ಸನಾತನ ಕಾಲದಿಂದಲೂ ಆಷಾಢಮಾಸದಲ್ಲಿ ಯಾವುದಾದರೂ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅದರ ಫಲಗಳು ಲಭಿಸುವುದಿಲ್ಲ ಎಂಬ ತಪ್ಪು ನಂಬಿಕೆ ರೂಢಿಯಲ್ಲಿದೆ. ಆದ್ದರಿಂದ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯವನ್ನು ಮಾಡಲು ಮನ್ನಣೆ ದೊರೆತಿಲ್ಲ ಎಂದರೆ ತಪ್ಪಾಗಲಾರದು. ಶಾಸ್ತ್ರಗಳಲ್ಲಿ ಎಲ್ಲಿಯೂ ಕೂಡ ಆಷಾಢ ಮಾಸ ಅಶುಭ ಮಾಸ ಎಂದು ಉಲ್ಲೇಖಿಸಿಲ್ಲ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ಆಷಾಢ ಮಾಸದಲ್ಲಿ ಮದುವೆ ಮಾತುಕತೆ ,ಗೃಹಪ್ರವೇಶ ,ಉಪನಯನ, ಜಮೀನು ಖರೀದಿ ಹೀಗೆ ಯಾವುದೇ ಶುಭ ಕಾರ್ಯಗಳು ಹಿಂದಿನ ಕಾಲದಿಂದಲೂ ನಡೆಯದಂತೆ ಬಂದಿದೆ. ಆಷಾಢ ಮಾಸದಲ್ಲಿ ವಿಪರೀತವಾದ ಮಳೆ ಹಾಗೂ ಗಾಳಿ ಬೀಸುವುದರಿಂದ ಒಂದು ಕಡೆಯಿಂದ ಮತ್ತೊಂದು ಕಡೆ ಸಂಚಾರ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು, ಆದ್ದರಿಂದ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯವನ್ನು ಹಿಂದಿನ ಕಾಲದಲ್ಲಿ ಮಾಡುತ್ತಿರಲಿಲ್ಲ.
ಆಷಾಢ ಮಾಸದಲ್ಲಿ ಭಕ್ತಿಯಿಂದ ದೇವರಿಗೆ ಪೂಜೆ ಮಾಡಿದರೆ ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಬಯಕೆಗಳು ನೆರವೇರುತ್ತದೆ. ಆಷಾಢ ಮಾಸ 2022 ರಲ್ಲಿ ಜೂನ್ 30ನೇ ತಾರೀಖು ಪ್ರಾರಂಭವಾಗಿ ಜುಲೈ 28 ನೇ ತಾರೀಖಿನಂದು ಅಂತ್ಯಗೊಳ್ಳುತ್ತದೆ. ಆಷಾಢ ಮಾಸವನ್ನು ದೇವತೆಗಳಿಗೆ ಅರ್ಪಿಸಲಾಗಿದೆ, ಆದ್ದರಿಂದ ಆಷಾಢ ಮಾಸದಲ್ಲಿ ಹೆಣ್ಣು ದೇವತೆಯ ಪೂಜೆಯನ್ನು ಯಾರು ಮಾಡುತ್ತಾರೋ ಅವರ ಬಯಕೆಗಳು ಬಹಳ ಬೇಗ ನೆರವೇರುತ್ತದೆ.
ವಿಶೇಷವಾಗಿ ಆಷಾಢ ಮಾಸದಲ್ಲಿ ಶುಕ್ರವಾರದಂದು ಲಕ್ಷ್ಮಿ ವ್ರತವನ್ನು ಯಾರು ಮಾಡುತ್ತಾರೋ ಅಂಥವರ ಮನಸ್ಸಿನಲ್ಲಿರುವ ಬಯಕೆಗಳು ಬಹಳ ಬೇಗ ನೆರವೇರುತ್ತದೆ. ವಿಶೇಷವಾಗಿ ಆಷಾಢಮಾಸದಲ್ಲಿ ಅಮ್ಮನವರಿಗೆ ನಿಂಬೆಹಣ್ಣಿನ ದೀಪ ಹಚ್ಚುವುದು, ವ್ರತವನ್ನು ಮಾಡುವುದು ಮಾಡಿದರೆ ವಿಶೇಷವಾದ ಫಲಗಳನ್ನು ಬಹಳ ಬೇಗ ಪಡೆದುಕೊಳ್ಳಬಹುದು. ಒಂದು ವೇಳೆ ಲಕ್ಷ್ಮೀದೇವಿಯನ್ನು ಶಾಶ್ವತವಾಗಿ ಒಲಿಸಿಕೊಳ್ಳಬೇಕು ಎಂದರೆ ಆಷಾಢ ಮಾಸದಲ್ಲಿ ಲಕ್ಷ್ಮೀದೇವಿಯನ್ನು ಭಕ್ತಿಯಿಂದ ಪೂಜೆ ಮಾಡಿದರೆ ಖಂಡಿತವಾಗಿಯೂ ಲಕ್ಷ್ಮೀದೇವಿಯ ಸದಾ ಕಾಲ ನಿಮ್ಮ ಮನೆಯಲ್ಲಿ ನೆಳೆಸುವುದರಲ್ಲಿ ಸಂಶಯವಿಲ್ಲ.
ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…