Categories: Uncategorized

171 ವರ್ಷಗಳ ನಂತರ ಮತ್ತೇ ಸೂರ್ಯ ಮತ್ತು ಶನಿ ದೇವರ ಆಶೀರ್ವಾದ ಈ ನಾಲ್ಕು ರಾಶಿಯವರು ಮೇಲೆ ಮುಟ್ಟಿದ್ದೆಲ್ಲ ಚಿನ್ನ!!

171 ವರ್ಷಗಳ ನಂತರ ಶನಿಮತ್ತು ಸೂರ್ಯ ದೇವನ ಆಶೀರ್ವಾದ ಈ ನಾಲ್ಕು ರಾಶಿಯವರಿಗೆ ಸಿಗಲಿದೆ. ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಹಾಗಾದರೆ ಯಾವ ಯಾವ ರಾಶಿಗಳು ಅಂತ ನೋಡೋಣಬನ್ನಿ. ಅದಕ್ಕೂ ಮುನ್ನ ನೀವು ಕೂಡ ಸೂರ್ಯ ದೇವನ ಹಾಗೂ ಶನಿ ದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಭೂಲೋಕದಲ್ಲಿ ಶನಿ ದೇವರಿಗೆ ಸಾಕಷ್ಟು ಜನರುಹೆದರುತ್ತಾರೆ.

ಇನ್ನು ಶನಿ ದೇವರ ಕಾಟದ ನಿವಾರಣೆ ಪಡೆದುಕೊಳ್ಳಲು ಶನಿ ದೇವರಿಗೆ ಎಳ್ಳಿನ ಎಣ್ಣೆಯ ಅಭಿಷೇಕ ಮತ್ತುತುಪ್ಪದ ದೀಪವನ್ನು ಹಚ್ಚುವುದು ಸಾಮಾನ್ಯವಾಗಿರುತ್ತದೆ. ಇನ್ನು ಶನಿ ದೇವರು ಕಟ್ಟು ಕ್ರೂರ ಗ್ರಹವಲ್ಲ. ಶನಿ ದೇವರು ಅವವರ ಕರ್ಮಕ್ಕೆಅನುಗುಣವಾಗಿ ಶಿಕ್ಷೆಯನ್ನು ಕೊಡುತ್ತಾರೆ. ಇನ್ನು ಈಗ 171 ವರ್ಷಗಳ ನಂತರ ನಡೆಯುತ್ತಿರುವಂತಹ ಮಹಾ ಸಂಯೋಗದಿಂದ ಈ ನಾಲ್ಕುರಾಶಿಯವರಿಗೆ ಶನಿ ಹಾಗೂ ಸೂರ್ಯ ದೇವರ ಬಹಳಷ್ಟು ಲಾಭ ಸಿಗಲಿದೆ ಮತ್ತು ಇವರ ಜಾತಕವೇ ಬದಲಾಗಲಿದೆ ಹಾಗಾದರೆ ಆ ರಾಶಿಗಳುಯಾವುವು ಎಂದು ನೋಡೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ  ತಾಂತ್ರಿಕ್ ಹಾಗೂ ಮಾಂತ್ರಿಕರು 9036527301 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲುಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9036527301.

ಮೊದಲನೇಯದಾಗಿ ಕನ್ಯಾ ರಾಶಿ, ಈ ರಾಶಿಯವರು ಬಹಳ ಪ್ರತಿಭಾವಂತರು ಮತ್ತು ಏನೇಕಷ್ಟಬಂದರೂ ಅದನ್ನು ಎದುರಿಸುವ ಶಕ್ತಿ ಇದೆ ಶನಿ ದೇವರ ಆಶೀರ್ವಾದ ಈ ರಾಶಿಯವರ ಮೇಲೆ ಇರುವುದರಿಂದ ಇವರು ವೃತ್ತಿಯಲ್ಲಿ ಯಶಸ್ಸನ್ನುಪಡೆಯುತ್ತಾರೆ. ಯಾರಿಂದಲೂ ಸಲಹೆ ಮತ್ತು ಸೂಚನೆತೆಗೆದುಕೊಳ್ಳಲು ಇವರಿಗೆಇಷ್ಟ ಆಗುವುದಿಲ್ಲ. ಈ ರಾಶಿಯವರು ಪ್ರತಿಯೊಂದು ಕೆಲಸವನ್ನುತಾವೇ ಮಾಡಬೇಕು ಎನ್ನುವ ಭಾವದವರು. ಶನಿದೇವರ ಆಶೀರ್ವಾದ ಇವರ ಮೇಲೆ ಇರುವುದರಿಂದ ಇವರಿಗೆ ಎಲ್ಲಾ ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ. ಕಂಡ ಕನಸುಗಳು ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ.

ಇನ್ನು ಎರಡನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯವರ ಮೇಲೆ ಶನಿ ಮತ್ತು ಸೂರ್ಯ ದೇವನ ಕೃಪೆ ಇರುವುದರಿಂದಇವರ ಅದೃಷ್ಟ ಹೆಚ್ಚು ಆಗಲಿದೆ. ಸಮಾಜ ಸೇವೆ ಮಾಡುವುದರಿಂದಸಮಾಜದಲ್ಲಿ ಒಳ್ಳೆಯ ಸ್ಥಾನ ಸಿಗಲಿದೆ. ಹೊಸಉದ್ಯೋಗವನ್ನು ಮಾಡಲು ಇದು ಒಳ್ಳೆಯ ಸಮಯವಾಗಿದೆ. ಶನಿ ದೇವರದೃಷ್ಟಿ ಇವರ ಮೇಲೆ ಇರುವುದರಿಂದ ಯಾರು ಕೂಡ ಇವರನ್ನ ಏನು ಮಾಡಲು ಸಾಧ್ಯವಿಲ್ಲ.

ಮೂರನೇಯದಾಗಿ ಮಕರ ರಾಶಿ, ಈ ರಾಶಿಯರು ಏನೇ ಕಷ್ಟ ಬಂದರೂ ಒಮ್ಮೆ ಶನಿ ದೇವರನ್ನು ಕಣ್ಣುಮುಚ್ಚಿಪ್ರಾರ್ಥನೆ ಮಾಡಿದರೆ ಅವರ ಎಲ್ಲಾ ಕಷ್ಟಗಳು ನಿವಾರಣೆಯಾಗಲಿದೆ. ನಿಮಗೆತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಹತ್ತಿರಸೇರಿಸಕೊಬೇಡಿ. ಅವರ ಸಹವಾಸನೇ ಬಿಟ್ಟು ಬಿಡಿ. ದೂರ ಪ್ರಯಾಣಮಾಡುವವರು ಸ್ವಲ್ಪ ಎಚ್ಚರದಿಂದ ಇರಿ. ನಿಮ್ಮ ಸಂಗಾತಿ ಮನಸಿನ ಮಾತುಗಳನ್ನುಅರ್ಥ ಮಾಡಿಕೊಳ್ಳಲಿದ್ದಾರೆ. ನಿರುದ್ಯೋಗಿಗಳು ಬಹಳ ಒಳ್ಳೆಯಉದ್ಯೋಗ ಸಿಗಲಿದ್ದು. ಉದ್ಯೋಗ ಸಿಕ್ಕ ನಂತರ ಶನಿ ದೇವರಿಗೆ ತುಪ್ಪದ ದೀಪ ಹಚ್ಚಿ.

ಕೊನೆಯದಾಗಿ ಸಿಂಹ ರಾಶಿ ಈ ರಾಶಿಯವರಿಗೆ ಶನಿ ಮತ್ತು ಸೂರ್ಯ ದೇವರ ಕೃಪೆ ಇರುವುದರಿಂದಇವರು ಜೀವನದಲ್ಲಿ ಏನಾದರೂ ಒಂದು ಸಾಧನೆಯನ್ನು ಮಾಡಲಿದ್ದಾರೆ. ನಿಮ್ಮಮನೆಯಲ್ಲಿ ಶುಭ ಕಾರ್ಯಗಳು ನೆಡೆಯಲಿದು ನಿಮಗೆ ಸಂತಸ ತಂದುಕೊಡುತ್ತವೆ. ಆರೋಗ್ಯದ ಸಮಸ್ಯೆ ಇದ್ದರೆ ಆರೋಗ್ಯದಲ್ಲಿಚೇತರಿಕೆಕಾಣುತ್ತದೆ. ಮಾನಸಿಕ ಚಿಂತನೆಯಿಂದ ದೂರ ಇಡುವುದು ಒಳ್ಳೆಯದು. ಆತ್ಮೀಯರ ಜೋತೆ ಮಾತ್ರ ವಿಷಯ ಹಂಚಿಕೊಳ್ಳಿ, ಮೂಕಪ್ರಾಣಿಗಳಿಗೆ ತಿಂಡಿ ಕೊಡಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

6 days ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

3 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago