ಆಂಜನೇಯ ಎಂದರೆ ವಾಯುಪುತ್ರ ,ಶ್ರೀರಾಮನ ಬಲಗೈ ಬಂಟ. ಲಂಕೆಯಲ್ಲಿ ನಡೆದದ್ದು ಅಕ್ಷರಶಃ ಒಂದು ಧರ್ಮಯುದ್ಧ, ಹೆಣ್ಣಿನ ಮೇಲೆ ಕಣ್ಣನ್ನು ಹಾಕಿದ್ದ ಲಂಕಾಸುರಣ ದಹನ. ರಾಕ್ಷಸರನ್ನು ಸಾಯಿಸುವುದಕ್ಕೆ ಎದ್ದಿ ನಿಂತಿದ್ದ ಶ್ರೀರಾಮನ ಬಲಗೈ ಬಂಟ ಹನುಮಂತ. ಈ ರೀತಿ ಎಲ್ಲಾ ರಾಕ್ಷಸರನ್ನು ಸಾಯಿಸುತ್ತಿರುವಾಗ ಇಬ್ಬರು ರಾಕ್ಷಸರು ಮಾತ್ರ ಒಂದಿಂಚು ಅಳಗಾಡದೆ ಆಂಜನೇಯನಿಗೆ ಸವಾಲಾಗಿ ಪರಿಣಮಿಸುತ್ತಿದ್ದರು, ಆಗ 5 ತಲೆಯ ಆಲೋಚನೆ ಮೂಡುತ್ತದೆ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ಮಹಿ ರಾವಣನನ್ನು ಮಣಿಸುವುದು ಅಸಾಧ್ಯವಾದ ಮಾತಾಗಿತ್ತು, ಹೀಗೆ ಇಬ್ಬರು ರಾಕ್ಷಸನನ್ನು ಸಾಯಿಸಬೇಕು ಎಂದರೆ ಪಾತಾಳ ಲೋಕಕ್ಕೆ ಹೋಗಿ ಅಲ್ಲಿರುವ 5 ದೀಪಗಳ ರಾಕ್ಷಸರನ್ನು ವಧಿಸಿದ ನಂತರವೇ ಇವರಿಬ್ಬರು ರಾಕ್ಷಸರನ್ನು ಮಣಿಸಲು ಸಾಧ್ಯ ಎಂದು ತಿಳಿಯಿತು.
ಆದ್ದರಿಂದ ಅಂಜನೇಯಸ್ವಾಮಿ ಪಾತಾಳಕ್ಕಿಳಿದು ಪಂಚಮುಖಿ ಆಂಜನೇಯ ಸ್ವಾಮಿಯ ಅವತಾರವನ್ನು ಎತ್ತಿದ್ದು, ಆಂಜನೇಯಸ್ವಾಮಿಯ ಒಂದೊಂದು ಮುಖವು ಒಂದೊಂದು ಶಕ್ತಿಯ ಪ್ರತೀಕವಾಗಿತ್ತು, ಪಂಚಮುಖ ಗಳಲ್ಲಿ ಮೊದಲನೆಯದ್ದು ಹನುಮಂತ. ಸಾಮಾನ್ಯವಾಗಿ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಹನುಮಂತನ ಮೂರ್ತಿಯು ಪೂರ್ವ ದಿಕ್ಕಿನ ಕಡೆಗೆ ನೋಡುತ್ತಿರುತ್ತದೆ. ಮನಸ್ಸಿನಲ್ಲಿ ಸಾತ್ವಿಕತೆ ಹಾಗೂ ಪವಿತ್ರತೆಯನ್ನು ನಿರ್ಮಿಸುವುದಕ್ಕೆ ಹಾಗೂ ಯಶಸ್ಸನ್ನು ನೀಡುವುದೇ ಈ ಮುಖದ ಉದ್ದೇಶವಾಗಿದೆ.
ಎರಡನೆಯ ಮುಖ ನರಸಿಂಹ. ಇದು ದಕ್ಷಿಣ ದಿಕ್ಕಿನ ಕಡೆಗೆ ನೋಡುತ್ತಿರುತ್ತದೆ. ಈ ಮುಖವು ನಿರ್ಭಯತೆ ಹಾಗೂ ಸಂಕಷ್ಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ, ಶತ್ರುಬಾಧೆ ಹಾಗೂ ಸಂಕಷ್ಟಗಳನ್ನು ದೂರ ಮಾಡುವುದು ಈ ಮುಖದ ಕಾರ್ಯವಾಗಿದೆ.
ಆಂಜನೇಯ ಸ್ವಾಮಿಯ ಮೂರನೇ ಮುಖವೇ ಗರುಡ, ಈ ಮುಖವು ಪಕ್ಷಿಮ ದಿಕ್ಕಿನ ಕಡೆಗೇ ನೋಡುತ್ತಿರುತ್ತದೆ. ಮಾಟ ಮಂತ್ರ, ವಿಷ ಭಾದೆಯಿಂದ ಸಂರಕ್ಷಣೆ ಮಾಡುತ್ತದೆ.
ಆಂಜನೇಯ ಸ್ವಾಮಿಯ 4 ನೇ ಮುಖವೇ ವರಹ. ಈ ಮುಖವು ಉತ್ತರ ದಿಕ್ಕಿನ ಕಡೆಗೇ ನೋಡುತ್ತಿರುತ್ತದೆ. ಈ ಮುಖವು ಮಾಡುವ ಕೆಲಸದಲ್ಲಿ ಪ್ರಗತಿ ,ಉನ್ನತಿ ಹಾಗೂ ಸುಖ, ಧನ ಸಂಪತ್ತನ್ನು ನೀಡುತ್ತದೆ. ಲಕ್ಷ್ಮಣನಿಗೆ ಯುದ್ಧದಲ್ಲಿ ಶಕ್ತಿ ಬೇಕಾದಾಗ ಆಂಜನೇಯಸ್ವಾಮಿಯ ಈ ಮುಖವೇ ಜೀವದಾನವನ್ನು ನೀಡಿತ್ತು.
ಆಂಜನೇಯ ಸ್ವಾಮಿಯ ಐದನೇ ಮುಖವೇ ಹಯಗ್ರೀವ. ಈ ಮುಖವು ಯಾವಾಗಲೂ ಆಕಾಶದ ಕಡೆ ನೋಡುತ್ತಿರುತ್ತದೆ. ಈ ಮುಖವು ಜ್ಞಾನ ಹಾಗೂ ಸಂಪತ್ತನ್ನು ನೀಡುತ್ತದೆ. ಆದ್ದರಿಂದ ಯಾರು ಪಂಚಮುಖಿ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸುತ್ತಾರೋ ಅಂತವರಿಗೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಹಾಗೂ ಸುಖ-ಶಾಂತಿ ನೆಮ್ಮದಿಯಿಂದ ಜೀವನವನ್ನು ನಡೆಸುತ್ತಾರೆ.
ಪ್ರಧಾನ ತಾಂತ್ರಿಕರು ವಶೀಕರಣ ಸ್ಪೆಷಲಿಸ್ಟ್ ಅನಂತ ಪ್ರಸಾದ್ ಶರ್ಮಾ ನಿಮ್ಮ ಯಾವುದೇ ಸಮಸ್ಯೆಗಳಿಗೆ ಕೇರಳದ ಮಾಂತ್ರಿಕ ಶಕ್ತಿಯಿಂದ ಎರಡು ದಿನದಲ್ಲಿ ಪರಿಹಾರ.ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ಪ್ರೀತಿ-ಪ್ರೇಮ, ಸ್ತ್ರೀ ಪುರುಷ ಆಕರ್ಷಣೆ , ಸತಿ-ಪತಿ ಕಲಹ, ಅತ್ತೆ-ಸೊಸೆ ಕಲಹ ಲೈಂಗಿಕ ಸಮಸ್ಯೆ,ವಿದೇಶ ಪ್ರಯಾಣ, ವ್ಯಾಪಾರ, ಸಾಲಭಾದೆ, ಸಂತಾನ ಸಮಸ್ಯೆ, ಮನೆಯಲ್ಲಿ ಕಿರಿ ಕಿರಿ,ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಎಷ್ಟೇ ಕಠಿಣವಾಗಿದ್ದರೂ 2ದಿನಗಳಲ್ಲಿ ಶಾಶ್ವತ ಪರಿಹಾರ ಪಂಡಿತ್ ಅನಂತ್ ಪ್ರಸಾದ್ ಶರ್ಮ 9945996688.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…