ಶನಿವಾರ ದಿವಸ ಏನು ಮಾಡಬೇಕು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಶನಿ ದೇವನು ಸೂರ್ಯದೇವನ ಪುತ್ರನಾಗಿದ್ದು, ಬ್ರಹ್ಮದೇವನ ಆಶೀರ್ವಾದದಿಂದ ಸೂರ್ಯದೇವನಿಗಿಂತಲು ಅಧಿಕ ಶಕ್ತಿಯನ್ನು ಹೊಂದಿರುತ್ತಾರೆ. ಶನಿ ದೇವರು ಒಬ್ಬರ ಜಾತಕದಲ್ಲಿ ಪ್ರವೇಶ ಮಾಡಿದ್ದಾನೆ ಎಂದರೆ ಒಂದೂವರೆ ವರ್ಷದಿಂದ 7 ವರ್ಷದವರೆಗೂ ಇರುತ್ತಾನೆ. ಆದ್ದರಿಂದ ಶನಿವಾರ ದಿನದಂದು ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.ಅದಕ್ಕೂ ಮುನ್ನ ನೀವು ಕೂಡ ಶನಿದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಶನಿವಾರದ ದಿನದಂದು ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದು. ಒಂದು ವೇಳೆ ಕಬ್ಬಿಣದ ವಸ್ತುವನ್ನು ಖರೀದಿ ಮಾಡಿದರೆ ಶನಿದೇವರ ದೃಷ್ಟಿಯು ಆ ವ್ಯಕ್ತಿಯ ಮೇಲೆ ಬೀಳುತ್ತದೆ. ಆದ್ದರಿಂದ ಶನಿವಾರದ ದಿನದಂದು ಕಬ್ಬಿಣದ ವಸ್ತುಗಳಿಂದ ದೂರವಿರುವುದೇ ಒಳಿತು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಗೆ ಆರಾಧನೆ ಮಾಡುವ ಆಧ್ಯಾತ್ಮಿಕ ಚಿಂತಕರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರುರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9036527301.

ಪ್ರಾಣಿಗಳ ಚರ್ಮದಿಂದ ಮಾಡಲಾದ ವಸ್ತುಗಳನ್ನು ಶನಿವಾರದ ದಿನದೊಂದು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು. ಒಂದು ವೇಳೆ ಖರೀದಿ ಮಾಡಿದರೆ ಮುಂದಿನ ದಿನಗಳಲ್ಲಿ ಶನಿ ದೇವರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಶನಿವಾರದ ದಿನದಂದು ಯಾವುದೇ ರೀತಿಯ ಎಣ್ಣೆಗಳನ್ನು ಖರೀದಿ ಮಾಡಬಾರದು. ಒಂದು ವೇಳೆ ಶನಿವಾರದಂದು ಎಣ್ಣೆಯನ್ನು ದಾನ ಮಾಡುವುದಾದರೆ ಎಣ್ಣೆಯನ್ನು ಹಿಂದಿನ ದಿನವೇ ಖರೀದಿ ಮಾಡಿದರೆ ತುಂಬಾ ಉತ್ತಮ. ಈ ರೀತಿ ಶನಿವಾರ ದಿನದೊಂದು ಎಣ್ಣೆಯನ್ನು ದಾನ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

ಇಜ್ಜಿಲನ್ನು ಶನಿವಾರದ ದಿನದಂದು ಯಾವುದೇ ಕಾರಣಕ್ಕೂ ಮನೆಯ ಒಳಗೆ ತರಬಾರದು, ಏಕೆಂದರೆ ಈ ವಸ್ತುವನ್ನು ಮನೆಯೊಳಗೆ ತಂದರೆ ಶನಿ ದೇವರಿಗೆ ಮನೆಯ ಒಳಗೆ ಬರುವುದಕ್ಕೆ ಆಮಂತ್ರಣ ಕೊಟ್ಟಂತೆ ಆಗುತ್ತದೆ. ಅದೇ ರೀತಿ ಶನಿದೇವರ ಮೂರ್ತಿ, ಚಿತ್ರಪಟವನ್ನು ಸಹ ಯಾವುದೇ ಕಾರಣಕ್ಕೂ ಮನೆಯಲ್ಲಿ ಇಡಬಾರದು. ಒಂದು ವೇಳೆ ಈ ವಸ್ತುಗಳು ಮತ್ತು ಚಿತ್ರಪಟ ಇದ್ದರೆ ಸಾಕಷ್ಟು ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ.

ವಿಶೇಷವಾಗಿ ಶನಿವಾರದ ದಿನದಂದು ಯಾವುದೇ ಕಾರಣಕ್ಕೂ ಪೊರಕೆಯನ್ನು ಖರೀದಿ ಮಾಡಿಕೊಂಡು ಮನೆಗೆ ತರಬಾರದು. ಒಂದು ವೇಳೆ ತುಂಬಾ ಅಗತ್ಯವಿದ್ದರೆ ಶನಿವಾರ ದಿನ ಬಿಟ್ಟು ಬೇರೆ ದಿನ ಖರೀದಿ ಮಾಡಿದರೆ ಉತ್ತಮ.ಒಂದು ವೇಳೆ ಶನಿವಾರದ ದಿನ ಖರೀದಿ ಮಾಡಿದರೆ ಸಾಕಷ್ಟು ಕಷ್ಟಗಳನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಹಾಗೆಯೇ ಉಪ್ಪನ್ನು ಸಹ ಶನಿವಾರದ ದಿನದಂದು ಖರೀದಿ ಮಾಡಬಾರದು, ಏಕೆಂದರೆ ಇದರಿಂದ ಅನೇಕ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.