ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಈ ಮಂತ್ರವನ್ನು ಗಣೇಶನ ವಿಶೇಷವಾದ ದಶಾಕ್ಷರ ಮಂತ್ರ ಎಂದು ಕರೆಯಲಾಗುತ್ತದೆ. ಈ ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಅಥವಾ 3 ಬಾರಿ ಬೆಳಗಿನ ಸಮಯ ಅಥವಾ ಸಾಯಂಕಾಲ ಸಮಯದಲ್ಲಿ ಜಪಿಸಬಹುದು. ಈ ಮಂತ್ರವನ್ನು ಪಠಿಸಿದ ದಿನ ಯಾವುದೇ ಕಾರಣಕ್ಕೂ ಮಾಂಸಹಾರವನ್ನು ಸೇವನೆ ಮಾಡಬಾರದು ಹಾಗೂ ಹೆಣ್ಣುಮಕ್ಕಳು ಮುಟ್ಟಾದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಈ ಮಂತ್ರವನ್ನು ಜಪಿಸಬಾರದು. ಈ ಮಂತ್ರವನ್ನು ಜಪಿಸುವುದುಕ್ಕೂ ಮೊದಲು ಕಡ್ಡಾಯವಾಗಿ ಸ್ನಾನವನ್ನು ಮಾಡಿರಲೇಬೇಕು.
ಗಂ ಕ್ಷಿಪ್ರಪ್ರಸಾದ ನಾಯ ನಮಃ
ಈ ಮೇಲಿನ ಮಂತ್ರವನ್ನು ಯಾರು ಭಕ್ತಿಯಿಂದ ಶ್ರದ್ಧೆಯಿಂದ ಏಕಾಗ್ರತೆಯಿಂದ ಗಣೇಶನ ಬಳಿ ಸಂಕಲ್ಪವನ್ನು ಮಾಡಿಕೊಂಡು ಎಲ್ಲಾ ರೀತಿಯ ವಿಘ್ನಗಳು ದೂರವಾಗಲಿ ಎಂದು ಗಣೇಶನಿಗೆ ನಮಸ್ಕಾರವನ್ನು ಮಾಡಿಕೊಂಡು ಪ್ರತಿನಿತ್ಯ ಜಪಿಸುತ್ತಾರೋ ಅವರ ಮನಸ್ಸಿನ ಎಲ್ಲಾ ಕೋರಿಕೆಗಳು ನೆರವೇರುತ್ತದೆ.
ಒಂದು ವೇಳೆ ವಿದ್ಯೆಯಲ್ಲಿ ಸಮಸ್ಯೆ ಇದ್ದರೆ ಮಕ್ಕಳು ಕೂಡ ಈ ಮಂತ್ರವನ್ನು ಜಪಿಸಬಹುದು, ಒಂದು ವೇಳೆ ವ್ಯಾಪಾರದಲ್ಲಿ ಸಮಸ್ಯೆ, ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ಮನೆಯ ಯಜಮಾನ ಕೂಡ ಈ ಮಂತ್ರವನ್ನು ಜಪಿಸಬಹುದು.