ಹಿಂದೂ ಸಂಪ್ರದಾಯದಲ್ಲಿ ಬಾಗಿನವನ್ನು ಮುತ್ತೈದೆಯರ ಸಂಕೇತ ಎನ್ನಲಾಗುತ್ತದೆ. ಹಾಗಾಗಿ ಗೋಮಾತೆ,ನದಿನೀರು ಹಾಗೂ ಮುತ್ತೈದೆಯರಿಗೆ ಮಾತ್ರ ಬಾಗಿನವನ್ನು ಕೊಡುವುದು. 16ಜ ನ ಮುತ್ತೈದೆ ದೇವತೆಯರು ಇದ್ದಾರೆ ನಮ್ಮ ಧರ್ಮದಲ್ಲಿ. ಒಂದೊಂದು ದೇವತೆಗೂ ಒಂದೊಂದು ಅರ್ಥವಿದೆ ಹಾಗೂ ಹಿನ್ನೆಲೆಯೂ ಇದೆ ಹಾಗೂ ಇಷ್ಟವಾದ ಪದಾರ್ಥಗಳು ಸಹ ಇದೆ. ಹಾಗಾದರೆ ಯಾವ ದೇವತೆಗೆ ಯಾವ ಪದಾರ್ಥ ಇಷ್ಟ ಹಾಗೂ ಹೇಗೆ ಅವರನ್ನು ಒಲಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಬಾಗಿನವನ್ನು ಕೊಡಬೇಕಾದರೆ ಕೆಲವೊಂದು ನಿಯಮಗಳಿವೆ. ಬಾಗಿನವನ್ನು ಯಾವಾಗಲೂ ಮೊರದಿಂದ ನೀಡಬೇಕು. ಬಾಗಿನದಲ್ಲಿ 16 ದೇವತೆಗಳ ಇಷ್ಟದ ವಸ್ತುವನ್ನು ಇಟ್ಟರೆ ಮಾತ್ರ ಬಾಗಿನಕ್ಕೆ ಒಂದು ಅರ್ಥ ಬರುವುದು. 16 ಮುತ್ತೈದೆ ದೇವತೆಗಳ ಪೈಕಿ ಮೊದಲಿಗೆ ಗೌರಿ, ಪದ್ಮ, ಸುಚಿ, ಮೇಧಾ, ಸಾವಿತ್ರಿ, ವಿಜಯ, ಜಯ, ದೇವಸೇನಾ,ಸ್ವಾಹಾ, ಮಾತಾರಲೋಕ, ಮಾತಾರ, ಶಾಂತಿ, ಪೃಥ್ವಿ, ಸೃಷ್ಟಿ, ವದಾ ದೇವಿಯರು ಇದ್ದಾರೆ. ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮಿ ಸೌಭಾಗ್ಯ ರೂಪದಲ್ಲಿ ನೆಲೆಸಿರುತ್ತಾಳೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಮರದಿಂದ ಮಾಡಿರುವ ಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಲಕ್ಷ್ಮೀನಾರಾಯಣ ರೀತಿ ಸದಾಕಾಲ ಸುಮಂಗಲಿಯಾಗಿರಲಿ ಎಂದು ಬಾಗಿನವನ್ನು ಅರ್ಪಿಸಲಾಗುತ್ತದೆ. ಬಾಗಿನದಲ್ಲಿ ಇಡುವ ಮೊದಲು ವಸ್ತು ಕುಂಕುಮ. ಕುಂಕುಮ ಲಕ್ಷ್ಮಿ ಸ್ವರೂಪ. ಸಿಂಧೂರ ಸರಸ್ವತಿಯ ಸ್ವರೂಪ. ಕನ್ನಡಿಯು ರೂಪಲಕ್ಷ್ಮಿ, ಕಾಡಿಗೆ ಲಜ್ಜಾ ಲಕ್ಷ್ಮಿ, ಅಕ್ಕಿ ಶ್ರೀ ಲಕ್ಷ್ಮಿ, ತೊಗರಿಬೇಳೆ ವರಲಕ್ಷ್ಮಿ, ಉದ್ದಿನಬೇಳೆ ಸಿದ್ಧಲಕ್ಷ್ಮಿ, ತೆಂಗಿನಕಾಯಿ ಸಂತಾನ ಲಕ್ಷ್ಮಿ, ವಿಲ್ಯೆದೇಳೆ ಧನಲಕ್ಷ್ಮಿ, ಅಡಿಕೆ ಇಷ್ಟ ಲಕ್ಷ್ಮಿ, ಹಣ್ಣುಗಳು ಜ್ಞಾನ ಲಕ್ಷ್ಮಿ, ಬೆಲ್ಲ ರಸ ಲಕ್ಷ್ಮಿ, ವಸ್ತ್ರ ವಸ್ತ್ರ ಲಕ್ಷ್ಮಿ, ಹೆಸರುಬೇಳೆ ವಿದ್ಯಾ ಲಕ್ಷ್ಮಿಯ ಪ್ರತೀಕವಾಗಿದೆ ಆದ್ದರಿಂದ ಈ ಎಲ್ಲಾ ವಸ್ತುಗಳನ್ನು ಬಾಗಿನದಲ್ಲಿ ಇಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ಅರಿಶಿನದ ದಾನ ಮಾಡುವುದರಿಂದ ರೋಗಗಳು ನಿವಾರಣೆಯಾಗುತ್ತದೆ, ಸುಮಂಗಲಿಯರಿಗೆ ಸುಮಂಗಲಿ ತನವು ಸದಾಕಾಲ ಇರಲಿ ಎಂದು ಅರಿಶಿನದ ದಾನ ಸೂಚಿಸುತ್ತದೆ. ಕುಂಕುಮವನ್ನು ಇಟ್ಟುಕೊಳ್ಳುವವರು ಯಾವಾಗಲೂ ತೇಜಸ್ಸು ಹಾಗೂ ಚೈತನ್ಯದಿಂದ ಕೂಡಿರುತ್ತಾರೆ. ಸಿಂಧೂರವನ್ನು ದಾನಮಾಡುವುದರಿಂದ ಸತಿಪತಿ ಕಲಹಗಳು ನಿವಾರಣೆಯಾಗುತ್ತದೆ. ಕನ್ನಡಿಯನ್ನು ದಾನಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ. ಬಾಚಣಿಗೆ ದಾನ ಮಾಡುವುದರಿಂದ ತಲೆಗೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತದೆ. ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿನ ಸಮಸ್ಯೆ ಹಾಗೂ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುವುದು ನಿವಾರಣೆಯಾಗುತ್ತದೆ. ಅಕ್ಕಿಯನ್ನು ದಾನ ಮಾಡುವುದರಿಂದ ಮನಸ್ಸಿನಲ್ಲಿದ್ದ ಗೊಂದಲಗಳು ನಿವಾರಣೆಯಾಗುತ್ತದೆ ಮತ್ತು ಅನ್ನದ ಕೊರತೆಯು ಎಂದಿಗೂ ಉದ್ಭವಿಸುವುದಿಲ್ಲ. ತೊಗರಿಬೇಳೆಯನ್ನು ದಾನ ಮಾಡುವುದರಿಂದ ವಂಶ ಪಾರಂಪರಿಕವಾಗಿ ಬಂದಿರುವ ಕುಜದೋಷ, ಸರ್ಪದೋಷ ನಿವಾರಣೆಯಾಗುತ್ತದೆ. ತೊಗರಿಬೇಳೆಯನ್ನು ದಾನ ಮಾಡುವುದರಿಂದ ಕಂಕಣ ಬಲ ಕೂಡಿ ಬರಲಿದೆ. ಉದ್ದಿನಬೇಳೆಯನ್ನು ದಾನವಾಗಿ ನೀಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.
ತೆಂಗಿನಕಾಯಿಯನ್ನು ದಾನ ಮಾಡುವುದರಿಂದ ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ. ವಿಲ್ಯೇದೇಳೆ ದಾನಮಾಡುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಯಾರು ವಿಲ್ಯೇದೇಳೆ ಜೊತೆ ಅಡಿಕೆಯನ್ನು ಬೆರೆಸಿ ತಿನ್ನುತ್ತಾರೆ ಅವರಿಗೆ ಆರೋಗ್ಯ ಭಾಗ್ಯ ಚೆನ್ನಾಗಿರುತ್ತದೆ. ಹಣ್ಣುಗಳನ್ನು ಬಾಗಿನದಲ್ಲಿ ಇಟ್ಟು ದಾನ ಮಾಡುವುದರಿಂದ ಕೆಲಸಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ನಡೆಯುತ್ತದೆ. ಬೆಲ್ಲವನ್ನು ದಾನ ಮಾಡುವುದರಿಂದ ದರಿದ್ರತನ ನಿವಾರಣೆಯಾಗುತ್ತದೆ. ವಸ್ತ್ರದಾನ ಮಾಡುವುದರಿಂದ ವಸ್ತ್ರದ ದಾರಿದ್ಯ ನಿವಾರಣೆಯಾಗುತ್ತದೆ. ಹೆಸರುಬೇಳೆ ದಾನ ಮಾಡುವವರಿಗೂ ಹಾಗೂ ಅದನ್ನು ಪಡೆದುಕೊಂಡವರಿಗೆ ಸರಸ್ವತಿ ಹಾಗೂ ಮಹಾಲಕ್ಷ್ಮಿಯ ಅನುಗ್ರಹವು ಶಾಶ್ವತವಾಗಿ ಸಿಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.