ಮಾಂಗಲ್ಯದ ವಿಷಯದಲ್ಲಿ ಹೆಣ್ಣುಮಕ್ಕಳು ಯಾವ ತಪ್ಪುಗಳನ್ನು ಮಾಡಬಾರದು ಗೊತ್ತೇ ನಿಮಗೆ ?

ಜ್ಯೋತಿಷ್ಯ

ಮಂಗಳಸೂತ್ರವನ್ನು ಸಂಸ್ಕೃತದಲ್ಲಿ ಮಂಗಳ ಎಂದು ಕರೆಯಲಾಗುತ್ತದೆ, ಮಂಗಳ ಎಂದರೆ ಶುಭ ಅಥವಾ ಪವಿತ್ರ ಎಂದು ಹೇಳಲಾಗುತ್ತದೆ. ಅದೇ ರೀತಿ ಸೂತ್ರ ಎಂದರೆ ದಾರ, ಆದ್ದರಿಂದ ಪವಿತ್ರವಾದ ದಾರ ಮಂಗಳಸೂತ್ರ ಎಂದು ಹೇಳಲಾಗುತ್ತದೆ. ಆದ್ದರಿಂದ ಮದುವೆಯ ಸಮಯದಲ್ಲಿ ತೆಂಗಿನಕಾಯಿಯ ಮೇಲೆ ಮಂಗಳಸೂತ್ರವನ್ನು ಇಟ್ಟು ಅದಕ್ಕೆ ಸಕಲ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಗುರು ಹಿರಿಯರ ಆಶೀರ್ವಾದದೊಂದಿಗೆ ವರನ ಕೈಯಿಂದ ವರುವಿನ ಕುತ್ತಿಗೆಗೆ ಕಟ್ಟಲಾಗುತ್ತದೆ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

ಮಂಗಳಸೂತ್ರದ ರೀತಿ ಪವಿತ್ರವಾಗಿ ವಧು-ವರರ ಜೀವನ ಸುಖಮಯವಾಗಿರಲಿ, ಯಾರದೇ ಕೆಟ್ಟದೃಷ್ಟಿ ಅವರ ಸಂಬಂಧದ ಮೇಲೆ ಬೀಳದೆ ಇರಲಿ, ಗಂಡನ ಆಯಸ್ಸು ಹೆಚ್ಚಾಗಲಿ ಎಂದು ಮದುವೆ ಸಮಯದಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಿ ಮಂಗಳಸೂತ್ರವನ್ನು ಕಟ್ಟಲಾಗುತ್ತದೆ.

ಈಗಿನ ಕಾಲದ ಹೆಣ್ಣು ಮಕ್ಕಳು ಮಲಗುವ ಸಮಯದಲ್ಲಿ, ಸ್ನಾನವನ್ನು ಮಾಡುವಾಗ ಹೀಗೆ ಹಲವಾರು ಕಾರಣಗಳಿಂದ ಮಂಗಳಸೂತ್ರವನ್ನು ತೆಗೆದು ಇಡುವವರು ಸಹ ಇದ್ದಾರೆ, ಆದ್ದರಿಂದ ಹೊತ್ತಿಲ್ಲದ ಹೊತ್ತಲ್ಲಿ ಮಾಂಗಲ್ಯವನ್ನು ತೆಗೆದು ಇಡುವುದರಿಂದ ಗಂಡನ ಆಯಸ್ಸಿಗೆ ಕುತ್ತು ಬರುತ್ತದೆ.

ಮಾಂಗಲ್ಯದಲ್ಲಿ ಕರಿಮಣಿಯನ್ನು ಹಾಕಿಸುವುದರಿಂದ ಯಾರ ಕೆಟ್ಟದೃಷ್ಟಿಯು ನಿಮ್ಮ ಸಂಬಂಧದ ಮೇಲೆ ಅಥವಾ ನಿಮ್ಮ ಮೇಲೆ ಬೀಳುವುದಿಲ್ಲ. ಒಂದು ವೇಳೆ ಮಾಂಗಲ್ಯಸರ ಕಟ್ ಆಗಿದ್ದರೆ ಮೊದಲು ಗಂಡನ ಕೈಯಿಂದ ಅರಿಶಿನದ ದಾರವನ್ನು ಕಟ್ಟಿಸಿಕೊಂಡು ನಂತರ ಹಳೆಯದಾದ ಮಾಂಗಲ್ಯಸರವನ್ನು ತೆಗೆಯಬೇಕು. ಹೊಸದಾಗಿ ತೆಗೆದುಕೊಂಡು ಬಂದ ಮಾಂಗಲ್ಯ ಸರವನ್ನು ದೇವರಮುಂದೆ ಇಟ್ಟು ಪೂಜೆಯನ್ನು ಮಾಡಿ ಅನಂತರ ಒಳ್ಳೆಯ ಸಮಯದಲ್ಲಿ ಗಂಡನ ಕೈಯಿಂದ ಕಟ್ಟಿಸಿಕೊಳ್ಳಬೇಕು.ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಹಣೆಗೆ ಕುಂಕುಮವನ್ನು ಇಡುವಾಗ ಮಾಂಗಲ್ಯಕ್ಕೆ ಕುಂಕುಮವನ್ನು ಇಟ್ಟುಕೊಳ್ಳಬೇಕು.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707. 

Leave a Reply

Your email address will not be published. Required fields are marked *