ಬರುವ ಯುಗಾದಿಯ ಒಳಗೆ ಈ 8 ರಾಶಿಯವರು ಖಜಕೇಸರಿ ಯೋಗ ಪಡಿಯಲಿದ್ದಾರೆ..

ರಾಶಿ ಭವಿಷ್ಯ

ಏಪ್ರಿಲ್ 5 ನೇ ತಾರೀಖಿನಿಂದಯುಗಾದಿಯೊಳಗೆ ನೇ ತಾರೀಖಿನವರೆಗೆ ಈ ಕೆಳಕಂಡ ರಾಶಿಯವರಿಗೆ ಗಜಕೇಸರಿ ಯೋಗವಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ, ಹಾಗಾದರೆ  ಏನೆಲ್ಲ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ನಮ್ಮ ಜೀವನದಲ್ಲಿ ಆಗುವಂತಹ ಎಲ್ಲಾ ಕೆಡಕು ಮತ್ತು ಒಳಿತು ಗಳಿಗೆ ನಮ್ಮ ರಾಶಿಚಕ್ರದಲ್ಲಿ ಆಗುವಂತಹ ಬದಲಾವಣೆಗಳೇ ಕಾರಣ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ರಾಶಿ ಚಕ್ರದಲ್ಲಿ ಬದಲಾವಣೆಯಾದಂತೆ ಜೀವನದಲ್ಲಿಯೂ ಕೂಡ ಏರುಪೇರು ಆಗುತ್ತದೆ.  ರಾಶಿ ಚಕ್ರ ದಿಂದ ಆಗುವ ಬದಲಾವಣೆಯಿಂದ ಒಂದು ರಾಶಿಯವರಿಗೆ ಒಳಿತಾದರೆ ಮತ್ತೊಂದು ರಾಶಿಯವರಿಗೆ ಕೆಡಕಾಗುತ್ತದೆ.
<span;>ಏಪ್ರಿಲ್ 1ನೇ ತಾರೀಖಿನಿಂದ 9ನೇ ತಾರೀಖಿನವರೆಗೆ 8 ರಾಶಿಯವರಿಗೆ ತುಂಬಾ ಒಳ್ಳೆಯ ಕಾಲ ಇದೆ ಮತ್ತು ರಾಜಯೋಗ ಇದೆ ಎಂದು ಹೇಳುತ್ತಿದೆ ಜ್ಯೋತಿಷ್ಯಶಾಸ್ತ್ರ ಹಾಗಾದರೆ ಆ ರಾಜ ಯೋಗವಿರುವ 8 ರಾಶಿಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.

ತುಲಾ ರಾಶಿ ತುಲಾ ರಾಶಿಯವರಿಗೆ ಬಹಳಷ್ಟು ಧನ  ಪ್ರಾಪ್ತಿಯಾಗಲಿದೆ, ಜೊತೆಗೆ ಲಕ್ಷ್ಮಿದೇವಿ ಅವರಿಗೆ ಒಲಿಯಲಿದ್ದಾಳೆ ಹಾಗು ಅವರ ಕಷ್ಟಗಳೆಲ್ಲ ನಿವಾರಣೆಯಾಗಿ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ.  ನಿಮ್ಮ ಎಷ್ಟೋ ದಿನದ ಆಸೆ ಪೂರ್ತಿಯಾಗುತ್ತದೆ ಹಾಗೂ ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತಿರಿ ಮತ್ತು ಆದಷ್ಟು ಬೇಗ ಶ್ರೀಮಂತರು ಆಗುತ್ತೀರಿ.

ಮಿಥುನ ರಾಶಿ ಈ ರಾಶಿಯವರಿಗೆ ವ್ಯಾಪಾರದಲ್ಲಿ ಇಲ್ಲಿಯವರೆಗೆ ಆಗಿಲ್ಲದ ಲಾಭ ಸಿಗಲಿದೆ. ಇನ್ನು ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ನಿಮ್ಮ ಜೀವನವನ್ನೂ ಬದಲಾಯಿಸುತ್ತದೆ. ಆದ್ದರಿಂದ ನಿರ್ಧಾರ ತೆಗೆದು ಕೊಳ್ಳುವುದಕ್ಕೆ ಮುಂಚೆ ಸ್ವಲ್ಪ ಯೋಚಿಸಿಏಕೆಂದರೆ ನೀವು ತೆಗೆದುಕೊಳ್ಳುವಂತಹ ನಿರ್ಧಾರ ನಿಮ್ಮ ಜೀವನವನ್ನು ಬದಲಾಯಿಸಿಬಿಡುತ್ತದೆ. ಇನ್ನು ದಿನಕ್ಕೊಮ್ಮೆ ನಿಮ್ಮ ಇಷ್ಟ ದೇವರ ಪ್ರಾರ್ಥನೆ ಮಾಡಿದರೆ ನಿಮಗೆ ಬೇಕಾಗಿದ್ದು ಲಭಿಸುತ್ತದೆ.

ಸಿಂಹ ರಾಶಿ ಈ ರಾಶಿಯವರಿಗೆ ಇದು ಉತ್ತಮವಾದಂತಹ ಸಮಯ. ಇವರಿಗೆ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ ನಿಮಗೆ ಸಿಗುವಂತಹ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಮತ್ತು ಕೋಪ ಮಾಡಿಕೊಳ್ಳುವುದನ್ನು ಸ್ವಲ್ಪ ಕಡಿಮೆ ಮಾಡಿಕೊಂಡರೆ ಸಿಂಹ ರಾಶಿಯವರಿಗೆ ಈ ತಿಂಗಳು ಶುಭ ತರಲಿದೆ.

ವೃಶ್ಚಿಕ ರಾಶಿ ಮತ್ತು ಮೀನ ರಾಶಿ ಈ ಎರಡು ರಾಶಿಯವರಿಗೆ ಉತ್ತಮವಾದ ಹಣ ಲಾಭವಾಗಲಿದೆ ಹಾಗೂ ನೀವು ವ್ಯವಸಾಯದ ಕೆಲಸ ಮಾಡುತ್ತಿದ್ದರೆ ನಿಮಗೆ ಉತ್ತಮ ಲಾಭವನ್ನು ತಂದು ಕೊಡುತ್ತೆ. ಹಾಗೂ ಹೆಚ್ಚಿನ ಗಳಿಕೆಗೆ ಇದು ಒಳ್ಳೆಯ ಸಮಯ. ಆದರೆ ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ.

ವೃಷಭ ರಾಶಿ ಮತ್ತು ಕಟಕ ರಾಶಿ ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ ಮತ್ತು ನೀವು ಮಾಡುತ್ತಿರುವ ಕೆಲಸದಲ್ಲಿ ಬಡ್ತಿಯೂ ಸಿಗುವ ಸಾಧ್ಯತೆ ಇದೆ.  ಈ ರಾಶಿಯವರು ಬಡವರಿಗೆ ಸಹಾಯವನ್ನು ಮಾಡಿ ಅದಕ್ಕೆ ಪ್ರತಿಫಲವಾಗಿ ನಿಮಗೆ ಒಳ್ಳೆಯದಾಗುತ್ತದೆ.

ಕನ್ಯಾ ರಾಶಿ ಈ ರಾಶಿಯವರು ಮಹಿಳೆಯರಿಂದ ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಿರಿ ಅದು ಈಗ ಸಂಪೂರ್ಣವಾಗಿ  ನಿವಾರಣೆಯಾಗಿ ಒಳ್ಳೆಯ ರೀತಿಯಿಂದ ಬದುಕನ್ನು ನಿರ್ವಹಿಸಬಹುದಾಗಿದೆ. ಆದಷ್ಟು ಅನಗತ್ಯವಾಗಿ ಮಹಿಳೆಯರಿಗೆ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡಿ ನಿಮಗೆ ಬೇರೆ ಕಡೆಯಿಂದ ಧನ ಸಹಾಯವಾಗಲಿದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

Leave a Reply

Your email address will not be published. Required fields are marked *