ಹಣ ಸಿಕ್ಕಾಗ ಆ ಹಣವನ್ನು ದೇವರ ಹುಂಡಿಗೆ ಹಾಕದೆ ಹೀಗೆ ಮಾಡಿದರೆ ಆರ್ಥಿಕ ಸಂಕಷ್ಟದಿಂದ ದೂರವಾಗಬಹುದು

ಜ್ಯೋತಿಷ್ಯ

ಸಾಮಾನ್ಯವಾಗಿ ಮನುಷ್ಯನ ಜೀವನದಲ್ಲಿ ಹಣವು ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಜೀವನದಲ್ಲಿ ಹಣವನ್ನು ಸಂಪಾದನೆ ಮಾಡಲು ಸಾಕಷ್ಟು ರೀತಿಯಲ್ಲಿ ಕಷ್ಟ ಪಡುತ್ತೇವೆ. ಚಾಣಕ್ಯನು ಹೇಳುವ ಪ್ರಕಾರ ಲಕ್ಷ್ಮೀದೇವಿ ಒಂದು ಬಾರಿ ಹಣವನ್ನು ಮನುಷ್ಯನಿಗೆ ಕೊಟ್ಟು ಆ ಹಣವನ್ನು ಮನುಷ್ಯನ ಯಾವ ರೀತಿ ಉಪಯೋಗಿಸುತ್ತಾನೆ ಹಾಗೂ ಹಣವನ್ನು ಯಾವ ರೀತಿ ಗೌರವಿಸುತ್ತಾನೆ ಎಂಬುದನ್ನು ತಿಳಿದು ಮನುಷ್ಯನಿಗೆ ಸ್ಥಿರವಾಗಿ ಹಣವನ್ನು ನೀಡಬೇಕೋ ಅಥವಾ ನೀಡಬಾರದೋ ಎಂಬುದನ್ನು ನಿರ್ಧರಿಸುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಯಾವಾಗಲೂ ಜೀವನದಲ್ಲಿ ಆದಾಯಕ್ಕಿಂತ ಖರ್ಚು ಕಡಿಮೆ ಇರಬೇಕು, ಒಂದು ವೇಳೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡಲು ಶುರುಮಾಡಿದರೆ ಒಂದಲ್ಲ ಒಂದು ದಿನ ಅದರಿಂದ ಸಾಕಷ್ಟು ರೀತಿಯ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಹಲವಾರು ಜನರಿಗೆ ರಸ್ತೆಯಲ್ಲಿ ಆಕಸ್ಮಿಕವಾಗಿ ಹಣವು ಸಿಕ್ಕಿರುತ್ತದೆ, ಈ ರೀತಿ ಹಣ ಸಿಕ್ಕಾಗ ಸಾಕಷ್ಟು ಜನರಲ್ಲಿ ಆ ಹಣವನ್ನು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಈ ರೀತಿ ಆಕಸ್ಮಿಕವಾಗಿ ಹಣವು ಸಿಕ್ಕಾಗ ಕೆಲವರು ದೇವರ ಹುಂಡಿಗೆ ಹಾಕುತ್ತಾರೆ ಇನ್ನೂ ಕೆಲವರು ಕಡುಬಡವರಿಗೆ ದಾನವನ್ನು ಮಾಡುತ್ತಾರೆ ಮತ್ತೆ ಕೆಲವರು ತಮ್ಮ ಸ್ವಂತ ಕರ್ಚಿಗೆ ಉಪಯೋಗಿಸುತ್ತಾರೆ. ಶಾಸ್ತ್ರಗಳ ಪ್ರಕಾರ ಒಂದು ವೇಳೆ ನಿಮಗೆ ಏನಾದರೂ ರಸ್ತೆಯಲ್ಲಿ ಆಕಸ್ಮಿಕವಾಗಿ ನಾಣ್ಯವು ಸಿಕ್ಕರೆ ಅದನ್ನು ಯಾವುದೇ ಕಾರಣಕ್ಕೂ ದೇವರ ಹುಂಡಿಗೆ ಆಗಲಿ ಅಥವಾ ಬಡವರಿಗೆ ದಾನವನ್ನು ಮಾಡಬಾರದು. ಈ ನಾಣ್ಯವನ್ನು ಪ್ರತಿನಿತ್ಯ ನೀವು ಬಳಸುವ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಏಳಿಗೆಯನ್ನು ಕಾಣಬಹುದು.

ಒಂದು ವೇಳೆ 10,100,2000 ನೋಟು ಆಕಸ್ಮಿಕವಾಗಿ ರಸ್ತೆಯಲ್ಲಿ ಸಿಕ್ಕಾಗ ಆ ನೋಟನ್ನು ದೇವರ ಹುಂಡಿಗೆ ಹಾಕಬೇಕು. ಏಕೆ ನೋಟನ್ನು ದೇವರಿಗೆ ಹಾಕಬೇಕು ಎಂದರೆ ಅದು ಅವರು ಕಠಿಣ ಪರಿಶ್ರಮದಿಂದ ದುಡಿದ ಹಣವಾಗಿರುತ್ತದೆ, ಆದ್ದರಿಂದ ಆ ಹಣವನ್ನು ನೀವು ಉಪಯೋಗಿಸಿದರೆ ಅದರಿಂದ ಯಾವುದೇ ರೀತಿಯ ಲಾಭ ಆಗುವುದಿಲ್ಲ.

ಒಂದು ವೇಳೆ ದೇವಸ್ಥಾನದಲ್ಲಿ ಏನಾದರೂ ನಿಮಗೆ ಆಕಸ್ಮಿಕವಾಗಿ ಹಣ ಸಿಕ್ಕರೆ ಅದು ತುಂಬಾ ಶ್ರೇಷ್ಠವಾಗಿರುತ್ತದೆ. ಆದ್ದರಿಂದ ಆ ನಾಣ್ಯವನ್ನು ಅಥವಾ ನೋಟನ್ನು ತೆಗೆದುಕೊಂಡು ದೇವರ ಆಶೀರ್ವಾದ ಸಿಕ್ಕಿದೆ ಎಂಬುದನ್ನು ಅರಿತು ಆ ಹಣವನ್ನು ಖರ್ಚು ಮಾಡದೆ ಹಾಗೆ ನಿಮ್ಮ ಬಳಿ ಇಟ್ಟುಕೊಳ್ಳಬೇಕು. ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತ ಹಣದ ಸಮಸ್ಯೆ ದೂರವಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *