ಇಂದಿನಿಂದ ಶನಿದೇವರ ಆಶೀರ್ವಾದ ಪಡೆದು ಗಜಲಕ್ಷ್ಮೀ ಪುತ್ರರಾಗುವ ರಾಶಿಗಳು ಇವು.

ರಾಶಿ ಭವಿಷ್ಯ

ಶನಿ ದೇವರ ಕೃಪೆಯಿಂದ ಅದೃಷ್ಟವೇ ಬದಲಾಗುತ್ತಿರುವ ೬ ರಾಶಿಗಳು

ಶನಿ ದೇವರ ಆಶೀರ್ವಾದದಿಂದ ಈ 6 ರಾಶಿಯವರಿಗೆ ಏಪ್ರಿಲ್ 13 ನೇ ತಾರೀಖಿನಿಂದ ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಜೀವನದಲ್ಲಿ ಕಷ್ಟ ಪಟ್ಟು ದುಡಿದರೆ ಸುಖ-ಶಾಂತಿ-ನೆಮ್ಮದಿ ಸಿಗುತ್ತದೆ ಎನ್ನುವ ಮಾತಿದೆ. ಆದರೆ ದುಡಿದವರೆಲ್ಲರೂ ಶ್ರೀಮಂತರಾಗುವುದಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಕಷ್ಟಪಟ್ಟು ದುಡಿದರೂ ಕೂಡ ಸಂಪತ್ತು ಲಭಿಸುವುದಿಲ್ಲ. ಏಕೆಂದರೆ ಅವರವರ ಗ್ರಹಗತಿಗಳು ಹಾಗೂ ಅವುಗಳ ಚಲನವಲನಗಳು ಕಾರಣಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ರಾಶಿಚಕ್ರದ ಬದಲಾವಣೆಯಿಂದಾಗಿ ಕೆಲವು ರಾಶಿಗಳ ಜಾತಕಗಳಿಗೆ ಶನಿ ದೇವರ ಕೃಪೆಯಿಂದ ಅಪಾರವಾದ ಹಣ ಲಾಭಗಳು ದೊರೆಯಲಿದೆ. ಹಾಗಾದರೆ ಇಷ್ಟೊಂದು ಧನಲಾಭ ಪಡೆದುಕೊಳ್ಳುವ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ.

ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

  • ಈ ಕೆಳಕಂಡ ರಾಶಿಯವರಿಗೆ ಏಪ್ರಿಲ್ 13 ನೇ ತಾರೀಖಿನಿಂದ ಜೀವನವೇ ಬದಲಾಗುತ್ತದೆ ಎಂದರೆ ತಪ್ಪಾಗುವುದಿಲ್ಲ. ನೀವು ಉತ್ಸಾಹದಿಂದ ಕೆಲಸವನ್ನು ಮಾಡುತ್ತೀರಿ, ನಿರುದ್ಯೋಗಿ ಮಕ್ಕಳಿಗೆ ಅನೇಕ ಅವಕಾಶಗಳು ಒದಗಿ ಬರಲಿದ್ದು ಜೀವನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಬಹಳಷ್ಟು ಹೆಚ್ಚಿದೆ. ಜೀವನದಲ್ಲಿ ಬದಲಾವಣೆ ಅನಿವಾರ್ಯ ಅದಕ್ಕೆ ಹೊಂದಿಕೊಳ್ಳದೇ ವಿಧಿಯಿಲ್ಲ. ವಿದೇಶದಲ್ಲಿ ನೌಕರಿ ಮಾಡುವ ಸಂಗಾತಿಯನ್ನು ಸೇರಿಕೊಳ್ಳಲು ಸರಿಯಾದ ಸಮಯ, ಬಂಧುಗಳೊಂದಿಗೆ ಅನಾವಶ್ಯಕ ಮಾತುಗಳು ಬೇಡ, ಆದಾಯ ನಿರೀಕ್ಷಿತವಾಗಿ ಹೆಚ್ಚುತ್ತದೆ, ಮಿತಿಮೀರಿದ ಆದಾಯ ವಾದಲ್ಲಿ ಖರ್ಚು ಕೂಡ ಹೆಚ್ಚಾಗಿ ಹೋಗುತ್ತದೆ ಹಾಗೂ ನಿಮ್ಮ ದಾರಿಯನ್ನು ತಪ್ಪಿಸಲುಬಹುದು ಆದ್ದರಿಂದ ಉದಾಸೀನ ಬೇಡ. ಮೊದಲಿಗಿಂತ ಈಗ ಕರ್ಚು ಜಾಸ್ತಿಯಾಗಲಿದೆ ಆದರೆ ಹಳೆಯ ಸಾಲಗಳ ಸಮಸ್ಯೆಗಳು ನಿವಾರಣೆಯಾಗಲಿದೆ. ಆರಂಭದಲ್ಲಿ ವ್ಯಾಪಾರದಲ್ಲಿ ಹೆಚ್ಚಿನ ಆದಾಯಕ್ಕೆ ಹೊಸಮಾರ್ಗ ತೆರೆಯಲಿದೆ. ವಾಹನ ಓಡಿಸುವಾಗ ಅತಿಯಾದ ವೇಗ ಬೇಡ, ಕೆಟ್ಟ ಜನರ ಸಹವಾಸದಿಂದ ದೂರವಿರುವುದು ತುಂಬಾನೆ ಒಳ್ಳೆಯದು. ಬಂಧುಗಳ ಸಹಾಯ ನಿಮಗೆ ನಿರಂತರವಾಗಿ ದೊರೆಯಲಿದೆ. ಕೆಲವು ಸಮಯದಲ್ಲಿ ನಿಮಗೆ ಅರ್ಥವಾಗದಂತೆ ಹಣ ಖರ್ಚಾಗುತ್ತದೆ, ಆದ್ದರಿಂದ ಹಣಕಾಸಿನ ಮೇಲೆ ಲೆಕ್ಕಾಚಾರ ಇದ್ದರೆ ತುಂಬಾನೆ ಒಳ್ಳೆಯದು. ಮಕ್ಕಳು ನಿಮ್ಮ ವ್ಯವಹಾರದಲ್ಲಿ ಭಾಗಿಯಾಗಲು ಇಷ್ಟಪಡುತ್ತಾರೆ ಅವರಿಗೆ ಪ್ರೋತ್ಸಾಹ ಕೊಡಿ. ರಿಯಲ್ ಎಸ್ಟೇಟ್ ವ್ಯವಹಾರದಿಂದ ದೂರವಿರುವುದು ಒಳ್ಳೆಯದು. ಹಾಗೂ ಈ ಕೆಳಕಂಡ ರಾಶಿಯಲ್ಲಿ ಧನಲಾಭದ ಪ್ರಬಲ ಯೋಗವಿದೆ. ಈ ಎಲ್ಲಾ ಯೋಗವನ್ನು ಪಡೆದು ಶನಿ ದೇವರ ಆಶೀರ್ವಾದ ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮಕರ ರಾಶಿ, ಮೀನ ರಾಶಿ, ಧನಸ್ಸು ರಾಶಿ, ಕಟಕ ರಾಶಿ, ಮೇಷ ರಾಶಿ ಮತ್ತು ಮಿಥುನ ರಾಶಿ.

 

Leave a Reply

Your email address will not be published. Required fields are marked *