ಇಲ್ಲಿಯವರೆಗೆ ಕಷ್ಟದ ದಿನಗಳನ್ನು ಕಂಡ ಈ ರಾಶಿಯವರಿಗೆ ಇನ್ನು ಮುಂದೆ ಸುಖ ಪಡೆಯುವ ಸಮಯ ಬರಲಿದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು,
ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ
ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ಮೇಷ ರಾಶಿ ಈ ಯುಗಾದಿಯಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮಗೆ ಹೊಸ ಅವಕಾಶಗಳು ಲಭಿಸಲಿದೆ, ನಿಮ್ಮ ತಂಡದ ಸಾಧನೆಗೆ ಜನರು ಫಿದಾ ಆಗುತ್ತಾರೆ. ಹೊಸಬರು ನಿಮ್ಮ ತಂಡವನ್ನು ಸೇರಿಕೊಂಡು ಮಾರ್ಗದರ್ಶನದ ಅಪೇಕ್ಷೆ ಮಾಡಬಹುದು. ಯುಗಾದಿ ಹಬ್ಬದ ಸಮಯದಲ್ಲಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಿದರೆ ಒಳಿತು.
ಮಿಥುನ ರಾಶಿ ಈ ಬಾರಿ ಯುಗಾದಿ ಹಬ್ಬ ನಿಮಗೆ ಹರ್ಷದ ಹೊನಲನ್ನು ಹರಿಸುತ್ತದೆ. ಸೂರ್ಯ, ಚಂದ್ರ, ಶನಿ ಹೀಗೆ ಮುಂತಾದಂತಹ ಗ್ರಹಗಳು ನಿಮಗೆ ಅನುಕೂಲಕರವಾದ ಸ್ಥಾನಗಳಲ್ಲಿದ್ದು ಸಂಗಾತಿಯಿಂದ ಸೌಖ್ಯವನ್ನು ದಯಪಾಲಿಸಲಿದೆ. ಮಕ್ಕಳಿಂದ ಸಂತೋಷದ ನಿರೀಕ್ಷೆ ಇದೆ ಹಾಗೂ ಬಂಧು ಬಾಂಧವರಿಂದ ಸಂತೋಷ ಸುದ್ದಿಗಳು ಬರಬಹುದು. ಬಹುಕಾಲದಿಂದ ನಿರೀಕ್ಷೆ ಮಾಡಿರುವ ಸಿಹಿಸುದ್ದಿ ಬರುವ ಸಮಯ ಇದು. ಲಕ್ಷ್ಮಿ ಪೂಜೆ ಮಾಡುವುದಲ್ಲದೆ ಧನಧಾನ್ಯ ದಾನ ಮಾಡುವುದು ಒಳ್ಳೆಯದು.
ಸಿಂಹ ರಾಶಿ ನಿಮ್ಮ ಮಿತ್ರರು ನಿಮಗೆ ಅನುಕೂಲಕರವಾಗಿ ನಡೆದುಕೊಳ್ಳಲಿದ್ದಾರೆ. ನಿಮ್ಮ ಪ್ರೀತಿ ಪಾತ್ರರಿಂದ ಈ ಮಾಸದಿಂದ ಹರ್ಷದ ಸುದ್ದಿಗಳು ಹಾಗೂ ಸಂತೋಷದ ಮಾತುಗಳನ್ನು ಕೇಳುವಿರಿ. ನೀವು ಗಳಿಸಿದ ದುಡಿಮೆಯಲ್ಲಿ ಬಹುಪಾಲು ಉಳಿತಾಯವಾಗಲಿದೆ. ಇನ್ನು ಬೇವು ಬೆಲ್ಲ ತಿಂದು ಜೀವನದಲ್ಲಿ ಕಹಿ ಹಾಗೂ ಸಿಹಿ ಎರಡರ ಅನುಭವವನ್ನು ಪಡೆಯಿರಿ.
ಕನ್ಯಾ ರಾಶಿ ನಿಮಗೆ ಗುರು ಹಾಗೂ ಶುಕ್ರ ಗ್ರಹಗಳು ಅನುಕೂಲಕರವಾದ ಸ್ಥಾನಗಳಲ್ಲಿದ್ದು ಆಶೀರ್ವಾದ ಮಾಡುವುದರಿಂದ ಜ್ಞಾನ ಸಂಬಂಧಿಯಾದ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ನೆರವೇರುತ್ತದೆ. ನಿಮ್ಮ ಕಛೇರಿಯ ಬದುಕು ಹಾಗೂ ಕೌಟುಂಬಿಕ ಬದುಕು ಎರಡು ಸುಖಕರವಾಗಿ ಮುಂದುವರೆಯುತ್ತದೆ. ಮುಂದಿನ ವರ್ಷ ಹಲವಾರು ಸಿಹಿ ಸುದ್ದಿಗಳು ಹುಡುಕಿಕೊಂಡು ಬರಲಿವೆ. ವಿವಾಹಿತ ನಾಗಿದ್ದರೆ ಸಂತಾನಭಾಗ್ಯ, ಅವಿವಾಹಿತರಾಗಿದ್ದರು ಕಂಕಣ ಭಾಗ್ಯ, ನಿರುದ್ಯೋಗಿಯಾಗಿದ್ದವರಿಗೆ ಉದ್ಯೋಗ ಭಾಗ್ಯ ಲಭ್ಯವಾಗುತ್ತದೆ. ಪ್ರತಿದಿನ ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ಶಿವ ಜಪವನ್ನು ಮಾಡಿ ಆನಂತರ ಆರಾಧನೆ ಮಾಡಿ ಬಹಳ ಒಳ್ಳೆಯದು.
ಕುಂಭ ರಾಶಿ ದೇವರ ಅನುಗ್ರಹದಿಂದ ನಿಮಗೆ ಮುಂದೆ ಆಗಲಿರುವುದು ಒಳ್ಳೆಯದಾಗಲಿದೆ. ಶನಿ ಹಾಗೂ ಸೂರ್ಯನ ಅನುಗ್ರಹ ಸಂಪೂರ್ಣವಾಗಿ ಪಡೆದಿರುವುದರಿಂದ ನೀಚ ಗ್ರಹಗಳು ಎಲ್ಲವೂ ಕೂಡ ಇವುಗಳ ಸನ್ನೆ ಅನುಸಾರ ವರ್ತಿಸಲಿವೆ. ಈ ಸಮಯದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದರೆ ಆಶ್ಚರ್ಯವಿಲ್ಲ.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು,
ಪಂ.ರಾಫವ್ ದೀಕ್ಷಿತ್ 9980214908 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಎಷ್ಟೇ ಪ್ರಯತ್ನ ಜೀವನದಲ್ಲಿ ಏಳಿಗೆ ಅಭಿವೃದ್ಧಿ ಆಗದೆ ನೋಂದಿದ್ದರೆ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ
ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…