ದರಿದ್ರತನ ದೂರವಾಗಬೇಕು,ಅದೃಷ್ಟ ಬದಲಾಗಬೇಕು ಎಂದರೆ ಹುಣ್ಣಿಮೆಯ ದಿನದಂದು ಮರೆಯದೆ ಈ ಚಿಕ್ಕ ಕೆಲಸ ಮಾಡಿ.

ಜ್ಯೋತಿಷ್ಯ

ಕೆಲವರು ಅಮಾವಾಸ್ಯೆ, ಹುಣ್ಣಿಮೆ ಸಾಮಾನ್ಯವಾಗಿ ಪ್ರತಿ ತಿಂಗಳು ಬರುತ್ತದೆ ಎಂದು ಅಂದುಕೊಂಡು ಸುಮ್ಮನಾಗುತ್ತಾರೆ.ಹುಣ್ಣಿಮೆಯು ಚಂದ್ರನ ಸ್ವರೂಪ ಆಗಿರುವಂಥದ್ದು, ಹುಣ್ಣಿಮೆ ದಿನ ಚಂದ್ರನು ಭೂಮಿಗೆ ಬಹಳ ಸಮೀಪವಾಗಿ ಇರುತ್ತಾನೆ ಹಾಗೂ ಸಮುದ್ರದ ಅಲೆಗಳು ಕೂಡ ಬಹಳ ಸೊಗಸಾಗಿ ಇರುತ್ತದೆ. ಚಂದ್ರನು ಹತ್ತಿರ ಬರುತ್ತಿದ್ದಂತೆ ಸಮುದ್ರದ ಅಲೆಗಳು ಜೋರಾಗಿ ಬಂದು ಬೀಳುತ್ತದೆ. ಹಾಗಾದರೆ ಹುಣ್ಣಿಮೆಯ ದಿನ ಮನುಷ್ಯನ ಮೇಲೆ ಅಗೋಚರವಾದ ಶಕ್ತಿಗಳು ಯಾವರೀತಿ ಪ್ರಭಾವವನ್ನು ಬೀರುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ದಟ್ಟ ದರಿದ್ರ ವ್ಯಕ್ತಿಯ ಜೀವನವನ್ನು ಹಾಗೂ ಅವನ ಅದೃಷ್ಟವನ್ನು ಬದಲಾಯಿಸುವ ಶಕ್ತಿ ಹುಣ್ಣಿಮೆಯ ದಿನಕ್ಕೆ ಇದೆ. ಇಂಥ ವ್ಯಕ್ತಿಗಳು ಏನು ಮಾಡಬೇಕು ಎಂದರೆ ಹುಣ್ಣಿಮೆಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ವಿಶೇಷವಾಗಿ ಶಾಂತ ಸ್ವರೂಪದಲ್ಲಿರುವ ದೇವಿಯ ಅನುಷ್ಠಾನವನ್ನು ಮಾಡಿಕೊಳ್ಳಬೇಕು. ಉದಾಹರಣೆಗೆ ಲಕ್ಷ್ಮೀದೇವಿ, ಪಾರ್ವತಿದೇವಿ , ದುರ್ಗಾಮಾತೆ ಹೀಗೆ ಯಾವುದಾದರೂ ಒಂದು ದೇವಿಯ ಸಂಕಲ್ಪವನ್ನು ಮಾಡಿಕೊಳ್ಳಬಹುದು.

ಬ್ರಾಹ್ಮಿ ಮುಹೂರ್ತ ಕಳೆದನಂತರ ದೇವಿಯ ದರ್ಶನವನ್ನು ಮಾಡಬೇಕು. ಇದರ ಜೊತೆಗೆ ಹರಿಯುವ ನದಿಯ ಸಮೀಪ ಇರುವ ದೇವಿಯ ದರ್ಶನವನ್ನು ಮಾಡುವುದರಿಂದ ನಿಮ್ಮ ದಟ್ಟ ದರಿದ್ರ ದೂರವಾಗಿ ಅದೃಷ್ಟ ಎಂಬುದು ಪ್ರಾಪ್ತಿಯಾಗುತ್ತದೆ. ಹುಣ್ಣಿಮೆಯ ದಿನ ದೇವಿಗೆ ಬಿಳಿಬಣ್ಣದ ಹಾರ , ಕಮಲದ ಹೂವನ್ನು ಅರ್ಪಿಸುವುದರಿಂದ ದರಿದ್ರತನ ನಿರ್ಮೂಲನೆ ಆಗುತ್ತದೆ.

ಹುಣ್ಣಿಮೆಯ ದಿನ ಮನೆಯಿಂದ ಮೊಸರನ್ನವನ್ನು ಮಾಡಿಕೊಂಡು ದೇವಿಯ ದರ್ಶನವನ್ನು ಪಡೆದ ನಂತರ ಅಲ್ಲಿ ಯಾರಿಗಾದರೂ ಪ್ರಸಾದದ ರೀತಿ ಹಂಚುವುದರಿಂದ ನಿಮ್ಮ ದರಿದ್ರತನ ನಿವಾರಣೆಯಾಗುತ್ತದೆ. ಈ ರೀತಿ ಮಾಡಿದ ನಂತರ ಮನೆಗೆ ಬಂದ ಮೇಲೆ ಸಾಯಂಕಾಲ ಗೋಧೂಳಿ ಸಮಯದಲ್ಲಿ ತುಪ್ಪದಿಂದ ದೇವಿಗೆ ದೀಪವನ್ನು ಹಚ್ಚಿ ನೈವೇದ್ಯವನ್ನು ಇಟ್ಟು ದೇವಿಯ ಆರಾಧನೆಯನ್ನು ಅಥವಾ ಅಷ್ಟೋತ್ತರಗಳನ್ನು ಹೇಳುವುದರಿಂದ ದರಿದ್ರತನ, ಬಡತನ ದೂರವಾಗುತ್ತದೆ.

ಹುಣ್ಣಿಮೆಯ ದಿನ ರಾತ್ರಿ ಊಟ ಮಾಡಿದ ನಂತರ ಮಣ್ಣಿನ ಹಣತೆಯನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ,ಎಳ್ಳೆಣ್ಣೆ ,ಕಡ್ಲೆ ಎಣ್ಣೆ ಈ ಮೂರು ಎಣ್ಣೆಯನ್ನು ಮಿಶ್ರಣಮಾಡಿ ದೀಪ ಹಚ್ಚುವುದರಿಂದ ನಿಮ್ಮ ಮನೆಯಲ್ಲಿರುವ ದರಿದ್ರತನ ನಿವಾರಣೆಯಾಗುತ್ತದೆ. ದೀಪವನ್ನು ಮನೆಯ ಹಾಲಿನಲ್ಲಿ ಅಥವಾ ಬ್ರಹ್ಮ ಮೂಲೆಯಲ್ಲಿ ಹಚ್ಚುವುದರಿಂದ ದರಿದ್ರತನ ನಿವಾರಣೆಯಾಗಿ ಮನೆಯಲ್ಲಿ ಸುಖ ,ಶಾಂತಿ ,ನೆಮ್ಮದಿ ಎಂಬುದು ನೆಲೆಸುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *