ವೀಳ್ಯದೆಲೆ ಇಂದ ಯಾವ ರೀತಿ ಸಾಲಬಾಧೆಯಿಂದ ಮುಕ್ತಿಯನ್ನು ಹೊಂದಬಹುದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಕ್ಕೆ ಮುನ್ನ ಅಥವಾ ಪೂಜೆ ಪಾಠಗಳಲ್ಲಿ ವೀಳ್ಯದೆಲೆಯನ್ನು ಬಳಸಿ ದೇವರಿಗೆ ನಮಸ್ಕಾರ ಮಾಡಲಾಗುತ್ತದೆ. ಯಾವಾಗ ದೇವಾನುದೇವತೆಗಳು ಸಮುದ್ರಮಂತನ ಮಾಡುತ್ತಿದ್ದರೋ ಆಗ ವೀಳ್ಯದೆಲೆಯ ಪ್ರಯೋಗ ಮಾಡಿದ್ದರು. ಇದೇ ಕಾರಣದಿಂದ ಪೂಜೆ ಪುನಸ್ಕಾರಗಳಲ್ಲಿ ವೀಳ್ಯದೆಲೆಯನ್ನು ಬಳಸಲಾಗುತ್ತದೆ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ವೀಳ್ಯದೆಲೆಯು ನಮ್ಮ ಬಡತನವನ್ನು ದೂರಮಾಡಳು ದರಿದ್ರ ತನವನ್ನು ದೂರಮಾಡಲು ಭಗವಂತ ವಿಶೇಷವಾದ ವರವನ್ನು ನೀಡಿದ್ದಾರೆ ಎಂದರೆ ತಪ್ಪಾಗಲಾರದು. ಹಾಗಾದರೆ ವೀಳ್ಯದೆಲೆಯಿಂದ ಯಾವ ರೀತಿ ಸಾಲದ ಸಮಸ್ಯೆ, ಹಣದ ಸಮಸ್ಯೆಯನ್ನು ದೂರ ಮಾಡಿ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮಂಗಳವಾರ ಅಥವಾ ಶನಿವಾರದ ದಿನದಂದು ಆಂಜನೇಯಸ್ವಾಮಿಗೆ ವೀಳ್ಯದೆಲೆಯ ಹಾರವನ್ನು ಅರ್ಪಿಸಿದರೆ ಜನ್ಮಜನ್ಮಾಂತರದ ಬಡತನವನ್ನು ದೂರ ಮಾಡುತ್ತಾರೆ. ಧನ ಸಂಪತ್ತಿನ ವೃದ್ಧಿಗಾಗಿ 21 ವೀಳ್ಯದೆಲೆಯ ಮೇಲೆ ರಾಮ ಎಂದು ಬರೆದು ಮಾಲೆಯನ್ನು ಸಿದ್ಧಮಾಡಿಕೊಂಡು ಆಂಜನೇಯಸ್ವಾಮಿಗೆ ಮಂಗಳವಾರ ಅಥವಾ ಶನಿವಾರದಂದು ಆಂಜನೇಯಸ್ವಾಮಿಗೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಆಂಜನೇಯ ಸ್ವಾಮಿಯು ಸಾಧಕರ ಮನಸ್ಸಿನ ಎಲ್ಲಾ ಇಚ್ಛೆಗಳನ್ನು ನೆರವೇರಿಸುತ್ತಾರೆ.

ಅದೇ ರೀತಿ 21 ವೀಳ್ಯದೆಲೆಯ ಮೇಲೆ ಶ್ರೀ ಎಂದು ಬರೆದು ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಿದರೆ ಆ ಮನೆಗೆ ಎಂದಿಗೂ ನಕಾರಾತ್ಮಕ ಶಕ್ತಿಯು ಪ್ರವೇಶ ಮಾಡುವುದಿಲ್ಲ. ತಾಯಿ ಲಕ್ಷ್ಮೀದೇವಿಗೆ ಶ್ರೀ ಎಂದು ಕರೆಯಲಾಗುತ್ತದೆ, ವೀಳ್ಯದೆಲೆಯ ಬಳ್ಳಿಯನ್ನು ಮನೆಯಲ್ಲಿ ನೆಡುವುದರಿಂದ ಮನೆಗೆ ಲಕ್ಷ್ಮಿದೇವಿ ಆಗಮನ ಆಗುತ್ತದೆ.

ಪ್ರತಿ ಶುಕ್ರವಾರ ವೀಳ್ಯದೆಲೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಹಣವನ್ನು ಇಡುವ ಜಾಗದಲ್ಲಿ ಇಟ್ಟರೆ ವ್ಯಾಪಾರದಲ್ಲಿ ಲಾಭ, ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣಬಹುದು.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

Leave a Reply

Your email address will not be published. Required fields are marked *