ಮೇಷ: ದೈವಬಲವಿದ್ದು, ರಾಜಯೋಗವಿದ್ದರೂ ಶತ್ರು ಕಾಟ. ಆರೋಗ್ಯದಲ್ಲಿ ಸಮಸ್ಯೆ, ಸ್ವಲ್ಪ ಆಲಸ್ಯವಿರಲಿದೆ. ವೈವಾಹಿಕ ಸಮಸ್ಯೆಗಳು ಪರಿಹಾರವಾಗಲಿದೆ. ಕಾನೂನು ವಿಷಯಗಳಲ್ಲಿ ಜಯ ಸಾಧಿಸುವಿರಿ. ನಿಮ್ಮ ಸಂಗಾತಿಯ ಬೆಂಬಲ ಪೂರ್ಣವಾಗಿದ್ದು, ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ ಹಾಗೂ ಚಿಂತೆಗಳು ದೂರವಾಗಲಿದೆ. ನಿಮ್ಮ ಕೆಲಸದ ಶೈಲಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ ಪಡೆಯುವಿರಿ. ಗೌರವ ಸತ್ಕಾರ ಸಂಭವ. ಕುಟುಂಬದ ಸದಸ್ಯರಿಂದ ಭಿನ್ನಾಭಿಪ್ರಾಯಗಳು ದೂರವಾಗಲಿದ್ದು, ನೆಮ್ಮದಿಯ ವಾತಾವರಣವಿರಲಿದೆ. ನರಸಿಂಹ ದೇವರ ಆರಾಧನೆ ಶುಭ. ಶುಭ ಸಂಖ್ಯೆ 1, 9. ಬಣ್ಣ ಕೆಂಪು, ರತ್ನ ಮಾಣಿಕ್ಯ, ಹವಳ, ಭಾನುವಾರ, ಮಂಗಳವಾರ ಶುಭ. ಶನಿವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ವೃಷಭ: ಗುರು-ಕುಜ ಜನ್ಮದಲ್ಲಿದ್ದು, ವಿನಾಕಾರಣ ಕೋಪಗೊಳ್ಳುವುದರಿಂದ ಗೌರವಕ್ಕೆ ಧಕ್ಕೆ ಬರಲಿದೆ. ಕೆಲಸ ಕಾರ್ಯಗಳು ಸ್ವಲ್ಪ ನಿಧಾನವಾದರೂ ಅಚ್ಚುಕಟ್ಟಾಗಿ ಆಗಲಿದೆ. ನಿಮ್ಮ ನಡತೆಗೆ ಮನೆಯ ಹಿರಿಯರು ಸಂತಸಪಡಲಿದ್ದಾರೆ. ವ್ಯಾಪಾರಿ ಕ್ಷೇತ್ರ ಯಶಸ್ವಿಯಾಗಲಿದೆ. ನಿಮ್ಮ ನಿರೀಕ್ಷೆಗಿಂತ ಹೆಚ್ಚು ಲಾಭ ಗಳಿಸಬಹುದು. ಉನ್ನತ ಸ್ಥಾನದಲ್ಲಿರುವುದರಿಂದ ಸೂಕ್ತ ಸಲಹೆ ಮಾರ್ಗದರ್ಶನ ಪಡೆಯಬಹುದು. ಅನಗತ್ಯ ಖರ್ಚುಗಳು ಬಂದರೂ ಧೃತಿಗೆಡದೆ ನಿಭಾಯಿಸುವಿರಿ. ಮನೆಯ ಹಿರಿಯರಿಂದ ಹಣದ ಸಹಾಯ ಸಿಗಲಿದೆ. ಮಹಾಲಕ್ಷ್ಮಿ ಆರಾಧನೆ ಹೆಚ್ಚು ಶುಭ. ಶುಭ ಸಂಖ್ಯೆ 6, 5, ಬಣ್ಣ ಹಸಿರು, ಬಿಳಿ, ರತ್ನ ಮರಗದ ಪಚ್ಚೆ, ವಜ್ರ, ಬುಧವಾರ, ಶುಕ್ರವಾರ ಶುಭ. ಒತ್ತಡ-ಮಂಗಳವಾರಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಮಿಥುನ: ವಾರವು ಲಾಭದಾಯಕವಾಗಲಿದೆ. ಭಾಗ್ಯದ್ಯವಾಗಲಿದೆ. ಐಶಾರಾಮಿ ಪದಾರ್ಥಗಳನ್ನು. ಖರೀದಿಸಬಹುದು. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ರಂಗದಲ್ಲಿ ಒಳ್ಳೆಯ ಹೆಸರು ಗಳಿಸುವ ಅವಕಾಶವಿರಲಿದೆ. ಅಮದು ರಫ್ತು ವ್ಯಾಪಾರಸ್ಥರು, ಚಿಲ್ಲರೆ ಅಂಗಡಿ ಮಾಲೀಕರಿಗೆ ವಾರವು ಶುಭದಾಯಕವಾಗಿರಲಿದೆ. ಔಷಧೋತ್ಪನ್ನ ಮಾರಾಟಗಾರರು, ವಾಹನ ಬಿಡಿ ಭಾಗಗಳ ವ್ಯಾಪಾರಸ್ಥರು ಹೆಚ್ಚಿನ ಲಾಭ ಕಾಣಬಹುದು. ನಿಮ್ಮ ಆಲೋಚನೆಗಳು ಸಕಾರವಾಗಿರಲಿದೆ. ತಿರುಪತಿ ವೆಂಕಟರಮಣ ಆರಾಧನೆ ಶುಭ. ಶುಭ ಸಂಖ್ಯೆ-5,8, ಬಣ್ಣ ನೀಲಿ, ಹಸಿರು, ರತ್ನ ಪಚ್ಚೆ, ನೀಲಾ, ಬುಧವಾರ, ಶನಿವಾರ-ಶುಭ, ಸೋಮವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಕಟಕ: ದೈವಬಲ ತುಂಬಾ ಚೆನ್ನಾಗಿರಲಿದೆ. ಹೊಸ ಉದ್ಯೋಗ ಅಥವಾ ವಿವಾಹ ಪ್ರಯತ್ನದಲ್ಲಿ ಜಯ ಕಾಣುವಿರಿ. ಭೂಮಿ ಅಥವಾ ವಾಹನ ಕೊಳ್ಳಬಹುದು. ಉದ್ಯಮಿಗಳು ನಿರೀಕ್ಷೆಗಿಂತ ಹೆಚ್ಚು ಲಾಭ ಕಾಣಬಹುದು. ಆದರೂ ಸ್ವಲ್ಪ ಒತ್ತಡಕ್ಕೆ ಸಿಲುಕುವ ಸಾಧ್ಯತೆಯುಂಟು. ವಾರದ ಆರಂಭದಲ್ಲಿ ಪ್ರವಾಸಕ್ಕೆ ಹೊರಡುವಿರಿ. ಪ್ರಯಾಣ ಸುಖಕರವಾಗಿರಲಿದೆ. ವ್ಯಾಪಾರಿ ಕ್ಷೇತ್ರವನ್ನು ವಿಸ್ತರಿಸಲು, ಹೊಸ ವ್ಯಾಪಾರ ಆರಂಭಕ್ಕೆ ವಾರವು ಶುಭದಾಯಕವಾಗಿರಲಿದೆ. ಹಳೆಯ ಸ್ನೇಹಿತರಿಂದ “ಸೂಕ್ತ ಸಲಹೆ, ಮಾರ್ಗದರ್ಶನ ಪಡೆಯಬಹುದು. ಹಣಕಾಸಿನ ವಿಚಾರದಲ್ಲಿ ಸುಧಾರಣೆ ಸಾಧ್ಯತೆ. ವಿಷ್ಣುವಿನ ಆರಾಧನೆ ಶುಭ. ಶುಭ ಸಂಖ್ಯೆ: 2,3, ಬಣ್ಣ: ಬಿಳಿ, ಕೇಸರಿ, ರತ್ನ: ಮುತ್ತು, ಕನಕ ಪುಷ್ಯರಾಗ, ಸೋಮವಾರ, ಗುರುವಾರ ಶುಭ, ಬುಧವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಸಿಂಹ: ರಾಜಕೀಯವಾಗಿ ಮುನ್ನಡೆ. ಕೆಲವು ದೈವಸಭೆ ಸಮಾರಂಭಗಳಲ್ಲಿ
ಭಾಗಿಯಾಗುವ ಅವಕಾಶ. ಪಾಲುದಾರಿಕೆ ವ್ಯವಹಾರದಲ್ಲಿ ನಿಶ್ಚಿತ ಲಾಭ. ಮನೆಯ ಒಳಗಿನ ಅಥವಾ ಹೊರಗಿನವರ ನಡುವೆ ಭಿನ್ನಾಭಿಪ್ರಾಯಗಳು ಪರಿಹಾರವಾಗಲಿದೆ. ಕಾನೂನು ವಿಷಯ, ಭೂ ವಿಷಯಗಳಲ್ಲಿ ಗೆಲುವು ಸಾಧಿಸುವಿರಿ. ಶುಭಕಾರ್ಯಗಳ ಪ್ರಸ್ತಾಪ ನಡೆಯಲಿದೆ. ನಿಮ್ಮ ಆಲೋಚನಾ ಶೈಲಿ ಉತ್ತಮವಾಗಿದ್ದು, ಕಾರ್ಯಗತಕ್ಕೆ ತರುವಿರಿ. ಮನೆಯವರ ಅಗತ್ಯಗಳನ್ನು ಪೂರೈಸುವಿರಿ. ಕುಟುಂಬದವರ ಆರೋಗ್ಯದ ಸಮಸ್ಯೆಯಿಂದ ಹಣ ಖರ್ಚಾಗುವುದು. ನಿಮ್ಮ ವಿರೋಧಿಗಳ ವಿರುದ್ಧ ಎಚ್ಚರಿಕೆ ಒಳ್ಳೆಯದು. ಶ್ರೀರಾಮ ದೇವರ ಆರಾಧನೆ ಹೆಚ್ಚು ಶುಭ. ಶುಭಸಂಖ್ಯೆ 1, 9, ಬಣ್ಣ ಕೆಂಪು, ರತ್ನ ಮಾಣಿಕ್ಯ, ಹವಳ, ಮಂಗಳವಾರ, ಭಾನುವಾರ, ಶುಭ. ಶುಕ್ರವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಕನ್ಯಾ: ದೈವಬಲವಿದ್ದು ಅತಿಯಾದ ಉತ್ಸಾಹದಿಂದ ಕೆಲಸ ಮಾಡುವಿರಿ. ಮಕ್ಕಳ ನಡತೆ ಸಂತೋಷ ತರಿಸಲಿದೆ. ವಿದ್ಯಾರ್ಥಿಗಳು ಸ್ವಲ್ಪ ಒತ್ತಡಕ್ಕೆ ಸಿಲುಕುವ ಸಾಧ್ಯತೆ. ಹೊಸ ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ಸಿಗುವ ಸಾಧ್ಯತೆ. ಆರೋಗ್ಯ ಚೆನ್ನಾಗಿರಲಿದೆ. ಹಣಕಾಸಿನ ವಿಷಯ ಉತ್ತಮವಾಗಿರಲಿದೆ. ಕುಟುಂಬದ ಸದ ಸ್ಯರ ಬೆಂಬಲ ನಿಮಗಿರಲಿದೆ. ಎಲ್ಲರೊಡನೆ ನಿರಂತರ ಸಂಪರ್ಕ ಕಾಯ್ದುಕೊಳ್ಳು ವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹ ಉದ್ಯೋಗಿಗಳು ನಿಮಗೆ ಸಹಾಯ ಮಾಡು ವರು. ಶಿವನ ಆರಾಧನೆ ಶುಭ. ಶುಭ ಸಂಖ್ಯೆ 5,8. ಬಣ್ಣ ಹಸಿರು, ನೀಲಿ. ರತ್ನ ನೀಲಾ, ಮರಗದ ಪಚ್ಚೆ, ಬುಧವಾರ, ಶನಿವಾರ ಶುಭ. ಭಾನುವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ತುಲಾ: ಬಾಕಿ ಉಳಿದುಕೊಂಡಿರುವ ಕೆಲಸದ ಬಗ್ಗೆ ಒತ್ತಡಗಳನ್ನು ನಿಭಾಯಿಸಿ ಕೊಳ್ಳುವಿರಿ. ಸರ್ಕಾರಿ ಅಥವಾ ಖಾಸಗಿ ಉದ್ಯೋಗಸ್ಥರಿಗೆ ಬಡ್ತಿಗೆ ಅವಕಾಶವುಂಟು. ಈ ವಾರ ಸ್ವಲ್ಪ ಗೊಂದಲವನ್ನು ಅನುಭವಿಸುವಿರಿ. ಆದರೂ
ಯಾವುದೇ ವಿಚಾರವಾದರೂ ಆತುರ ಪಡದೆ ಯೋಚಿಸಿ ನಿಧಾನವಾಗಿ ಮಾಡಿ ಜಯ ಸಾಧಿಸುವಿರಿ. ಕಲಾವಿದರಿಗೆ ಬೇಡಿಕೆ ಹೆಚ್ಚಾಗಲಿದೆ. ಸೌಂದರ್ಯವರ್ಧಕ
ವ್ಯಾಪಾರಸ್ಥರಿಗೆ, ಬ್ಯೂಟಿ ಪಾರ್ಲರ್ಗಗಳಿಗೆ ಬೇಡಿಕೆಯ ವಾರ. ಅನವಶ್ಯಕವಾಗಿ ಪ್ರಯಾಣ ಮಾಡುವುದನ್ನು ತಪ್ಪಿಸಿಕೊಳ್ಳುವುದು ಶುಭ. ದುರ್ಗಾದೇವಿ ಆರಾಧನೆ ಹೆಚ್ಚು ಶುಭ. ಶುಭ ಸಂಖ್ಯೆ 5, 6, ಬಣ್ಣ ಹಸಿರು, ಬಿಳಿ, ರತ್ನ ಪಚ್ಚೆ, ವಜ್ರ,
ಬುಧವಾರ, ಶುಕ್ರವಾರ ಶುಭ. ಸೋಮವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ವೃಶ್ಚಿಕ ಕೆಲಸ ಕಾರ್ಯಗಳಲ್ಲಿನ ಒತ್ತಡಗಳು ಕಡಿಮೆಯಾಗಲಿದ್ದು, ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ಆದರೂ ಕುಜನು ಗುರುವಿನ ಜೊತೆಯಲ್ಲಿದ್ದು ಕೆಲಸ ಕಾರ್ಯಗಳು ಅಡ್ಡಿ ಆತಂಕಗಳು ಬರಲಿವೆ. ಆದರೂ ದೈರ್ಯ ಸ್ವಭಾವದವರಾಗಿದ್ದು, ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಜಯ ಸಾಧಿಸುತ್ತೀರಿ. ಮನೆಗೆ ಬೆಲೆ ಬಾಳುವ ವಸ್ತುಗಳನ್ನು ಕೊಳ್ಳುವಿರಿ. ಆಪ್ತರ ವಿವಾಹ, ಗೃಹಪ್ರವೇಶದಂತಹ ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆದರೂ ಆರೋಗ್ಯದಲ್ಲಿ ಸಮಸ್ಯೆಗಳು ಕಾಡಲಿದೆ. ಹೊಟ್ಟೆ, ಗಂಟಲು ಸಂಬಂಧಿತ ಕಾಯಿಲೆ ಸಂಭವ. ಸುಬ್ರಹ್ಮಣ್ಯ ದೇವರ ಆರಾದನೆ ಶುಭ. ಶುಭ ಸಂಖ್ಯೆ 6,9. ಬಣ್ಣ ಕೆಂಪು, ಬಿಳಿ, ರತ್ನ ಹವಳ, ವಜ್ರ, ಮಂಗಳವಾರ, ಶುಕ್ರವಾರ ಶುಭ. ಶನಿವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಧನಸ್ಸು: ಆಧ್ಯಾತ್ಮಿಕ ವಿಷಯಗಳತ್ತ ಮನವಾಲಲಿದೆ. ಆದರೂ ಕೆಲ
ಕಾರ್ಯಗಳಲ್ಲಿ ಸಣ್ಣಪುಟ್ಟ ವಿಷಯಗಳಲ್ಲಿ ಕೋಪಗೊಳ್ಳುವ ಸಂಭವ. ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ ತಿಳಿವಳಿಕೆ ಹೆಚ್ಚಾಗಲಿದ್ದು, ಸಂತಸ ತರಲಿದೆ. ಕೆಲಸದ ಬಗ್ಗೆ ಚಿಂತನೆ. ದೈವಬಲದಿಂದ ಕೆಲಸ ಮಾಡಿ ಮುಗಿಸಿ ಗೌರವಕ್ಕೆ ಪಾತ್ರರಾಗುವಿರಿ. ನಿಮ್ಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಪ್ರೀತಿಸಲಿದ್ದಾರೆ ಹಾಗೂ ಗೌರವಿಸಲಿದ್ದಾರೆ. ನಿಮ್ಮ ಶತ್ರುಗಳನ್ನು ಜಯಿಸಲಿದ್ದೀರಿ. ಷೇರು ಮಾರುಕಟ್ಟೆ ವಿಚಾರದಲ್ಲಿ ಜಯ. ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲಿದ್ದಾರೆ. ಗುರು ರಾಘವೇಂದ್ರರ ಆರಾಧನೆ ಶುಭ. ಶುಭ ಸಂಖ್ಯೆ 3,9, ಬಣ್ಣ ಹಳದಿ, ಕೆಂಪು, ರತ್ನ ಕನಕ, ಪುಷ್ಯರಾಗ, ಹವಳ, ಭಾನುವಾರ, ಗುರುವಾರ ಶುಭ. ಬುಧವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಮಕರ: ಕೆಲಸದ ಶೈಲಿಯನ್ನು ಬದಲಾಯಿಸುವ ತವಕ. ವ್ಯಾಪಾರಿ ಕ್ಷೇತ್ರಕ್ಕೆ ಸಂಗಾತಿಯ ಸಲಹೆಯ ಮೇರೆಗೆ ಹೆಚ್ಚು ಬಂಡವಾಳ ಹೂಡುವಿರಿ. ಪತಿ ಪತ್ನಿಯರ ನಡುವಿನ ಬಾಂಧವ್ಯ ವೃದ್ಧಿಯಾಗಲಿದೆ. ಕನಸುಗಳು ಸಕಾರವಾಗ ಲಿದೆ. ನ್ಯಾಯಾಲಯದ ಕೆಲಸಗಳೂ, ಭೂ ಸಂಬಂಧಿತ ಕೆಲಸಗಳಲ್ಲಿ ಜಯ. ಪಿತ್ರಾರ್ಜಿತ ಆಸ್ತಿ-ವಿವಾದಗಳು ಕುಟುಂಬದವರ ಜತೆ ಕುಳಿತು ಪರಿಹಾರ ಮಾಡಿ ಕೊಳ್ಳುವಿರಿ. ಆರೋಗ್ಯ ಸುಧಾರಿಸಲಿದೆ. ನಿಮ್ಮ ಧಕ್ಷತೆಯನ್ನು ಜನ ಹೊಗಳುವ ಸಾಧ್ಯತೆ. ದಕ್ಷಿಣಾಮೂರ್ತಿ ಆರಾಧನೆ ಶುಭ. ಶುಭ ಸಂಖ್ಯೆ 8,6. ಬಣ್ಣ ಬಿಳಿ, ನೀಲಿ. ರತ್ನ ವಜ್ರ, ನೀಲ, ಶುಕ್ರವಾರ, ಶನಿವಾರ ಶುಭ. ಭಾನುವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಕುಂಭ: ಜನ್ಮ ರಾಶಿಯಲ್ಲೇ ಶನಿಗ್ರಹ. ದ್ವಿತೀಯದಲ್ಲಿ ರಾಹುಗ್ರಹವಿರುವುದು
ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಸಲ್ಲದ ಅಪವಾದ ಹೊರಬೇಕಾದ ಸಂಭವ, ಹಣಕಾಸಿನ ಪರಿಸ್ಥಿತಿಯಲ್ಲಿ ಸಮಸ್ಯೆ ಕಾಡಲಿದೆ. ಕೋಪ ಹಾಗೂ ಹಠದ ಸ್ವಭಾವದಿಂದ ವಿನಾಕಾರಣ ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಆದರೂ ಬುದ್ದಿವಂತಿಕೆ, ಧೈರ್ಯ ಸ್ವಭಾವದಿಂದ ಹಣಕಾಸಿನ ಪರಿಸ್ಥಿತಿಯನ್ನು ಸರಿದೂಗಿಸುವ ಜಾಣೆ ಇರಲಿದೆ. ಜನರ ಮೆಚ್ಚುವಂತೆ ಕೆಲಸ ಮಾಡಲಿದ್ದೀರಿ. ಉದ್ಯೋಗ ರಂಗದಲ್ಲಿ ಸಹದ್ಯೋಗಿಗಳು ಅಥವಾ ಹಿರಿಯ ಅಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ವ್ಯಾಪಾರಿ ಕ್ಷೇತ್ರ ಎಂದಿನಂತೆ ಉತ್ತಮವಾಗಿರಲಿದೆ. ಪಶು ಪಕ್ಷಿಗಳಿಗೆ ಆಹಾರ ನೀಡುವುದು ಶುಭ. ಆಂಜನೇಯ ಸ್ವಾಮಿ ಆರಾಧನೆ ಶುಭ. ಶುಭ ಸಂಖ್ಯೆ 6, 8, ಬಣ್ಣ ಬಿಳಿ, ನೀಲಿ, ರತ್ನ ನೀಲ, ವಜ್ರು. ಶುಕ್ರವಾರ, ಶನಿವಾರ ಶುಭ. ಭಾನುವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ಮೀನ: ವಾರದ ಆರಂಭವು ಶುಭದಾಯಕವಾಗಿರಲಿದೆ. ಯಾವುದೇ ಕೆಲಸವಾ ದರೂ ಉತ್ಸಾಹಭರಿತರಾಗಿರುತ್ತೀರಿ. ನಿಮ್ಮ ನೆಚ್ಚಿನ ಗುರುಗಳನ್ನು ಭೇಟಿಯಾಗು ವಿರಿ. ಅವರ ಆಶೀರ್ವಾದ ನಿಮಗೆ ರಕ್ಷಣೆಯಾಗಲಿದೆ. ವ್ಯಾಪಾರಿ ಕ್ಷೇತ್ರದಲ್ಲಿ ಮಿಂಚುತ್ತೀರಿ. ಕುಟುಂಬ ನಿರ್ವಹಣೆಯಲ್ಲಿ ಆಸಕ್ತಿ. ಸಂಗಾತಿಗೆ ಉಡುಗೊರೆ4 ಕೊಡಿಸುವಿರಿ. ಪುಣ್ಯ ಕ್ಷೇತ್ರ ದರ್ಶನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶತ್ರುಗಳ ಕೈವಾಡದಿಂದ ಗೊಂದಲಕ್ಕೆ ಸಿಲುಕುವ ಸಾಧ್ಯತೆ. ಹಣ ಸಂಪಾದನೆ ಜೋರಾಗಿ ದ್ದರೂ ಉಳಿತಾಯ ಕಡಿಮೆ. ಶಿರಡಿ ಸಾಯಿಬಾಬ, ಗುರು ರಾಘವೇಂದ್ರ ಆರಾ ಧನೆ ಹೆಚ್ಚು ಶುಭ. ಶುಭ ಸಂಖ್ಯೆ 3,9, ಬಣ್ಣ ಕೆಂಪು, ಹಳದಿ, ರತ್ನ ಮಾಣಿಕ್ಯ, ಹವಳ, ಕನಕಪುಷ್ಯರಾಗ, ಮಂಗಳವಾರ, ಗುರುವಾರ ಶುಭ. ಶನಿವಾರ ಒತ್ತಡ.ಸೋಮನಾಥ್ ಭಟ್ ದೈವಜ್ಞ ಮಾಂತ್ರಿಕರು ಯಾವುದೇ ಸಮಸ್ಯೆಗಳಿದ್ದರೂ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663218892
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…