ಬುಧವಾರ ದಿನ ಗಣೇಶನಿಗೆ ಇದನ್ನು ಸಮರ್ಪಿಸಿದರೆ ಎಲ್ಲಾ ದೋಷಗಳು ಹಾಗೂ ವಿಘ್ನಗಳು ದೂರವಾಗುತ್ತದೆ

ಜ್ಯೋತಿಷ್ಯ

ಬುಧವಾರ ಶ್ರೀ ಗಣೇಶನ ವಾರವಾಗಿದೆ, ಆದ್ದರಿಂದ ಬುಧವಾರ ಗಣೇಶನಿಗೆ ಸಂಬಂಧಪಟ್ಟ ಯಾವ ಉಪಾಯವನ್ನು ಬೇಕಾದರೂ ಮಾಡಬಹುದು. ಇಲ್ಲಿ ಭಗವಂತನಾದ ಗಣೇಶನು ಸಿದ್ಧಿ ,ಬುದ್ಧಿ ,ವಿದ್ಯೆ, ಶುಭ ,ಲಾಭ ಹೀಗೆ ಎಲ್ಲವನ್ನು ನೀಡುತ್ತಾರೆ. ಇಷ್ಟೇ ಅಲ್ಲದೆ ಗಣೇಶನನ್ನು ವಿಘ್ನ ವಿನಾಶಕ ಎಂದು ಕೂಡ ಕರೆಯಲಾಗುತ್ತದೆ.

ಬುಧವಾರ ಗಣೇಶನ ದಿನವಾದ್ದರಿಂದ ಆ ದಿನ ನೀವು ಮಾಡುವ ಪ್ರತಿಯೊಂದು ಉಪಾಯವು ನೇರವಾಗಿ ಭಗವಂತನಾದ ಗಣೇಶನಿಗೆ ಸಲ್ಲುತ್ತದೆ. ಆದ್ದರಿಂದ ಬುಧವಾರದ ದಿನ ನಿಮ್ಮ ಮಹಡಿಯ ಮೇಲೆ ಹೋಗಿ ಸ್ವಲ್ಪ ಅಕ್ಕಿ ಕಾಳು ಹಾಗೂ ನೀರನ್ನು ಇಡಬೇಕು, ಒಂದು ವೇಳೆ ಯಾವುದಾದರೂ ಪಕ್ಷಿಗಳು ಇದನ್ನು ತಿಂದರೆ ನಿಮ್ಮ ಮನೆಯಲ್ಲಿರುವ ಬಡತನ ದೂರವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಉಪಾಯವನ್ನು ನಿರಂತರವಾಗಿ 5 ವಾರಗಳ ಕಾಲ ಮಾಡಿದರೆ ನಿಮ್ಮ ಜೀವನದಿಂದ ಬಡತನ, ದರಿದ್ರತೆ ಎಂಬ ಹೆಸರು ಮಾಯವಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಭಗವಂತನಾದ ಗಣೇಶನಿಗೆ ಮೋದಕ , ಲಡ್ಡುಗಳು ತುಂಬ ಪ್ರಿಯವಾದದ್ದು, ಸಿಹಿತಿಂಡಿಗಳನ್ನು ಕೂಡ ನೀವು ಗಣೇಶನಿಗೆ ಅರ್ಪಿಸಬಹುದು. ಸಾಮಾನ್ಯವಾಗಿ ಎಲ್ಲಿ ಇಲಿಗಳ ಗೂಡು ಇರುತ್ತದೆಯೋ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ನೀವು ಬರಬೇಕು, ತದನಂತರ ಆ ಮಣ್ಣನ್ನು ಮನೆಯ ಎಲ್ಲಾ ಭಾಗಕ್ಕೂ ಸಿಂಪಡಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ ದೋಷಗಳು ದೂರವಾಗುತ್ತದೆ. ಮಣ್ಣನ್ನು ನೀವು ಮಂಗಳವಾರದ ದಿನ ನಿಮಂತ್ರಣ ಕೊಟ್ಟು ತರಬೇಕು.

ಬಿಳಿ ಎಕ್ಕದ ಗಿಡದ ಬೇರಿನ ಕೆಳಗೆ ಇರುವ ಮಣ್ಣನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಗಣಪತಿಯ ಚಿಕ್ಕ ಮೂರ್ತಿಯನ್ನು ಮಾಡಿ ಪೂಜೆಯನ್ನು ಮಾಡಿದರೆ ಗಣೇಶನ ಕೃಪೆಯು ಸದಾ ಕಾಲ ನಿಮ್ಮ ಮೇಲೆ ಇರುತ್ತದೆ. ಈ ರೀತಿ ಮಾಡುವುದರಿಂದ ಯಾರ ಮನೆಯಲ್ಲಿ ಗ್ರಹಗಳ ದೋಷ, ಆರೋಗ್ಯ ಸಮಸ್ಯೆ ಇರುತ್ತದೆಯೋ ಅದು ದೂರವಾಗುತ್ತದೆ.

ಬಿಳಿ ಎಕ್ಕದ ಹೂವಿನ ಕಡ್ಡಿಯನ್ನು ತೆಗೆದುಕೊಂಡು ಅಂದರೆ 21 ಕಡ್ಡಿಯಿಂದ ಮಾಲೆಯನ್ನಾಗಿ ಮಾಡಿ ಧರಿಸಿಕೊಂಡರೆ ನಿಮ್ಮ ದೌರ್ಭಾಗ್ಯ ನಾಶವಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *