ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ, ರಾಹು ವಿರುದ್ಧ ದಿಕ್ಕಿನಲ್ಲಿ ಸಕ್ರಿಯವಾಗಿರುವ ಸಮಯ ಇದು. ಮೂರು ರಾಶಿಚಕ್ರದ ಜನರಿಗೆ ಯಶಸ್ಸು ಬರುತ್ತದೆ. ವಿಶೇಷತೆ ಏನೆಂದರೆ 2025ರವರೆಗೆ ಈ ಮೂರು ರಾಶಿಗಳ ಮೇಲೆ ರಾಹುವಿನ ಕೃಪೆ ಇರುತ್ತದೆ.ಈ ಮೂರು ರಾಶಿಗಳು ಏನನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಇಲ್ಲಿ ತಿಳಿಯುವಿರಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ಪ್ರತಿಯೊಂದು ಗ್ರಹವೂ ಕಾಲಕಾಲಕ್ಕೆ ರಾಶಿ ಬದಲಿಸುತ್ತದೆ. ಅದಕ್ಕೆ ತಕ್ಕ ಫಲಾಫಲಗಳು ಜರುಗುತ್ತಿರುತ್ತವೆ. ಹೇಳಿಕೇಳಿ ರಾಹು ಕೊಂಚ ಭಯಹುಟ್ಟಿಸುವ ಗ್ರಹ. ಯಾವ ರಾಶಿಯ ಅಶುಭ ಸ್ಥಾನದಲ್ಲಿ ರಾಹು ಇರುತ್ತಾನೋ ಅವರಿಗೆ ಕಿರಿಕಿರಿ ಮಾಡುತ್ತಲೇ ಇರುತ್ತಾನೆ ಅನ್ನುವುದು ಪ್ರತೀತಿ. ಅದೇ ರಾಹು ಶುಭ ಸ್ಥಾನದಲ್ಲಿದ್ದರೆ ಮಾತ್ರ ಕೊಟ್ಟಷ್ಟು ಕೊಡುತ್ತಲೇ ಇರುತ್ತಾನೆ. ಗೌರವ, ಹಣ ಎಲ್ಲವೂ ಕೊಡುತ್ತಾನೆ. ವಿಶೇಷವೆಂದರೆ ಈಗ ರಾಹು ವಿರುದ್ಧ ದಿಕ್ಕಿನಲ್ಲಿ ಸಾಗಿ ಸಕ್ರಿಯನಾಗಿದ್ದಾನೆ. ಇದರಿಂದ ಮೂರು ರಾಶಿಗಳು ವಿಶೆಷ ಪ್ರಯೋಜನ ಪಡೆಯಲಿವೆ. ಆರ್ಥಿಕ ಲಾಭ, ಆರೋಗ್ಯ ಲಾಭ ಎಲ್ಲವೂ ಸಿಗಲಿದೆ. ಆ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಕಟಕ ರಾಶಿ : ಕಟಕ ರಾಶಿಯವರು ಮುಂದಿನ ವರ್ಷದವರೆಗೆ ರಾಹುವಿನ ದಯೆಯನ್ನು ಅನುಭವಿಸುತ್ತಾರೆ. ಜೀವನದಲ್ಲಿ ಸ್ಥಿರತೆ ಹೆಚ್ಚುತ್ತದೆ. ಮೇಲ್ಮುಖ ಪ್ರಯಾಣ ಮುಂದುವರಿಯುತ್ತದೆ. ಹೊಸ ಉದ್ಯೋಗಾವಕಾಶಗಳು ಕಾಣಿಸಿಕೊಳ್ಳಲಿವೆ.ಹೊಸ ಹೆಜ್ಜೆಯಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರ ಮಾಡುವವರಿಗೂ ಈಗ ಶುಭ ಸಮಯ. ಹೊಸ ಹೊಸ ಯಶಸ್ಸುಗಳು ನಿಮ್ಮ ಜೋಳಿಗೆಗೆ ಬಂದು ಬೀಳುತ್ತಲೇ ಇರುತ್ತವೆ. ಕುಟುಂಬದೊಂದಿಗೆ ಕಳೆಯುವ ಒಂದೊಂದು ಕ್ಷಣವೂ ನಿಮ್ಮ ನೆಮ್ಮದಿಯನ್ನು ಹೆಚ್ಚುಗೊಳಿಸುತ್ತಾ ಇರುತ್ತದೆ. ಸಂತೋಷದ ಸಮಯವಿದು, ಸಂತೋಷದಿಂದಲೇ ಕಳೆಯಿರಿ.ನಿಮ್ಮ ಯಾವುದೇ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ದೈವಜ್ಞ ಸೋಮನಾಥ ಭಟ್ 966321 8892
ಮಿಥುನ ರಾಶಿ : ರಾಹುವಿನ ಚಲನೆಯು ಮಿಥುನ ರಾಶಿಯವರಿಗಂತೂ ರಾಶಿ ಬಲ ಕೊಡುತ್ತದೆ. ಮುಟ್ಟಿದ್ದೆಲ್ಲಾ ಚಿನ್ನ ಎಂಬ ಕಾಲ. ಯಶಸ್ಸು ಅನ್ನುವುದು ಕೈಕಟ್ಟಿಕೊಂಡು ಆಜ್ಞೆಗಾಗಿ ಕಾಯುತ್ತಿರುತ್ತದೆ. ಯಶಸ್ಸಿಗೆ ಗೌರವ ಕೊಟ್ಟಷ್ಟೂ ಸಂಪತ್ತು ವೃದ್ಧಿಯಾಗುತ್ತಲೇ ಹೋಗುತ್ತದೆ. ಬಾಕಿ ಇರುವ ಕೆಲಸಗಳೆಲ್ಲಾ ಹೂ ಎತ್ತಿದಷ್ಟು ಸುಲಭವಾಗಿ ಜರುಗಿ ಹೋಗುತ್ತದೆ. ಯಾವುದು ಕ್ಲಿಷ್ಟ ಎಂದು ಭಾವಿಸಿದ್ದೀರೋ ಅದೆಲ್ಲಾ ಹಗುರವಾಗುವ ಅಚ್ಚರಿಯನ್ನು ಕಾಣುತ್ತೀರಿ. ಹೊಸತು ಏನೋ ಆಲೋಚನೆ ಇದ್ದರೂ ಕಾರ್ಯಗತಗೊಳ್ಳುತ್ತದೆ. ಜಯ ನಿಮ್ಮದಾಗುತ್ತದೆ. ಉದ್ಯೋಗ ಹುಡುಕುವವರಿಗೆ ತಕ್ಷಣವೇ ಉದ್ಯೋಗ ದೊರಕುವ ಯೋಗ ಕಾಣಿಸುತ್ತಿದೆ. ರಾಹು ನಿಮ್ಮ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ.ನಿಮ್ಮ ಯಾವುದೇ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ದೈವಜ್ಞ ಸೋಮನಾಥ ಭಟ್ 966321 8892
ಕನ್ಯಾ ರಾಶಿ : ರಾಹು ಈಗ ನಿಮ್ಮ ಸ್ನೇಹಿತ ಮತ್ತು ಬಂಧ. ಇದು ಒಳ್ಳೆಯದನ್ನು ತರುತ್ತದೆ. ರಾಹುವಿನ ಬಲದಿಂದ ನಿಮ್ಮ ಬ್ಯಾಗ್ ಬಲಗೊಳ್ಳುತ್ತದೆ. ವ್ಯಾಪಕವಾದ ಆರ್ಥಿಕ ಲಾಭಗಳು ಲಭ್ಯವಿವೆ. ಎಲ್ಲೋ ಬಿದ್ದಿದ್ದ ಹಣ ನಿಮ್ಮ ಹಿಂದೆ ಬರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಪ್ರಗತಿಯನ್ನು ಸಹ ನಿರೀಕ್ಷಿಸಬಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಸಂತೋಷದ ಬೆಂಬಲ ಯಾವಾಗಲೂ ನಿಮಗಾಗಿ ಕಾಯುತ್ತಿದೆ. ಕತ್ತಲೆಯಲ್ಲಿಯೂ ಸಹ, ಸಂತೋಷವು ನಿಮಗೆ ಬೆಳಕಿನಂತೆ ಮಾರ್ಗದರ್ಶನ ನೀಡುತ್ತದೆ.ಆದ್ದರಿಂದ ಧೈರ್ಯವಾಗಿ ಹೊಸ ನಿರ್ಧಾರ ತೆಗೆದುಕೊಳ್ಳಬಹುದು. ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಹೋದಂತೆ ಗೌರವವೂ ಸಿಗುತ್ತಾ ಹೋಗುತ್ತದೆ. ಎಲ್ಲೆಲ್ಲೋ ಮನ್ನಣೆ ದೊರೆಯುತ್ತದೆ. ಸಂಬಂಧಗಳು ಕೂಡ ಮಧುರತೆ ಹೆಚ್ಚಿಕೊಳ್ಳುತ್ತವೆ. ಸುಖ, ಸಂತೋಷ, ಆಹ್ಲಾದ ನಿಮ್ಮದಾಗುತ್ತವೆ.ಕಟಕ ರಾಶಿ ಕಕಟ ರಾಶಿಯವರು ಮುಂದಿನ ವರ್ಷದವರೆಗೂ ರಾಹುವಿನ ಒಳ್ಳೆಯತನ ಶುಭ ಫಲ ಅನುಭವಿಸುತ್ತಾರೆ. ಬದುಕಿನಲ್ಲಿ ಸ್ಥಿರತೆ ಏರುತ್ತದೆ. ಏರುಗತಿಯ ಪ್ರಯಾಣ ಸಾಗುತ್ತಿರುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಅರಸಿಕೊಂಡು ಬರಲಿವೆ. ಹೊಸ ಹೆಜ್ಜೆಯಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರ ಮಾಡುವವರಿಗೂ ಈಗ ಶುಭ ಸಮಯ. ಹೊಸ ಹೊಸ ಯಶಸ್ಸುಗಳು ನಿಮ್ಮ ಜೋಳಿಗೆಗೆ ಬಂದು ಬೀಳುತ್ತಲೇ ಇರುತ್ತವೆ. ಕುಟುಂಬದೊಂದಿಗೆ ಕಳೆಯುವ ಒಂದೊಂದು ಕ್ಷಣವೂ ನಿಮ್ಮ ನೆಮ್ಮದಿಯನ್ನು ಹೆಚ್ಚುಗೊಳಿಸುತ್ತಾ ಇರುತ್ತದೆ. ಸಂತೋಷದ ಸಮಯವಿದು, ಸಂತೋಷದಿಂದಲೇ ಕಳೆಯಿರಿ.
ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…