ಶ್ರೀ ಕೃಷ್ಣನ ಪ್ರಕಾರ ಯಾವ ಸಸ್ಯಗಳು ಮನೆಯ ಹತ್ತಿರ ತಾನಾಗಿಯೇ ಹುಟ್ಟಿಕೊಂಡರೆ ಅದೃಷ್ಟವನ್ನು ತಂದು ಕೊಡುತ್ತದೆ ಗೊತ್ತೇ ?

ಜ್ಯೋತಿಷ್ಯ

ತುಳಸಿ ಸಸ್ಯ ತುಳಸಿ ಸಸ್ಯವು ಎಲ್ಲಾ ಸಸ್ಯಕ್ಕಿಂತ ಪವಿತ್ರವಾದ ಸಸ್ಯವಾಗಿದೆ. ಈ ಸಸ್ಯಗಳು ಎಲ್ಲಿ ಇರುತ್ತವೆಯೋ ಅಲ್ಲಿ ಕೆಟ್ಟ ಶಕ್ತಿಗಳ ವಾಸ ಇರುವುದಿಲ್ಲ. ಪ್ರತಿನಿತ್ಯ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸುವುದರಿಂದ ಮನೆಯಲ್ಲಿ ಸುಖ,ಶಾಂತಿ, ನೆಮ್ಮದಿ ಸಮೃದ್ಧಿಯಾಗಿ ಇರುತ್ತದೆ. ಒಂದು ವೇಳೆ ತುಳಸಿ ಸಸ್ಯವು ತಾನಾಗಿಯೇ ನಿಮ್ಮ ಮನೆಯ ಬಳಿ ಹುಟ್ಟಿಕೊಂಡರೆ ಅದು ಶುಭ ಸಂಕೇತವಾಗಿರುತ್ತದೆ ಹಾಗೂ ನಿಮ್ಮ ಜೀವನದಿಂದ ದರಿದ್ರತನ ದೂರವಾಗಿ ಸೌಭಾಗ್ಯವು ಪ್ರಾಪ್ತಿಯಾಗುತ್ತದೆ.

ಬಾಳೆ ಗಿಡ
ಬಾಳೆ ಗಿಡದಲ್ಲಿ ಭಗವಂತನಾದ ವಿಷ್ಣುವಿನ ವಾಸವಿರುತ್ತದೆ. ಗುರುವಾರದ ದಿನ ಬಾಳೆಗಿಡದ ಪೂಜೆಯನ್ನು ಮಾಡಿದರೆ ವಿಷ್ಣು ದೇವರು ಸಂತುಷ್ಟರಾಗುತ್ತಾರೆ. ಒಂದು ವೇಳೆ ಬಾಳೆ ಗಿಡ ತಾನಾಗಿ ಹುಟ್ಟಿಕೊಂಡರೆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಬಹಳ ದಿನದಿಂದ ಕಾಡುತ್ತಿದ್ದರೆ ಅದು ದೂರವಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.  

ಅಶೋಕ ಸಸ್ಯ
ಒಂದು ವೇಳೆ ಮನೆಯ ಹತ್ತಿರ ನೆಟ್ಟಿರುವ ಅಶೋಕ ಸಸ್ಯವು ಒಣಗಲು ಪ್ರಾರಂಭವಾದರೆ ನಿಮ್ಮ ಮನೆಯ ಮೇಲೆ ಯಾವುದೋ ಕೆಟ್ಟ ದೃಷ್ಟಿ ಬಿದ್ದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮ್ಮ ಮನೆಯ ಹತ್ತಿರ ಅಶೋಕ ಸಸ್ಯವು ತಾನಾಗಿಯೇ ಹುಟ್ಟಿಕೊಂಡರೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

Best astrologer in bangaloreಬೇವಿನ ಗಿಡ
ಬೇವಿನ ಗಿಡವು ತಾನಾಗಿಯೇ ಮನೆಯ ಹತ್ತಿರ ಹುಟ್ಟಿಕೊಂಡರೆ ಶುಭ ಸಂಕೇತವನ್ನು ನೀಡುತ್ತದೆ ಹಾಗೂ ಹಲವಾರು ರೀತಿಯ ರೋಗಗಳಿಂದ ಮುಕ್ತಿ ದೊರೆಯುತ್ತದೆ ಎಂಬುದನ್ನು ಸೂಚಿಸುತ್ತದೆ.

ಎಕ್ಕದ ಗಿಡ
ಎಕ್ಕದ ಗಿಡ ತಾನಾಗಿ ಹುಟ್ಟಿಕೊಂಡರೆ ಅದು ಶುಭ ಸಂಕೇತವಾಗಿರುತ್ತದೆ ಹಾಗೂ ನಿಮ್ಮ ಕಷ್ಟಗಳೆಲ್ಲ ಮುಗಿಯುವ ಹಂತಕ್ಕೆ ಬಂದಿದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಮಂಗಳವಾರದ ದಿನ ಎಕ್ಕದ ಎಲೆಯಿಂದ ಹಾರವನ್ನು ಮಾಡಿ ಆಂಜನೇಯ ಸ್ವಾಮಿಗೆ ಅರ್ಪಿಸಿದರೆ ನಿಮ್ಮ ಕಷ್ಟಗಳೆಲ್ಲ ಅಂತ್ಯವಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published.