ಮನೆಯಲ್ಲಿರುವ ಪೊರಕೆಯಿಂದ ಯಾವ ರೀತಿ ನಕಾರಾತ್ಮಕ ಶಕ್ತಿಯನ್ನು ದೂರಮಾಡಬಹುದು ಗೊತ್ತೇ ?

ಜ್ಯೋತಿಷ್ಯ

ಕೆಲವೊಂದು ಬಾರಿ ನಾವು ತಿಳಿಯದೆ ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ಹಾಗಾದರೆ ನಮ್ಮ ಮನೆಯಲ್ಲಿರುವ ಪೊರಕೆಯನ್ನು ಬಳಸಿಕೊಂಡು ಯಾವ ರೀತಿ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗೆ ಹಾಕಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಅಡಗಿದ್ದರೆ ವಿಶೇಷವಾಗಿ ಮನೆಯಲ್ಲಿರುವ ಸದಸ್ಯರ ನಡುವೆ ಕಲಹ,ಜಗಳಗಳು ಉಂಟಾಗುತ್ತದೆ. ಇದರಿಂದ ಮನೆಯಲ್ಲಿ ಯಾವಾಗಲೂ ಯಾವುದಾದರೂ ಒಂದು ಸಮಸ್ಯೆ ಉದ್ಭವವಾಗುತ್ತದೆ.ಇದರ ಜೊತೆಗೆ ಮಾನಸಿಕ ಕಿರಿಕಿರಿ,ಯಾವುದೇ ಕೆಲಸವನ್ನು ಮಾಡಲು ಹೋದಾಗ ಅಡೆ ತಡೆ ಎದುರಾಗುತ್ತದೆ.

ವಿಶೇಷವಾಗಿ ಪೊರಕೆಯನ್ನು ಬಳಸುವುದು ಮನೆಯಲ್ಲಿರುವ ಕಸವನ್ನು ಹೊರಹಾಕಲು, ಆದ್ದರಿಂದ ಇದೇ ಕಸಪೊರಕೆಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕೂಡ ನೀವು ಹೊರಹಾಕಬಹುದು. ವಾರಕ್ಕೆ ಒಂದು ಬಾರಿ ಮನೆಯಲ್ಲಿರುವ ಪ್ರತಿ ಮೂಲೆಗೂ ಸ್ವಲ್ಪ ಕಲ್ಲುಪ್ಪು ಹಾಗೂ ಲವಂಗವನ್ನು ಇಡಬೇಕು. ಒಂದು ವೇಳೆ ಕೋಣೆಯಲ್ಲಿ ನಾಲ್ಕು ಮೂಲೆಗಳಿದ್ದರೆ ನಾಲ್ಕು ಮೂಲೆಗೂ ಸಹ ಈ ರೀತಿ ಇಡಬೇಕು.

ಈ ರೀತಿ ಇಟ್ಟ ಲವಂಗ ಮತ್ತು ಉಪ್ಪು ಒಂದು ದಿನಗಳ ಕಾಲ ಹಾಗೆ ಅದೇ ಜಾಗದಲ್ಲಿ ಇರಬೇಕು. ಈ ರೀತಿ ಉಪ್ಪು ಮತ್ತು ಲವಂಗವನ್ನು ಮೂಲೆಮೂಲೆಯಲ್ಲಿ ಇಟ್ಟಾಗ ಅದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಒಂದು ದಿನಗಳ ಕಾಲ ಆದನಂತರ ಕಸಪೊರಕೆಯಿಂದ ಸ್ವಚ್ಛವಾಗಿ ಕಸವನ್ನು ತೆಗೆಯುವಾಗ ಅದನ್ನು ಕೂಡ ತೆಗೆಯಬೇಕು. ಈ ರೀತಿ ಕಸದ ಜೊತೆ ಕಲ್ಲುಪ್ಪು ಮತ್ತು ಲಂಗವನ್ನು ಯಾವುದಾದರೂ ಹರಿಯುವ ನದಿಯಲ್ಲಿ ಬಿಡಬೇಕು.

ಒಂದು ವೇಳೆ ನಿಮ್ಮ ಮನೆಯ ಬಳಿ ಹರಿಯುವ ನದಿ ಇಲ್ಲದಿದ್ದರೆ ಯಾವುದಾದರೂ ಮೋರಿ ಅಥವಾ ಚರಂಡಿಯಲ್ಲೂ ಸಹ ಬಿಡಬಹುದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗಿ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ದೂರವಾಗುತ್ತದೆ.

ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.

Leave a Reply

Your email address will not be published. Required fields are marked *