ಶನಿ ಜಯಂತಿ ವೈಶಾಖ ಮಾಸದ ಅಮಾವಾಸ್ಯೆಯ ದಿನ ಶನಿದೇವನ ಜನ್ಮದಿನವಾಗಿದ್ದರಿಂದ ಆ ದಿನವನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಜೂನ್ 10 ನೇ ತಾರೀಖು ಅಮಾವಾಸ್ಯೆ ದಿನ ಬಂದಿರುವುದರಿಂದ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.
ಜೂನ್ 10 ನೇ ತಾರೀಖು ಶನಿ ಜಯಂತಿಯ ಜೊತೆ ಸೂರ್ಯ ಗ್ರಹಣವು ಸಹ ಇರುತ್ತದೆ. ಶನಿಯು ಸೂರ್ಯನ ಪುತ್ರನಾಗಿರುವುದರಿಂದ ಅಷ್ಟಾಗಿ ಶನಿಯ ಮೇಲೆ ಪ್ರಭಾವ ಬೀರುವುದಿಲ್ಲ. ಶನಿ ಜಯಂತಿಯ ಮುಹೂರ್ತವು 10 ನೇ ತಾರೀಖು ಬೆಳಗಿನ ಜಾವ 2 ಘಂಟೆ 25 ನಿಮಿಷಕ್ಕೆ ಶುರುವಾಗಿ 10ನೇ ತಾರೀಖು ಮಧ್ಯಾಹ್ನ 4 ಘಂಟೆ 22 ನಿಮಿಷಕ್ಕೆ ಕೊನೆಗೊಳ್ಳಲಿದೆ. ಹಾಗಾಗಿ 10 ನೇ ತಾರೀಖಿನಂದು ಶನಿ ಜಯಂತಿಯನ್ನು ಆಚರಿಸಬಹುದು.
ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರಸಿಗುತ್ತೆ ಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892 ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳುಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.
ಶನಿದೇವರ ದೋಷ ನಿವಾರಣೆಗಾಗಿ ಹಾಗೂ ಶನಿಯ ಕೃಪೆಗೆ ಪಾತ್ರರಾಗಬೇಕೆಂದರೆ ಪ್ರತಿನಿತ್ಯ ಶನಿ ದೇವರ ಪೂಜೆ ಮಾಡುವುದರಿಂದ ಶನಿ ದೋಷವನ್ನು ನಿವಾರಿಸಿಕೊಳ್ಳಬಹುದು. ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕವನ್ನು ಮಾಡಿಸುವುದರಿಂದ ಸ್ವಲ್ಪಮಟ್ಟಿಗೆ ಶನಿದೇವರಿಂದ ಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಶನಿ ಜಯಂತಿಯಂದು ಕಪ್ಪು ಎಳ್ಳು ಹಾಗೂ ಕಪ್ಪು ಬಟ್ಟೆಯನ್ನು ದಾನ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಶನಿ ಜಯಂತಿಯಂದು ಪ್ರಾಣಿ-ಪಕ್ಷಿಗಳಿಗೆ ಊಟ ಹಾಕುವುದರಿಂದ ಹಾಗೂ ಗೋಧಿಯಿಂದ ಮಾಡಿರುವ ಚಪಾತಿಯನ್ನು ನಾಯಿಗಳಿಗೆ ಕೊಡುವುದು ತುಂಬಾನೆ ಒಳ್ಳೆಯದು.
ಓಂ ಶಂ ಶನೇಶ್ವರಾಯ ನಮಃ ಎಂಬ ಮಂತ್ರವನ್ನು ಹೇಳಿಕೊಂಡು ಶನಿ ದೇವರ ಪೂಜೆ ಮಾಡುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಬಹುದು. ಶನಿ ಜಯಂತಿಯ ದಿನದಂದು ನವಗ್ರಹಕ್ಕೆ ಹೋಗಿ ನಮಸ್ಕಾರ ಮಾಡಿ ಹಾಗೂ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನೂ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ. ಶನಿ ಜಯಂತಿಯ ದಿನ ಈ ರೀತಿ ಮಾಡುವುದರಿಂದ ವ್ಯಾಪಾರ-ವ್ಯವಹಾರದಲ್ಲಿ ಉನ್ನತಿಯನ್ನು ಕಾಣಬಹುದು ಇದರ ಜೊತೆಗೆ ಉದ್ಯೋಗದಲ್ಲೂ ಕೂಡ ಉನ್ನತಿಯನ್ನು ಕಾಣಬಹುದು.
ಶನಿ ಜಯಂತಿಯ ದಿನದಂದು ಉಗುರನ್ನು ಕತ್ತರಿಸಬಾರದು, ಬೇರೆಯವರಿಗೆ ಕೆಟ್ಟ ಮಾತುಗಳಿಂದ ಬೈಯಬಾರದು. ಹಸಿದು ಬಂದವರಿಗೆ ನಿಮ್ಮ ಕೈಯಲ್ಲಾದಷ್ಟು ದಾನವನ್ನು ಮಾಡುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಬಹುದು. ಶನಿ ಹುಟ್ಟಿದ ದಿನ ಹೊಸ ವಸ್ತ್ರವನ್ನು ಕೊಳ್ಳುವುದು ಆಗಲಿ ಅಥವಾ ಹಾಕಿಕೊಳ್ಳುವುದಾಗಲಿ ಮಾಡಬಾರದು. ಶನಿ ಜಯಂತಿಯ ದಿನದಂದು ಪೂಜೆಯನ್ನು ಮಾಡುವವರು ಉಪವಾಸದಿಂದ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳೆಲ್ಲ ನಿವಾರಣೆಯಾಗಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ನೆಲೆಸಲು ಸಹಾಯಕವಾಗುತ್ತದೆ.