ಪ್ರತಿ ಕೆಲಸದಲ್ಲೂ ಅಡೆತಡೆಗಳು ಹೆಚ್ಚಾಗುತ್ತಿದ್ದರೆ ಕಲ್ಲಿದ್ದಲಿನಿಂದ ಹೀಗೆ ಮಾಡಿ ?

ಜ್ಯೋತಿಷ್ಯ

ಒಂದು ವೇಳೆ ನೀವು ಮಾಡುವಂತಹ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಾವುದಾದರೂ ಒಂದು ರೀತಿಯಿಂದ ತೊಂದರೆ ಅಥವಾ ಅಡೆತಡೆಗಳು ಹೆಚ್ಚಾಗುತ್ತಿದ್ದರೆ ಆಗ ಹೀಗೆ ಮಾಡಿದರೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಯಶಸ್ಸನ್ನು ಸಂಪಾದಿಸಬಹುದು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಈ ಉಪಾಯವನ್ನು ಮಾಡುವುದರಿಂದ ಜಾತಕದಲ್ಲಿ ಶನಿ ದೋಷವಿದ್ದರೆ ನಿವಾರಣೆಯಾಗುತ್ತದೆ, ಇದರ ಜೊತೆಗೆ ಕುಟುಂಬ ಸಮಸ್ಯೆ, ಆರ್ಥಿಕ ಸಮಸ್ಯೆ ಎಲ್ಲವೂ ಕೂಡ ನಿವಾರಣೆಯಾಗುತ್ತದೆ. ಈ ಉಪಾಯವನ್ನು ಶ್ರಾವಣ ಮಾಸದ ಮಂಗಳವಾರದಂದು ಮಾಡಿದರೆ ತುಂಬಾ ಉತ್ತಮ.

ಈ ಉಪಾಯವನ್ನು ಮಾಡಲು ಉದ್ದಿನಕಾಳು, ಕಲ್ಲಿದ್ದಲು ಒಂದು ರೂಪಾಯಿ ನಾಣ್ಯ ಹಾಗೂ ಬಿಳಿಹಾಳೆ ಬೇಕು. ಮೊದಲಿಗೆ ಬಿಳಿಹಾಳೆಯ ಮೇಲೆ ಉದ್ದಿನ ಕಾಳುಗಳನ್ನು ಹಾಕಿಕೊಳ್ಳಬೇಕು, ಇದಾದ ನಂತರ ಒಂದು ರೂಪಾಯಿ ನಾಣ್ಯ ಹಾಗೂ ಕಲ್ಲಿದ್ದಲನ್ನು ಬಿಳಿಹಾಳೆಯ ಮೇಲೆ ಹಾಕಬೇಕು.

ಎಲ್ಲಾ ವಸ್ತುಗಳನ್ನು ಹಾಕಿದ ನಂತರ ಬಿಳಿ ಹಾಳೆಯನ್ನು ಪಟ್ಟಣದ ರೀತಿ ಕಟ್ಟಬೇಕು. ಇದಾದ ನಂತರ ಪಟ್ಟಣವನ್ನು ಬಲ ಕೈಯಲ್ಲಿ ಹಿಡಿದುಕೊಂಡು ಮಂಗಳವಾರದ ದಿನದಂದು ಹನುಮಾನ್ ಚಾಲೀಸ್ ಪಟನೆ ಮಾಡಬೇಕು. ಒಂದು ವೇಳೆ ಹನುಮಾನ್ ಚಾಲೀಸ್ ಹೇಳಲು ಬರಲಿಲ್ಲ ಎಂದರೆ ಓಂ ಹನುಮತೇ ನಮಃ ಎಂಬ ಮಂತ್ರವನ್ನು ಜಪಿಸಬೇಕು. ಇದಾದನಂತರ ಕೈಯಲ್ಲಿ ಹಿಡಿದುಕೊಂಡಿದ್ದ ಪಟ್ಟಣದಿಂದ ಮುಖಕ್ಕೆ ಏಳು ಬಾರಿ ಸುತ್ತು ಹಾಕಬೇಕು ಅಥವಾ ನಿವಾಳಿಸಬೇಕು.

ಈ ರೀತಿ ಮಾಡಿದ ನಂತರ ಆ ಪಟ್ಟಣವನ್ನು ಹರಿಯುವ ನದಿಯಲ್ಲಿ ಬಿಡಬೇಕು ಅಥವಾ ಯಾರು ಓಡಾಡದೆ ಇರುವ ಜಾಗದಲ್ಲಿ ಹಾಕಬೇಕು. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *