ಚಂದ್ರಗ್ರಹಣ 28 ಅಕ್ಟೋಬರ್ ಗ್ರಹಣದ ಸಮಯ ಈ ರಾಶಿಗಳಿಗೆ ಗಜಕೇಸರಿ ಯೋಗ  

ಜ್ಯೋತಿಷ್ಯ

ಇಪ್ಪತೆಂಟು ಅಕ್ಟೋಬರ್ 2023 ಒಂದು ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನಡೆಯುತ್ತಿದೆ. ಈ ಗ್ರಹಣವು ಸುಮಾರು 30 ವರ್ಷಗಳ ನಂತರ ಗಜಕೇಸರಿ ರಾಜಯೋಗದಲ್ಲಿ ಚಂದ್ರಗ್ರಹಣ ನಡೆಯುತ್ತಿದೆ. ಈ ರಾಶಿಯ ಜನರು ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ಹಿಡಿದ ಎಲ್ಲ ಕೆಲಸಗಳು ಯಶಸ್ಸು ಕಾಣುತ್ತವೆ. ಎಲ್ಲ ಸಾಲಗಳಿಂದ ಮುಕ್ತರಾಗಿ ಕೋಟ್ಯಧಿಪತಿಗಳಾಗುತ್ತಾರೆ. ನಿಮ್ಮ ಮನಸ್ಸಿನಲ್ಲಿ ಮತ್ತು ನಿಮ್ಮ ಜೀವನದಲ್ಲಿ ಅಂದುಕೊಂಡ ಎಲ್ಲ ಕೆಲಸಗಳು ಯಶಸ್ಸು ಕಾಣುತ್ತವೆ. ಆದರೆ ಎರಡನೆಯ ಹಾಗೂ ಈ ವರ್ಷದ ಕೊನೆಯ ಚಂದ್ರ ಗ್ರಹಣ ಕಾಲದಲ್ಲಿ ಅದೃಷ್ಟವಂತ ರಾಶಿಯ ಜನರು ಈ ಕೆಲಸ ಗಳನ್ನು ಕಡ್ಡಾಯ ವಾಗಿ ಮಾಡ ತಕ್ಕದ್ದು. ಇನ್ನು ಕೆಲವು ಕೆಲಸಗಳು ಅಪ್ಪಿ ತಪ್ಪಿಯೂ ಕೂಡ ಮಾಡಬಾರದು. ಯಾಕೆಂದರೆ ಗ್ರಹಣದ ಪ್ರಭಾವವು ರಾಶಿಚಕ್ರಗಳ ಮೇಲೆ ಸಾಕಷ್ಟು ರೀತಿಯ ಪ್ರಭಾವ ಉಂಟು ಮಾಡಲಿದ್ದು, ಜೀವನದಲ್ಲಿ ಬದಲಾವಣೆಯ ಅಲೆಯನ್ನು ಎಬ್ಬಿಸಿದಬಹುದಾಗಿದೆ. ನಮ್ಮ ಹಿಂದೂ ಧರ್ಮ ಪಂಚಾಂಗಗಳ ಪ್ರಕಾರ ಭಾರತವು ಸನಾತನ ಧರ್ಮವನ್ನು ಹೊಂದಿತ್ತು.ದೇವರ ಮೇಲೆ ಎಂದಿಗೂ ಸಹ ನಂಬಿಕೆ ಇಟ್ಟುಕೊಂಡು ಬಂದಿರುವ ಧರ್ಮವಾಗಿದೆ.ಗ್ರಹಣ ಕಾಲದಲ್ಲಿ ಗರ್ಭಿಣಿ ಇರುವ ಮಹಿಳೆಯರು ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಚಂದ್ರ ಗ್ರಹಣದ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. ಬನ್ನಿ, ಹಾಗಿದ್ದರೆ ಅದೃಷ್ಟವಂತ ರಾಶಿಗಳು ಯಾವ್ಯಾವುದು 2023ರ ಚಂದ್ರಗ್ರಹಣ ಆರಂಭ ಕಾಲ ಯುವಕ ಮತ್ತು ಚಂದ್ರಗ್ರಹಣ ಮುಕ್ತಾಯ ಕಾಲ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ನೋಡುವುದರ ಜೊತೆಗೆ ಈ ಚಂದ್ರ ಗ್ರಹಣದ ಪ್ರಭಾವವು ಗರ್ಭಿಣಿ ಮಹಿಳೆಯರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಮತ್ತು ತೆಗೆದುಕೊಳ್ಳ ಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು, ಯಾವ ರಾಶಿ ಗಳಿಗೆ ಯಾವ ಫಲ ಎನ್ನುವ ಸಂಪೂರ್ಣ ಮಾಹಿತಿಯನ್ನು ನೋಡೋಣ. ಬನ್ನಿ ಹುಣ್ಣಿಮೆಯಂದು ಈ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಚಂದ್ರಗ್ರಹಣ ವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮುಖ್ಯ ವೆಂದು ಪರಿಗಣಿಸಲಾಗಿದೆ. ಏಕೆಂದರೆ 30 ವರ್ಷಗಳ ನಂತರ ಇದು ಮೇಲೆ ಸಂಭವಿಸುತ್ತಿದೆ. ಈ ಹುಣ್ಣಿಮೆಯಲ್ಲಿ ಗಜಕೇಸರಿ ರಾಜಯೋಗವು ರೂಪುಗೊಳ್ಳಲಿದೆ. ಹೀಗಾಗಿ ಈ ಚಂದ್ರಗ್ರಹಣದ ಪರಿಣಾಮ ಆಗಿಲ್ಲ. ರಾಶಿಚಕ್ರದವರ ಮೇಲೂ ಗೋಚರಿಸುತ್ತದೆ.ವಿಶೇಷವಾಗಿ ಕೆಲವು ರಾಶಿಚಕ್ರದ ಚಿಹ್ನೆಯು ಹಠಾತ್ ಹಣದ ಹರಿವು ಮತ್ತು ಪ್ರಗತಿಯ ನೋಡುತ್ತದೆ. ಈಗ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ. ಬನ್ನಿ

ವೃಷಭ ರಾಶಿಯವರಿಗೆ ಬರುವ ಚಂದ್ರಗ್ರಹಣ ಲಾಭ ತರಲಿದೆ. ಕೆಲವರ ಆಸೆಗಳು ಈಡೇರುತ್ತವೆ. ಬಾಕಿ ಇರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ನೀವು ಮಾಡುವ ಕೆಲಸ ಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವೃತ್ತಿಯಲ್ಲಿ ಪ್ರಗತಿ ಮತ್ತು ಸಂಬಳದಲ್ಲಿ ಹೆಚ್ಚಳವಾಗಬಹುದು. ಪ್ರೇಮಿಗಳಿಗೆ ಈ ಸಮಯ ಅದ್ಭುತವಾಗಿದೆ.ಈ ಚಂದ್ರ ಗ್ರಹಣದಿಂದ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ. ಮಕ್ಕಳು ಕೆಲವು ಒಳ್ಳೆಯ ಸುದ್ದಿಗಳನ್ನು ನೀಡಬಹುದು. ಮಿಥುನ ರಾಶಿ ಮತ್ತು ತುಲಾ ರಾಶಿ ಈ ರಾಶಿಯವರಿಗೆ ಚಂದ್ರ ಗ್ರಹಣ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.ಆರ್ಥಿಕ ಸಮಸ್ಯೆಯಿಂದ ದೂರವಾಗಬೇಕಾದರೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ?

ಮಿಥುನ ರಾಶಿಯ ಕೆಲವರಿಗೆ ಒತ್ತಡದಿಂದ ಮುಕ್ತಿ ಸಿಗುತ್ತದೆ. ಈ ಸಮಯದಲ್ಲಿ ಬಹಳಷ್ಟು ಹಣವನ್ನು ಉಳಿಸಬಹುದು. ವೃತ್ತಿಪರವಾಗಿ ನೀವು ಪ್ರಗತಿಗೆ ಅವಕಾಶವನ್ನು ಪಡೆಯುತ್ತೀರಿ. ನಿಮ್ಮ ಕೆಲವು ಆಸೆಗಳು ಈಡೇರುತ್ತವೆ. ಕೆಲವರಿಗೆ ಹೊಸ ವಾಹನ ಖರೀದಿಗೆ ಅವಕಾಶ ಸಿಗಲಿದೆ.ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುವುದು. ಸಿಕ್ಕಿಬಿದ್ದ ಹಣ ಕೈಗೆ ಬರುತ್ತದೆ. ಈ ಚಂದ್ರಗ್ರಹಣ ಕಾಲದಲ್ಲಿ ಗರ್ಭಿಣಿ ಇರುವ ಮಹಿಳೆಯರು ಆಚೆ ಕಡೆ ಓಡಬಾರದು ಮತ್ತು ಯಾವುದೇ ಚೂಪಾದ ವಸ್ತುಗಳ ಬಳಕೆ ಮಾಡಬಾರದು. ಗ್ರಹಣದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ತಿನ್ನುವುದಾದರು ಅಥವಾ ಕುಡಿಯುವುದಾದರೂ ಯಾವುದೇ ಆಹಾರ ಸೇವನೆ ಮಾಡಬಾರದು.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಈ ಚಂದ್ರ ಗ್ರಹಣ ಕಾಲದಲ್ಲಿ ಸಂಪೂರ್ಣ ವಿಶ್ರಾಂತಿಯನ್ನು ಪಡೆಯ ತಕ್ಕದ್ದು ಈ ಚಂದ್ರಗ್ರಹಣ ಕರ್ನಾಟಕದಲ್ಲಿ ಗೋಚರಿಸುತ್ತಿದ್ದು.ಈ ಚಂದ್ರ ಗ್ರಹಣ ನಡೆಯುವ ಸಮಯ ದೊಂದಿಗೆ ಅದೃಷ್ಟ ರಾಶಿಗಳ ಫಲಾಫಲಗಳು ಮತ್ತು ಗರ್ಭಿಣಿ ಮಹಿಳೆಯರು ಈ ಚಂದ್ರ ಗ್ರಹಣ ಸಂದರ್ಭದಲ್ಲಿ ತಮ್ಮ ಮನೆ ದೇವರ ಇಷ್ಟದ ಮಂತ್ರ ವನ್ನು ಪಠಿಸಬೇಕು ಅಥವಾ ಹನುಮಾನ್ ಚಾಲೀಸ ಪಠಿಸಿದರೆ ಸಾಕು.ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *