ಶುಕ್ರದಶೆ ಎಂದರೇನು..?ಶುಕ್ರದಶೆ ಆರಂಭವಾದರೆ 20 ವರ್ಷ ಜೀವನ ಹೇಗಿರುತ್ತೆ ಒಮ್ಮೆ ನೋಡಿ..

ಜ್ಯೋತಿಷ್ಯ

ಶುಕ್ರ ಮಹಾದಶಾಫಲ ೨೦ ವರ್ಷ ಶುಕ್ರಮಹಾದಶೆಯಲ್ಲಿ ಶುಕ್ರನು ಸ್ಥಾನಬಲವುಳ್ಳನಾಗಿದ್ದರೆ ರಾಜಸನ್ಮಾನ, ವಸ್ತ್ರಾಭರಣ, ವಿದ್ಯಾವ್ಯಾಸಂಗ, ಕುಟುಂಬದಲ್ಲಿ ಸುಖ-ಸಂತೋಷ ಮ, ಧನಲಾಭ, ವಾಹನಲಾಭ ಇರುತ್ತದೆ. ಶುಕ್ರನು ಸ್ವಕ್ಷೇತ್ರದಲ್ಲಿದ್ದರೆ ಅಧಿಕಾರ ಪ್ರಾಪ್ತಿ, ಹೊಲ, ಮನೆ, ಗದ್ದೆ, ಧನ-ಧಾನ್ಯ ಸಮೃದ್ಧಿ, ಭೂಮಿಯಿಂದ ಲಾಭ ಇರುತ್ತದೆ.

ಶುಕ್ರನು ಮೂಲತ್ರಿಕೋಣ ದಲ್ಲಿದ್ದರೆ ವಿದ್ಯಾಲಾಭ ವಾಹನ ಲಾಭ ಸಂಪತ್ತಿನ ಅಭಿವೃದ್ಧಿ ಇರುತ್ತದೆ. ಶುಕ್ರನು ಉಚ್ಚರಾಶಿ ಯಲ್ಲಿದ್ದರೆ ಅಥವಾ ಉಚ್ಚಗ್ರಹಗಳೊಡನೆ ಇದ್ದರೆ ಅಧಿಕಾರ ಪ್ರಾಪ್ತಿ, ಸಂಗೀತ ಹಾಗು ನಾಟ್ಯ ಕಲೆಗಳಲ್ಲಿ ಆಸಕ್ತಿ ,ವಿಹಾರಕ್ಕಾಗಿ ವಿದೇಶಯಾತ್ರೆ ಅಮೂಲ್ಯ ವಸ್ತುಗಳ ಪ್ರಾಪ್ತಿ ಇರುತ್ತದೆ.

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9663542672 ಧನ_ವಶ, ಜನ_ವಶ, ಶತ್ರು_ನಾಶ, ಸ್ತ್ರೀಪುರುಷ ವಶೀ_ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ.9663542672.

ಶುಕ್ರನು ನೀಚರಾಶಿ ಯಲ್ಲಿದ್ದರೆ ಅಥವಾ ನೀಚಗ್ರಹಗಳೊಡನೆ ಇದ್ದರೆ ಅಧಿಕ ಭೀತಿ , ಧನಧಾನ್ಯ ನಾಶ ಅಪವಾದ ವೈವಾಹಿಕ ಜೀವನದಲ್ಲಿ ಏರು-ಪೇರು ಕಾರ್ಯವಿಘ್ನ ಇರುತ್ತದೆ.

ಶುಕ್ರನು ಸಮಗ್ರಹ ಗಳ ರಾಶಿಯಲ್ಲಿದ್ದರೆ ಅಲ್ಪ ಧನ ಸಂಗ್ರಹ ಮಿತ್ರರಾಶಿಯಲ್ಲಿ ಹೇರಳ ಧನಲಾಭ ಇರುತ್ತದೆ.ಶುಕ್ರನು ಶತ್ರುಗ್ರಹಗಳ ರಾಶಿಯಲ್ಲಿದ್ದರೆ ಹೆಂಡತಿ-ಮಕ್ಕಳ ಯೋಚನೆ ಪತ್ನಿಯಲ್ಲಿ ವಿರಸ ಹೆಣ್ಣುಮಕ್ಕಳು ಎದುರು ಮಾತನಾಡುವುದು ಧನಹಾನಿ, ಸ್ವಜನ ವಿರೋಧ ಅಧಿಕಾರ ಚ್ಯುತಿ ಇರುತ್ತದೆ.

ಶುಕ್ರನು ಪಾಪಗ್ರಹ ಗಳಿಂದ ಕೂಡಿದ್ದರೆ ಅಥವಾ ಪಾಪಗ್ರಹಗಳ ದೃಷ್ಟಿ ಇದ್ದರೆ ಊರು ಬಿಟ್ಟು ತಿರುಗಾಡುವುದು, ಧರ್ಮಾಚರಣೆ ಇಲ್ಲದೆ ಇರುವುದು, ಪತ್ನಿಗೆ ರೋಗವು ಇರುತ್ತದೆ.

ಶುಕ್ರನು ಶುಭಗ್ರಹದ ಜೊತೆಯಲ್ಲಿದ್ದರೆ ಅಥವಾ ನೋಡಿದರೆ ಮರ್ಯಾದೆ, ಮನ್ನಣೆ, ಆರೋಗ್ಯ, ಸೌಖ್ಯ, ವಿದ್ಯಾಲಾಭ, ಸ್ನೇಹಲಾಭ ಇರುತ್ತದೆ. ಶುಕ್ರನು ೬-೮ ಸ್ಥಾನಗಳಲ್ಲಿದ್ದರೆ ಹೆಂಡತಿ- ಮಕ್ಕಳಿಗೆ ಪೀಡೆಯು, ಹೆಣ್ಣು ಮಕ್ಕಳಿಂದ ವಿರೋಧವು ಇರುತ್ತದೆ. ೧೨ ನೆಯ ಸ್ಥಾನದಲ್ಲಿದ್ದರೆ ಪತ್ನಿಗಾಗಿ ಹೇರಳ ಖರ್ಚ.

ಶುಕ್ರನು ಆರೋಹಣದಲ್ಲಿದ್ದರೆ ಅಂದರೆ ಜನನ ಲಗ್ನದಿಂದ ೬ ನೆಯ ಸ್ಥಾನದವರೆಗೂ ಇದ್ದರೆ ಅಥವಾ ತುಲಾರಾಶಿಯಿಂದ ಮೀನರಾಶಿಯವರೆಗೆ ಇದ್ದರೆ, ಶುಕ್ರನ ದಶಾಕಾಲದಲ್ಲಿ ಅಧಿಕಾರ ಪ್ರಾಪ್ತಿ, ಧನಸಂಗ್ರಹ, ಬಂಧುಬಾಂಧವರ ಪ್ರೀತಿ, ಸಮಸ್ತ ರೀತಿಯ ಸುಖ ಇರುತ್ತದೆ.

ಶುಕ್ರನು ಅವರೋಹಣದಲ್ಲಿದ್ದರೆ ಅಂದರೆ ಜನನ ಲಗ್ನದಿಂದ ೭ ನೆಯ ಸ್ಥಾನದಿಂದ ೧೨ ನೆಯ ಸ್ಥಾನದವರೆಗೂ ಅಥವಾ ಮೇಷ ರಾಶಿಯಿಂದ ಕನ್ಯಾ ರಾಶಿಯವರೆಗೂ ಇದ್ದರೆ, ಜಾತಕನಿಗೆ ಕಷ್ಟ ಫಲಗಳು, ಜನವಿರೋಧವು, ಮನಸ್ತಾಪಗಳು, ಸುಖಸಂತೋಷಗಳು ಕಡಿಮೆ ಆಗುವವು.

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9663542672 ಧನ_ವಶ, ಜನ_ವಶ, ಶತ್ರು_ನಾಶ, ಸ್ತ್ರೀಪುರುಷ ವಶೀ_ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ.9663542672

Leave a Reply

Your email address will not be published. Required fields are marked *