ತಾಯಿ ಲಕ್ಷ್ಮಿ ದೇವಿಯ ವಾಹನವಾದ ಗೂಬೆಯ ಬಗ್ಗೆ ನಿಮಗೆ ಎಷ್ಟು ಗೊತ್ತು ?

ಜ್ಯೋತಿಷ್ಯ

ತಾಯಿ ಲಕ್ಷ್ಮಿ ದೇವಿಯ ವಾಹನವಾದ ಗೂಬೆಯ ಬಗ್ಗೆ ನಿಮಗೆ ಎಷ್ಟು ಗೊತ್ತು ?

ಗೂಬೆ ಎಂಬ ಪಕ್ಷಿಯು ರಾತ್ರಿ ವೇಳೆ ಎಚ್ಚರವಾಗಿರುತ್ತದೆ ಮತ್ತು ಬೆಳಗಿನ ಸಮಯದಲ್ಲಿ ಮಲಗಿರುತ್ತದೆ. ಗೂಬೆಯನ್ನು ನೋಡುವುದರಿಂದ ಹಲವಾರು ರೀತಿಯಲ್ಲಿ ಅಪಶಕುನ ಉಂಟಾಗುತ್ತದೆ ಎಂದು ಎಲ್ಲರೂ ತಿಳಿದಿದ್ದಾರೆ. ಈ ಪಕ್ಷಿಯ ಧ್ವನಿಯೂ ಕೂಡ ತುಂಬಾ ಭಯಾನಕವಾಗಿ ಇರುತ್ತದೆ. ಈ ಪಕ್ಷಿ ಯಾವಾಗಲೂ ರಾತ್ರಿ ವೇಳೆ ಸದ್ದು ಮಾಡುತ್ತದೆ ಹಾಗೂ ಬೇಟೆಯನ್ನು ಕೂಡ ರಾತ್ರಿ ವೇಳೆ ಮಾಡುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

ಪುರಾಣದಲ್ಲಿ ಹೇಳಿರುವ ಪ್ರಕಾರ ತಾಯಿ ಲಕ್ಷ್ಮಿ ದೇವಿ ಭೂಲೋಕಕ್ಕೆ ಬರಬೇಕಾದರೆ ಮೊದಲು ಅವರಿಗೆ ಕಂಡಿದ್ದೆ ಗೂಬೆ. ಆದ್ದರಿಂದ ತಾಯಿ ಲಕ್ಷ್ಮಿ ದೇವಿ ಇದೇ ಪಕ್ಷಿಯನ್ನು ತಮ್ಮ ವಾಹನವನ್ನಾಗಿ ಮಾಡಿಕೊಂಡರು.

ಒಂದು ವೇಳೆ ಗೂಬೆ ಗರ್ಭಿಣಿಯರಿಗೆ ಕಂಡರೆ ಅದು ಶುಭವಾಗಿರುತ್ತದೆ. ಒಂದು ವೇಳೆ ಗೂಬೆ ರೋಗಿಯನ್ನು ಸ್ಪರ್ಶ ಮಾಡಿ ಹೋದರೆ ಅವರು ಕಾಯಿಲೆಯಿಂದ ಗುಣಮುಖರಾಗುತ್ತಾರೆ.

ಒಂದು ವೇಳೆ ಗೂಬೆ ಎಡಭಾಗಕ್ಕೆ ತಿರುಗಿ ಸದ್ದು ಮಾಡಿದರೆ ಅದು ಶುಭವಾಗಿರುತ್ತದೆ ಹಾಗೂ ಬಲ ಭಾಗಕ್ಕೆ ತಿರುಗಿ ಸದ್ದು ಮಾಡಿದರೆ ಅದು ಅಶುಭವಾಗಿರುತ್ತದೆ. ಒಂದು ವೇಳೆ ಯಾವುದಾದರೂ ಮನೆ ಮೇಲೆ ಯಾವಾಗಲೂ ಗೂಬೆ ಕುಳಿತುಕೊಳ್ಳುತ್ತಿದ್ದರೆ ಆ ಮನೆ ಏಳಿಗೆಯನ್ನು ಕಾಣುವುದಿಲ್ಲ ಹಾಗೂ ಆ ಮನೆಯ ಸದಸ್ಯರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕಾದಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.

Leave a Reply

Your email address will not be published. Required fields are marked *