ಪತಿಪತ್ನಿಯು ಸಂತೋಷದಿಂದ ಜೀವನ ನಡೆಸಬೇಕೆಂದರೆ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.

ಜ್ಯೋತಿಷ್ಯ

ಯಾರ ಮನೆಯಲ್ಲಿ ಸದಾಕಾಲ ಸಂತೋಷ ನೆಮ್ಮದಿ ಇರುತ್ತದೆಯೋ ಅಂತಹ ಕಡೆ ಭಗವಂತನು ನೆಲೆಸುತ್ತಾನೆ. ಹೆಣ್ಣನ್ನು ಸಂಸಾರದ ಕಣ್ಣು ಎಂದು ಕರೆಯಲಾಗುತ್ತದೆ ಏಕೆಂದರೆ ಅವಳು ಸಂತೋಷದಿಂದ ಇದ್ದರೆ ಮನೆಗೆ ಸುಖ, ಶಾಂತಿ,ನೆಮ್ಮದಿ ಲಭಿಸುತ್ತದೆ. ಬರೀ ಹಣದಿಂದ ಜೀವನವನ್ನು ಸಂತೋಷದಿಂದ ನಡೆಸಲು ಸಾಧ್ಯವಾಗುವುದಿಲ್ಲ .ಸಂತೋಷದಿಂದ ಜೀವನವನ್ನು ನಡೆಸಬೇಕೆಂದರೆ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಇರಬೇಕು ಆಗ ಮಾತ್ರ ನೆಮ್ಮದಿಯಿಂದ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಪತಿ-ಪತ್ನಿಯರ ಬದುಕಿನ ಆಧಾರವಾಗಿರುತ್ತದೆ ಮಲಗುವ ಕೋಣೆಯ ವಾಸ್ತು. ಕೆಲವೊಂದು ಸಲ ಪತಿ-ಪತ್ನಿಯರು ಮಲಗುವ ದಿಕ್ಕಿನಿಂದಲೂ ಜೀವನದಲ್ಲಿ ತೊಂದರೆಯಾಗುತ್ತದೆ. ಹಾಗಾದರೆ ಪತಿ-ಪತ್ನಿಯರು ವಾಸ್ತು ಪ್ರಕಾರವಾಗಿ ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆಕರೆ ಮಾಡಿರಿ 9663542672 ,ಸ್ನೇಹಿತರೇ ನೀವುಈಗಾಗಲೇ ಹಲವುದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈಕೂಡಲೇಒಮ್ಮೆ ಕರೆ ಮಾಡಿರಿ 9663953892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿಪ್ರೇಮದ ಸಮಸ್ಯೆಗಳು ಅಥವಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚುಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳುಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳುಏನೇ ಇದ್ದರು ಸಹ ಈ ಕೂಡಲೇ ಕರೆಮಾಡಿರಿ 9663953892.

ಯಾವ ಮನೆಯಲ್ಲಿ ಮಹಿಳೆಯರು ಖುಷಿಯಿಂದ ಇರುತ್ತಾರೋ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ವಾಸವಾಗಿರುತ್ತಾರೆ ಹಾಗಾಗಿ ಹೆಣ್ಣನ್ನು ದೈವ ಸ್ವರೂಪ ಎಂದು ಹೇಳಲಾಗುತ್ತದೆ. ಯಾವಾಗಲೂ ಮನೆಯಲ್ಲಿ ಮಲಗುವ ಕೋಣೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು, ಇದು ದಂಪತಿಗಳಿಗೆ ಮಲಗಳು ತುಂಬಾ ಒಳ್ಳೆಯ ದಿಕ್ಕು. ಪತಿ-ಪತ್ನಿಯ ಈ ದಿಕ್ಕಿನಲ್ಲಿ ಮಲಗಿದರೆ ಕಷ್ಟಗಳು ಬರುವುದೇ ಇಲ್ಲ ಎಂಬ ನಂಬಿಕೆಯೂ ಕೂಡ ಇದೆ. ಇನ್ನು ಮಲಗುವ ಕೋಣೆಯ ಜೊತೆಗೆ ನೀವು ಮಲಗುವ ಮಂಚವು ಹಾಗೂ ತಲೆದಿಂಬು ದಕ್ಷಿಣ ದಿಕ್ಕಿನ ಕಡೆ ಇರಬೇಕು. ಒಂದು ವೇಳೆ ಮಂಚವನ್ನು ದಕ್ಷಿಣ ದಿಕ್ಕಿನ ಕಡೆ ಇಡಲು ಸಾಧ್ಯವಾಗದಿದ್ದರೆ ಪೂರ್ವದಿಕ್ಕಿಗೆ ಇಡಬಹುದು. ಪೂರ್ವದಿಕ್ಕಿಗೆ ಇಟ್ಟ ಮಂಚವನ್ನು ಗೋಡೆಯಿಂದ ಸ್ವಲ್ಪ ದೂರದಲ್ಲಿ ಇಡಬೇಕು, ಏಕೆಂದರೆ ಗೋಡೆ ಅಂಚಿಗೆ ಮಂಚವನ್ನು ಸೇರಿಸಿದರೆ ಯಾವುದೇ ಕಾರಣಕ್ಕೂ ಪತಿ-ಪತ್ನಿಯರ ನಡುವೆ ಹೊಂದಾಣಿಕೆ ಬರುವುದಿಲ್ಲ ಹಾಗೂ ಯಾವಾಗಲೂ ಅವರಿಬ್ಬರ ನಡುವೆ ಕಲಹ ಉಂಟಾಗುತ್ತದೆ ಎಂಬ ನಂಬಿಕೆ ಇದೆ.

ಒಂದು ವೇಳೆ ನೀವೇನಾದರೂ ಪಕ್ಷಿಮ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿಕೊಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೀವೇ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹೀಗೆ ಅತ್ತೆ ಸೊಸೆ ನಡುವೆ ಬಾಂಧವ್ಯ ಚೆನ್ನಾಗಿರಬೇಕೆಂದರೆ ಇಬ್ಬರು ಒಂದೇ ದಿಕ್ಕಿನ ಕಡೆ ಮಲಗಬಾರದು. ಒಂದು ವೇಳೆ ಗಂಡ ಹೆಂಡತಿ ಮಲಗುವ ಕೋಣೆಯ ಮಂಚವು ಬಾಗಿಲಿನ ಎದುರುಗಡೆ ಇದ್ದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಆದರಿಂದ ಬಾಗಿಲಿನ ಎದುರುಗಡೆ ಯಾವುದೇ ಕಾರಣಕ್ಕೂ ಮಂಚವನ್ನು ಹಾಕಬೇಡಿ. ಮನೆಯಲ್ಲಿರುವ ಎಲ್ಲಾ ಬಾಗಿಲುಗಳಿಗಿಂತ ಮುಖ್ಯದ್ವಾರದ ಬಾಗಿಲು ಯಾವಾಗಲೂ ದೊಡ್ಡದಾಗಿರಬೇಕು ಇದರಿಂದ ಅದೃಷ್ಟ ದೇವತೆಯು ಮನೆಗೆ ಪ್ರವೇಶವನ್ನು ಮಾಡುತ್ತಾಳೆ. ಈ ನಿಯಮವನ್ನು ಪಾಲಿಸಿದರೆ ಮನೆಯ ಕುಟುಂಬ ಸದಸ್ಯರೆಲ್ಲ ಆರೋಗ್ಯದಿಂದ ಸುಖ,ಶಾಂತಿ,ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.