹ್ಮಣರು ಉಪಯೋಗಿಸುವ ತರಕಾರಿಯನ್ನು ಅವರಿಗೆ ದಾನವಾಗಿ ನೀಡುವುದರಿಂದ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ದೃಷ್ಟಿ ದೋಷ ನಿವಾರಣೆಗೆ ಬೂದುಕುಂಬಳಕಾಯಿಯನ್ನು ದಾನವಾಗಿ ನೀಡಬೇಕು.