ಉಪಯುಕ್ತ ಮಾಹಿತಿ

ಮಾಟ_ಮಂತ್ರ ವಾಮಾ-ಚಾರ ಆದಾಗ ಈ ಲಕ್ಷಣಗಳಿದ್ದಾಗ ತಪ್ಪದೇ ಈ ಕೆಲಸ ಮಾಡಿ.

ಪ್ರಾಮಾಣಿಕವಾಗಿ ತನ್ನ ವೃತ್ತಿ ಅಥವಾ ವ್ಯಾಪಾರ ಮಾಡುತ್ತಾ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬರುತ್ತಾ ಯಶಸ್ಸು ಕಂಡು ಜೀವನದಲ್ಲಿ ಇನ್ನೇನು ಸುಖವನ್ನು ಕಾಣಬೇಕು, ಹಣ ಸಂಪಾದಿಸಬೇಕು ಅಥವಾಕೀರ್ತಿಯನ್ನು ಪಡೆಯಬೇಕು ಎನ್ನುವಾಗ ಮನುಷ್ಯನಿಗೆ ಬಡಿದೆಬ್ಬಿಸಿ ನೆಲಕ್ಕುರುಳಿಸುವ ಅಪಾಯವೇ ವಾಮಾಚಾರ.
ಹೆಸರೇ ಸೂಚಿಸುವಂತೆ ಇದು ವಾಮಮಾರ್ಗ, ನಮ್ಮ ಮುಂದೆ ಬಂದು ನ್ಯಾಯಮಾರ್ಗದಲ್ಲಿ ನಮ್ಮನ್ನೆದುರಿಸಿ ಸಾಧಿಸಲಾಗದವರು ನಮಗೆ ತಿಳಿಯದಂತೆ ಕೆಟ್ಟ ಹಾಗೂ ದುಷ್ಟ ಶಕ್ತಿಗಳನ್ನು ನಮ್ಮ ಮೇಲೆ ಪ್ರಯೋಗಿಸಿ ನಮ್ಮ ಪತನಕ್ಕಾಗಿ ಕಾದು ಕೂರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ತರಹದ ವಾಮಾಚಾರವನ್ನು ನಾವುನಂಬದೇ ಇರುವುದು ಹಾಗೂ ಈ ವಿಚಾರದಲ್ಲಿ ನಾವು ತೋರಿಸುವ ಅತೀ ಹುಂಬ ಧೈರ್ಯವೇ ಅವರ ಪಾಲಿಗೆ ವರವಾಗಿ ವಾಮಾಚಾರ ಮಾಡುವವರಿಗೆ ಕಾರ್ಯ ಸುಲಭ ಸಾಧ್ಯವಾಗುತ್ತದೆ. ದೇವರನ್ನು ನಂಬುವ ನಾವು ಕೃತ್ರಿಯ ಮಾಟ ಮಂತ್ರಗಳನ್ನು ನಂಬುವುದಿಲ್ಲ ಎಂದರೆ ನಾವು ಬೆಳಕನ್ನು ಮಾತ್ರ ನಂಬುತ್ತೇವೆ, ಕತ್ತಲನ್ನು ನಂಬುವುದಿಲ್ಲ.  ಕತ್ತಲಅಸ್ತಿತ್ವ ಸುಳ್ಳು ಎಂಬಷ್ಟೇ ಹಾಸ್ಯಾಸ್ಪದವಾಗುತ್ತದೆ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ಈ ವಾಮಾಚಾರದಲ್ಲಿ  ಬಹಳ ವಿಧಗಳು ಇದ್ದರೂ ಪ್ರಮುಖವಾಗಿ ವಾಮಾಚಾರದ ಎರಡು ವಿಭಾಗಗಳನ್ನು ಶಾಸ್ತ್ರಹೇಳುತ್ತದೆ. ಒಂದು ಕ್ಷುದ್ರಾಭಿಚಾರ, ಇನ್ನೊಂದು ಮಹಾಭಿಚಾರ. ಪ್ರಶ್ನಮಾರ್ಗಂ ಎಂಬ ಪ್ರಶ್ನಶಾಸ್ತ್ರ ಗ್ರಂಥದಲ್ಲಿ ಇವುಗಳ ಬಗ್ಗೆ ಮಾಹಿತಿ ಸಿಗುತ್ತದೆ ವಾಮಾಚಾರ ಪ್ರಯೋಗ ಆಗಿರುವ ಬಗ್ಗೆ ಅದರ ಲಕ್ಷಣಗಳಿಂದಲೇ ಸುಲಭವಾಗಿ ತಿಳಿಯಬಹುದು. ಊಟ ಮಾಡುವಾಗ ಅಡುಗೆಯಲ್ಲಿ ಕೂದಲು ಸಿಗುವುದು, ಮನೆಯಲ್ಲಿಚಿಕ್ಕಪುಟ್ಟ ವಿಚಾರಗಳಿಗೂ ದೊಡ್ಡ ಜಗಳವಾಗುವುದು, ವ್ಯಾಪಾರ- ಉದ್ಯೋಗದಲ್ಲಿ ತೊಂದರೆ ಆಗುವುದು, ಎಷ್ಟೇ ಹಣ ಸಂಪಾದಿಸಿದರೂ ಅದನ್ನುಉಳಿಸಿಲಿಕ್ಕಾಗದೇ ಕಷ್ಟಪಡುವುದು, ನಿದ್ರಾಹೀನತೆ, ಕೆಟ್ಟ ಕನಸು ಬೀಳುವುದು, ಅನಾರೋಗ್ಯ ಇದ್ದರೂ, ವೈದ್ಯರ ಬಳಿ ಹೋದಾಗ ಅವರು ಪರೀಕ್ಷಿಸಿ ಏನೂ ಆಗಿಲ್ಲ ಎಂದು ಹೇಳುವುದು ಹೀಗೆ ಹತ್ತು ಹಲವು ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ಇಲ್ಲಿದೆ ಪರಿಹಾರ..ಇನ್ನು ಪರಿಹಾರ ವಿಚಾರಕ್ಕೆ ಬಂದಾಗ ನಮಗೆ ಸಹಾಯಕ್ಕೆ ಬರುವುದೇ ಪ್ರಶ್ನಶಾಸ್ತ್ರ. ಜಾತಕದಲ್ಲಿ ವಾಮಾಚಾರಪ್ರಯೋಗ ಆಗಿರುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಾಗದು. ಅಂಥ ಸಮಯದಲ್ಲಿ ಪ್ರಶ್ನಶಾಸ್ತ್ರ ಜ್ಯೋತಿಷಿಗಳ ಬಳಿ ಹೋದಾಗ ಕವಡೆ ಅಭಿಮಂತ್ರಿಸಿ ಭಚಕ್ರವಾಗಿ ವಿಭಾಗಿಸಿ ಆರೂಢಲಗ್ನ ಹಾಗೂ ತತ್ಕಾಲ ಲಗ್ನದ ಆಧಾರದ ಮೇಲೆ ವ್ಯಕ್ತಿಗೆ ವಾಮಾಚಾರ ಆಗಿದೆಯೇ ಇಲ್ಲವೇ ಅಥವಾ ಒಂದು ಪಕ್ಷ ಆಗಿದ್ದಲ್ಲಿ ಯಾವ ರೀತಿಯಲ್ಲಿ ಪರಿಹಾರಮಾಡಬೇಕು ಎಂದು ತಿಳಿಯಬಹುದು ಏನೇ ಆಗಲೀ ವಾಮಾಚಾರ ಆಗಿರುವ ಸಂಶಯ ಬಂದಲ್ಲಿ ಮೊದಲು ನಾವು ನಮ್ಮನ್ನು ಹಾಗೂ ನಮ್ಮ ಮನೆ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಗೋ ಮೂತ್ರವನ್ನು ನಾಟಿ ಹಸುವಿನ ಗಂಜಲತಂದು ದರ್ಬೆಯಲ್ಲಿ ಮನೆಯನ್ನೆಲ್ಲ ಪ್ರೋಕ್ಷಣೆ ಮಾಡಬೇಕು. ‘ಟೈಗರ್ ಐ’ ಎಂಬ ವಿಶೇಷ ಕಲ್ಲಿದೆ. ಅದನ್ನು ಬೆಳ್ಳಿಯಲ್ಲಿ ಜಪಮಾಲೆಯಂತೆ ಕಟ್ಟಿಸಿಕೊಂಡು ಈಶ್ವರನ ದೇಗುಲದಲ್ಲಿ  ಲಿಂಗಕ್ಕೆ ಹಾಕಿ ರುದ್ರಾಭಿಷೇಕ ಮಾಡಿಸಿ ನಂತರ ಧರಿಸಬೇಕು. ತಾತ್ಕಾಲಿಕವಾಗಿ ಮಾಂಸಾಹಾರವನ್ನುಸಂಪೂರ್ಣ ತ್ಯಜಿಸುವುದು, ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ನದಿ ಸ್ನಾನಮಾಡಿ ನಂತರ ದೇವತಾ ದರ್ಶನ ಮಾಡುವುದು ಉತ್ತಮ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

5 days ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

3 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago