ದಿನ ಭವಿಷ್ಯ 08 ಆಗಸ್ಟ್ 2024 ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ಇಂದಿನ ರಾಶಿ ಭವಿಷ್ಯ ನೋಡಿ.

ಜ್ಯೋತಿಷ್ಯ

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಮೇಷ: ದಿನದ ಆರಂಭವೂ ಹಿತಕರವಾಗಿದ್ದು, ಕೆಲಸಗಳಲ್ಲಿ ಜಯ. ಇಡೀ ದಿನ ಸಂತಸ. ಸಂಖ್ಯೆ 9. ಬಣ್ಣ ಕೆಂಪು

ವೃಷಭ: ಪ್ರಯಾಣದಿಂದ ತೊಂದರೆ ನಿಮ್ಮ ಕೋಪದಿಂದ ಕೆಲಸ ಹಾಳಾಗಬಹುದು. ಸಂಖ್ಯೆ 8, ಬಣ್ಣ-ನೀಲಿ

ಮಿಥುನ: ನಿಮ್ಮ ಕನಸಗಳು ಈಡೇರುವ ದಿನ. ಇಡೀ ದಿನ ಉತ್ಸಾಹ ಸಡಗರದಿಂದ ಇರುವಿರಿ. ಸಂಖ್ಯೆ 4, ಬಣ್ಣ-ನೇರಳೆ

ಕಟಕ: ಆಪ್ತ ಬಂಧುಗಳು ಶುಭ ಕಾರ್ಯದಲ್ಲಿ ಓಡಾಟ. ಮೃಷ್ಟಾನ್ನ ಭೋಜನ ಸುಖ. ಸಂಖ್ಯೆ 3, ಬಣ್ಣ-ಕೇಸರಿ

ಸಿಂಹ: ಹಣಕಾಸಿನ ವಿಷಯದಲ್ಲಿ ಸುಧಾರಣೆ. ಆಪ್ತ ಸ್ನೇಹಿತ ರೊಡನೆ ಆನಂದವಾಗಿ ಸಮಯ. ಸಂಖ್ಯೆ 5, ಬಣ್ಣ ಹಸಿರು

ಕನ್ಯಾ: ಮನೆಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಶಮನಗೊಳಲಿದ್ದು, ಸಂತನ ಕಾಣುವಿರಿ. ಸಂಖ್ಯೆ 6 . ಬಣ್ಣ-ಬಿಳಿ

ತುಲಾ: ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕಲಾವಿದರಿಗೆ ಬೇಡಿಕೆ. ಸಂಖ್ಯೆ 8, ಬಣ್ಣ ನೀಲಿ

ವೃಶ್ಚಿಕ: ಹೊಸ ಉದ್ಯಮ ಆರಂಭಿಸಲು ಸಮಯ ಶುಭ. ಕುಟುಂಬ ಸದಸ್ಯರ ಅಭಿಪ್ರಾಯ ತೆಗೆದುಕೊಳ್ಳಿ. ಸಂಖ್ಯೆ 1, ಬಣ್ಣ ಕೆಂಪು

ಧನಸ್ಸು: ಹೊಸ ಸ್ನೇಹಿತರ ಪರಿಚಯವಾಗಲಿದೆ. ಉಪಯುಕ್ತ ಸಲಹೆ ಪಡೆಯಿರಿ. ಸಂಖ್ಯೆ 2, ಬಣ್ಣ- ಬಿಳಿ

ಮಕರ: ಉದ್ಯೋಗ ಸ್ಥಳದಲ್ಲಿ ಹಿರಿಯ ಅಧಿಕಾರಗಳೊಂದಿಗೆ ಭಿನ್ನಾಭಿಪ್ರಾಯ. ಸಮಸ್ಯೆಯಾಗಲಿದೆ. ಸಂಖ್ಯೆ 9, ಬಣ್ಣ ಕೆಂಪು

ಕುಂಭ: ಅನಾವಶ್ಯಕ ಖರ್ಚು ಬರಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಂಭವ. ಸಂಖ್ಯೆ 8, ಬಣ್ಣ-ನೀಲಿ

ಮೀನ: ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂಖ್ಯೆ 3, ಬಣ್ಣ-ಕೇಸರಿ.