ಜ್ಯೋತಿಷ್ಯ

ಬೆಳಗ್ಗೆ ಎದ್ದ ಕೂಡಲೇ ಮನೆಯಲ್ಲಿನ ಮಹಿಳೆಯರು ಈ ಕೆಲಸ ಮಾಡಿ ಹಣದ ಸುರಿಮಳೆ.

ಪ್ರತಿಯೊಬ್ಬರು ಕೂಡ ರಾಜರಾಗಬೇಕು ಎಂದು ಸಾಕಷ್ಟು ಕಷ್ಟವನ್ನು ಪಡುತ್ತಾರೆ. ನಮ್ಮ ಮನೆಯಲ್ಲಿ ನಮ್ಮ ಹಿರಿಯರು ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸವನ್ನು ಮಾಡಿದರೆ ಸಾಕು. ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಆಗಮನ ಆಗುತ್ತೆ. ನಾವು ಕೂಡ ಆದಷ್ಟು ಬೇಗ ರಾಜರಾಗಬಹುದು. ಹಾಗಾದರೆ ಬೆಳಗ್ಗೆ ಎದ್ದ ಕೂಡಲೇ ಮನೆಯಲ್ಲಿನ ಮಹಿಳೆಯರು ಏನೆಲ್ಲ ಮಾಡಬೇಕು ಎಂದು ನೋಡೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಹಿಂದಿನ ಕಾಲದಲ್ಲಿ ಅಂದರೆ ಪೂರ್ವಜರ ದಿನಗಳಲ್ಲಿ ಹೆಣ್ಣುಮಕ್ಕಳು ಗಂಡನನ್ನು ದೇವರ ಸಮಾನ ಅಂತ ಪೂಜಿಸುತ್ತಿದ್ದರು. ಪತಿಯೇ ಪರ ದೈವ ಎಂದು ತಿಳಿದಿದ್ದರು.ಬೆಳಿಗ್ಗೆ ಎದ್ದ ಕೂಡಲೇ ಒಂದು ಕೆಲಸವನ್ನ ಮಾಡುತ್ತಿದ್ರು. ಹಾಗೆ ಈ ರೀತಿ ಮಾಡುವುದರಿಂದ ಗಂಡನಿಗೆ ಶ್ರೇಯಸ್ಸು, ಆಯುಸ್ಸು ಎಲ್ಲ ಕೂಡ ದೊರೆಯುತ್ತೆ ಎಂದು ನಂಬಿದ್ದರು. ಪಾಶ್ಚಾತ್ಯರ ಮಾರು ಹೋಗಿರುವ ನಮ್ಮ ಜನ ಇಂದಿನ ದಿನಗಳಲ್ಲಿ ನಮ್ಮ ಪದ್ಧತಿಯನ್ನು ಮರೆಯುತ್ತಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ದೇವರ ಫೋಟೋವನ್ನ ದರ್ಶನ ಮಾಡುವುದರ ಬದಲು ಮೊಬೈಲ್ ದರ್ಶನವನ್ನ ಮಾಡುತ್ತಿದ್ದಾರೆ. ಆದರೆ ಮದುವೆಯಾದ ಹೆಣ್ಣುಮಕ್ಕಳು ಈ ಕೆಲಸವನ್ನು ಬೆಳಿಗ್ಗೆ ಎದ್ದ ಕೂಡಲೇ ಮಾಡುವುದರಿಂದ ಗಂಡನಿಗೆ ಶ್ರೇಯಸ್ಸು ತರುವುದಿಲ್ಲಾ ಈ ಒಂದು ಪದ್ಧತಿ .ಹೌದು ಬೆಳಿಗ್ಗೆ ಎದ್ದ ಕೂಡಲೇ ಹೆಣ್ಣುಮಕ್ಕಳು ಅದರಲ್ಲೂ ಕೂಡ ಮದುವೆಯಾದಂತಹ ಹೆಣ್ಣುಮಕ್ಕಳು ತಾಳಿಯನ್ನ ದರ್ಶನ ಮಾಡಿ ಅದಕ್ಕೆ ನಮಸ್ಕರಿಸಿ ಆನಂತರ ದೇವರ ಫೋಟೋವನ್ನ ದರ್ಶನ ಮಾಡಿ ತನಗೂ ತನ್ನ ಗಂಡನಿಗೂ ತಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡುತ್ತ ದಿನವೆಲ್ಲಾ ಆರೋಗ್ಯಕರವಾಗಿರಲಿ ಹಾಗೂ ಲಾಭದಾಯಕವಾಗಿರಲಿ ಎಂದು ಬೇಡಿ ಕೊಳ್ಳಬೇಕು. ಈ ರೀತಿ ಎದ್ದ ಕೂಡಲೇ ಮದುವೆಯಾದಂತಹ ಹೆಣ್ಣು ಮಕ್ಕಳು ತನ್ನ ತಾಳಿಯನ್ನು ದರ್ಶನ ಮಾಡಿ ಅದಕ್ಕೆ ನಮಸ್ಕರಿಸಬೇಕು. ಆನಂತರ ದೇವರ ಫೋಟೋವನ್ನ ದರ್ಶನ ಮಾಡಿ ದಿನವನ್ನ ಶುರು ಮಾಡಿ.ಹಾಗೆಯೇ ಮತ್ತೊಂದು ವಿಚಾರ ಏನಪ್ಪ ಅಂದ್ರೆ ಬೆಳಗ್ಗೆ ಎದ್ದ ಕೂಡಲೆ ಯಾರೇ ಆಗಲಿ ಗಡಿಯಾರವನ್ನ ನೋಡಬಾರದು. ಮೊದಲು ದೇವರ ದರ್ಶವನ್ನು ಪಡೆದುಕೊಂಡು ಆನಂತರ ಬೆಳಗ್ಗೆ ಎದ್ದ ಕೂಡಲೇ ಸಮಯವೆಷ್ಟು ಅಂತ ಗಡಿಯಾರವನ್ನು ನೋಡುವುದರಿಂದ 1 ದಿನವೆಲ್ಲ ನಾವು ಗಡಿಯಾರದ ಹಾಗೆ ತಿರುಗುತ್ತಲೇ ಇರ ಬೇಕಾಗುತ್ತದೆ ಎಂಬುದು ಹಿರಿಯರ ನಂಬಿಕೆಯಾಗಿದೆ. ಸ್ನೇಹಿತರೆ ಹೌದು ಹಾಗೆ ಬೆಳಿಗ್ಗೆ ಎದ್ದ ಕೂಡಲೇ ಉಗ್ರ ರೂಪ ಇರುವ ದೇವರ ದರ್ಶನ ಮಾಡಬಾರದು. ಶೋಭಾ ಸ್ವಭಾವದ ದೇವರ ದರ್ಶನವನ್ನ ಮಾಡೋದರಿಂದ ಆ 1 ದಿನವೂ ಶಾಂತಿ ರೀತಿಯಲ್ಲಿ ಇರುತ್ತೆ ಅಂತ ಹೇಳಲಾಗುತ್ತದೆ. ಈ ರೀತಿ ಮದುವೆಯಾದಂತಹ ಹೆಣ್ಣುಮಕ್ಕಳು ತಮ್ಮ ದಿನವನ್ನು ಶುರು ಮಾಡಿದ್ರೆ ತನ್ನ ಗಂಡನಿಗೆ ಆಯಸ್ಸು ಶ್ರೇಯಸ್ಸು ಎರಡು ಕೂಡ ದೊರೆಯುತ್ತೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

6 days ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

3 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago