ದಿನ ಭವಿಷ್ಯ 19ಸೆಪ್ಟಂಬರ್ ಶಕ್ತಿಗಣಪತಿ ಆಶೀರ್ವಾದ ಇಂದಿನಿಂದ ಈ ರಾಶಿಚಕ್ರದವರ ಮೇಲೆ ಬೀರಲಿದೆ ರಾಶಿ ಭವಿಷ್ಯ .

ರಾಶಿ ಭವಿಷ್ಯ

ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಮೇಷದುಷ್ಪಲವನ್ನು ಅನುಭವಿಸುತ್ತಿರುವ ನೀವು ಈ ದಿನದಲ್ಲಿ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣುವಿರಿ. ಕೆಲಸ ಕೊಂಚ ನಿಧಾನವಾಗಿ ಸಾಗುತ್ತಿದೆ ಎನಿಸಿದರೂ ಚಿಂತೆ ಬೇಡ. ಈ ದಿನ ಅವಿವಾಹಿತರಿಗೆ ಸೂಕ್ತ ಸಂಬಂಧಗಳು ದೊರೆಯಲಿದೆ. ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ವೃಷಭಅಧಿಕಾರಿಗಳ ಜೊತೆ ಸರಿ ಸಮಯದಲ್ಲಿ ಮುಕ್ತ ಚರ್ಚೆ ಮಾಡಿದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು. ಎಲ್ಲಾnವಿಚಾರದಲ್ಲೂ ಅತ್ಯಂತ ಸಾವಧಾನವಾಗಿ ಮುಂದುವರಿಯುವುದು ಉತ್ತಮ.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಮಿಥುನತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರು ಸ್ವಂತ ಉದ್ಯೋಗ ನಡೆಸುವ ಯೋಚನೆ ಬಂದರೂ ಅದರಂತೆ ನಡೆಯುವುದು ಸರಿಯಲ್ಲ. ನಿಮ್ಮ ಮನೆಯಲ್ಲಿ ಮಕ್ಕಳೊಂದಿಗೆ ಸುಖ ಭೋಜನ ನಡೆಯುವುದು.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಕರ್ಕಾಟಕಯಾವುದೇ ವಿಷಯದಲ್ಲಿ ಜವಾಬ್ದಾರಿಯನ್ನು ಹೊರುವ ಮೊದಲು ಅದರ ಬಗೆಗಿನ ಸಾಮಾನ್ಯ ಜ್ಞಾನ, ಲಾಭ-ನಷ್ಟ, ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಹೆಚ್ಚಿನ ಗಮನವಿರಲಿ, ದಂತ ವೈದ್ಯರಿಗೆ ಈ ದಿನ ಅನುಕೂಲವಾಗಿರುವುದು.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಸಿಂಹ ಮನೆ ನಿರ್ಮಾಣದ ಕೆಲಸದಲ್ಲಿ ಇರುವ ಅಡೆತಡೆಗಳಿಗೆ ಸಹೋದರ ವರ್ಗದವರಿಂದ ಸನ್ಮಾರ್ಗ ದೊರಕುವುದು. ಮನೆಯ ಮಂಗಳ ಕಾರ್ಯಕ್ಕಾಗಿ ಶುಭದಿನದ ನಿಶ್ಚಯ ಮಾಡುವಿರಿ, ಬಿಳಿಯ ಬಣ್ಣವು ಶುಭ ತರಲಿದೆ.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಕನ್ಯಾನಿಮ್ಮ ಭಾವನೆಗಳನ್ನು ಹಂಚಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಪರಿಚಯ, ಸ್ನೇಹವು ಆಗಲಿದೆ. ಕಛೇರಿ ಕೆಲಸಗಳನ್ನು ಯಾವುದೇ ಅಪೇಕ್ಷೆಗಳನ್ನು ಮಾಡದೇ ಸಮರ್ಪಣಾ ಭಾವನೆಯಿಂದ ನಿರ್ವಹಿಸಿ,ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ತುಲಾವ್ಯವಹಾರದಲ್ಲಿ ನಿಮ್ಮೊಡನೆ ಕೈ ಜೋಡಿಸಿದ್ದ ದಾಯಾದಿ ವರ್ಗದವರಿಂದ ಅಸೂಯೆಯ ಮಾತುಗಳಲ್ಲದೇ, ಅಸಹಕಾರ, ತೊಂದರೆಗಳೂ ಸಹ ಅಗಬಹುದು. ರಾಜಕೀಯ ಚಟುವಟಿಕೆಗಳಲ್ಲಿ
ಸಕ್ರಿಯವಾಗಿ ಭಾಗವಹಿಸುವಿರಿ.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ವೃಶ್ಚಿಕನಿಮ್ಮನ್ನು ಕಂಡು ಅಸೂಯೆ ಪಡುವ ಸಹೋದ್ಯೋಗಿಗಳ ನಡುವೆ ನೀವು ಕೆಲಸ ನಿರ್ವಹಿಸಬೇಕಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ

ಇರುವವರಿಗೆ ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ಸಮಸ್ಯೆಯಲ್ಲಿದ್ದ ಆಸ್ತಿ ವ್ಯವಹಾರಗಳು ಇತ್ಯರ್ಥಗೊಳ್ಳಲಿವೆ.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಧನುಪರರಿಗೆ ಸಹಾಯ ಮಾಡುವ ಸಮಯದಲ್ಲಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ವ್ಯವಹರಿಸಿ, ಪರಿಚಿತರ ಸಹಾಯದಿಂದ ಬರಬೇಕಾಗಿದ್ದ ಹಣ ಕೈಸೇರುವುದು. ವೈಯಕ್ತಿಕ ಬದುಕಿನ ವಿಚಾರಗಳತ್ತ ಹೆಚ್ಚಿನ ಗಮನವಿರಲಿ,ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಮಕರಕಠಿಣ ಪರಿಶ್ರಮದ ಮೂಲಕ ಸಹೋದ್ಯೋಗಿಗಳ ಮನವನ್ನು ಗೆಲ್ಲಲು ಪ್ರಯತ್ನಿಸಿ, ಸಂಶೋಧಕರರಿಗೆ ಈ ದಿನ ಒದಗುವ ಮಾಹಿತಿಯಿಂದ ಅನುಕೂಲವುಂಟಾಗುವುದು. ಮಾತಾ-ಪಿತೃಗಳಿಂದ ನಿಮ್ಮ ಆಸೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಕುಂಭ
ಮಕ್ಕಳು-ಮಡದಿಯೊಂದಿಗಿನ ಸಾಮರಸ್ಯ ಜೀವನಕ್ಕೆ ಹಿತೈಷಿಗಳಂತಿದ್ದವರ ದುಷ್ಟ ದೃಷ್ಟಿ ತಗಲುವಂತಾಗುತ್ತದೆ. ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.
ಕೌಟುಂಬಿಕ ವಿಷಯಗಳಲ್ಲಿ ಬದಲಾವಣೆ ಆಗುವುದು.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಮೀನಸಾಮಾನ್ಯವಾಗಿ ನೀವು ಬದಲಾವಣೆಗಳಿಗೆ ಹೊಂದುವುದಿಲ್ಲ. ಆದರೆ ಈ ಬಾರಿಯ ನಿಮ್ಮ ಆಲೋಚನೆ ಹೊಸತನ ಹೊಂದಿರುತ್ತದೆ. ಇಂದಿನ ನಿಮ್ಮ ಯೋಚನ ಹೆಚ್ಚಿನ ಖರ್ಚಿಗೆ ದಾರಿಯಾದರೂ, ಅದರ ಫಲದಿಂದ ಸಂತೋಷವಿರುವುದು.ನಿಮ್ಮ ಜೀವನದ ಯಾವುದೇ ಕಠಿಣ ಸಮಸ್ಯೆಗಳಿಗೆ ಎರಡು ದಿನದಲ್ಲಿ ಚಾಲೆಂಜ್ ಪರಿಹಾರ ಕರೆ ಮಾಡಿ ಸೋಮನಾಥ್ ಭಟ್ ಗುರುಜಿ 9663218892.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *