ಶುಕ್ರವಾರದ ದಿನವೂ ತಾಯಿ ಲಕ್ಷ್ಮಿ ದೇವಿಯ ದಿನವಾಗಿದೆ. ಈ ದಿನವು ಗುರು ಶುಕ್ರಾಚಾರ್ಯರ ದಿನವೂ ಕೂಡಾ ಆಗಿದೆ ಆದ್ದರಿಂದ ಈ ದಿನ ಹುಳಿ ಪದಾರ್ಥದ ಸೇವನೆಯನ್ನು ಜಾಸ್ತಿಯಾಗಿ ಮಾಡಬಾರದು. ಒಂದು ವೇಳೆ ಹುಳಿ ಪದಾರ್ಥವನ್ನು ಜಾಸ್ತಿಯಾಗಿ ತಿಂದರೆ ತಾಯಿ ಲಕ್ಷ್ಮೀದೇವಿ ಆ ವ್ಯಕ್ತಿ ಮೇಲೆ ಸಿಟ್ಟಾಗುತ್ತಾರೆ. ಒಂದು ವೇಳೆ ಲಕ್ಷ್ಮೀದೇವಿಯು ವ್ಯಕ್ತಿಯ ಮೇಲೆ ಸಿಟ್ಟಾದರೆ ವ್ಯಕ್ತಿಗೆ ಕಷ್ಟದ ಮೇಲೆ ಕಷ್ಟಗಳು ಬರಲು ಪ್ರಾರಂಭವಾಗುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆಯಾಗುತ್ತದೆ. ಹಾಗಾದರೆ ತಾಯಿ ಲಕ್ಷ್ಮಿ ದೇವಿಯನ್ನು ಯಾವ ಉಪಾಯದಿಂದ ಬೇಗನೆ ಒಳಿಸಿಕೊಂಡು ಶ್ರೀಮಂತರಾಗಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಕಮಲದ ಹೂವಿನ ಮೇಲೆ ಕುಳಿತು ಕೊಂಡಿರುವಂತಹ ತಾಮ್ರದ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಬಂದು ಸ್ಥಾಪನೆ ಮಾಡಿ ಪೂಜೆಯನ್ನು ಮಾಡುವುದರಿಂದ ಧನ ಸಂಪತ್ತಿನಲ್ಲಿ ಏಳಿಗೆಯನ್ನು ಕಾಣಬಹುದು.
ಎರಡನೆಯದಾಗಿ ಒಂದು ಮಣ್ಣಿನ ಮಡಕೆಯನ್ನು ತೆಗೆದುಕೊಂಡು ಅದರಲ್ಲಿ ಪೂರ್ತಿಯಾಗಿ ಅಕ್ಕಿಯ ಕಾಳನ್ನು ಹಾಕಿ ತುಂಬಬೇಕು. ಈ ರೀತಿ ಮಾಡಿದ ನಂತರ ಒಂದು ರೂಪಾಯಿಯ ನಾಣ್ಯ ಹಾಗು ಅರಿಶಿನದ ಬೇರನ್ನು ಹಾಕಿ ಮಡಕೆಗೆ ಮುಚ್ಚಳವನ್ನು ಹಾಕಿ ಮುಚ್ಚಿ ಇಡಬೇಕು. ಇದಾದ ನಂತರ ಅವಶ್ಯಕತೆ ಇದ್ದವರಿಗೆ ಅಥವಾ ಬಡ ಬ್ರಾಹ್ಮಣರಿಗೆ ದಾನವಾಗಿ ಅದನ್ನು ನೀಡಬೇಕು. ಈ ಉಪಾಯವನ್ನು ಮಾಡುವುದರಿಂದ ಸಾಲದ ಸಮಸ್ಯೆ ಇಂದ ದೂರವಾಗುವುದರ ಜೊತೆಗೆ ಧನ ಸಂಪತ್ತಿನಲ್ಲಿ ಏಳಿಗೆಯನ್ನು ಸಹ ಕಾಣಬಹುದು.
ಹಳದಿ ಕವಡೆಗಳನ್ನು ತಾಯಿ ಲಕ್ಷ್ಮಿದೇವಿಗೆ ಅರ್ಪಿಸುವುದರಿಂದ ನಿಮ್ಮ ಮನಸ್ಸಿನ ಎಲ್ಲ ಇಚ್ಛೆಗಳು ನೆರವೇರುವುದರ ಜೊತೆಗೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಎರಡು ಹಸಿರು ಹಾಗೂ ಕೆಂಪು ಬಳೆಗಳನ್ನು ತೆಗೆದುಕೊಂಡು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಈ ಮೂರನ್ನು ಒಂದು ಬಾಳೆ ಗಿಡಕ್ಕೆ ಕಟ್ಟಿ ಬರುವುದರಿಂದ ಮನಸ್ಸಿನ ಇಚ್ಛೆಗಳು ನೆರವೇರುವುದರ ಜೊತೆಗೆ ನಿಮ್ಮ ಜೀವನದಲ್ಲಿ ಯಾವುದಾದರೂ ಕಷ್ಟಗಳಿದ್ದರೆ ಅಥವಾ ತೊಂದರೆಗಳಿದ್ದರೆ ಎಲ್ಲವೂ ನಿಮ್ಮಿಂದ ದೂರವಾಗುತ್ತದೆ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…