ಜ್ಯೋತಿಷ್ಯ

ಬ್ರಹ್ಮದೇವ ಯಾಕೆ ವಿಷ್ಣುವಿನ ಹೊಕ್ಕಳಲ್ಲೇ ಹುಟ್ಟಿದ ಗೊತ್ತೇ ನಿಮಗೆ ?

ನಾರಾಯಣ ಹಾಗೂ ಬ್ರಹ್ಮದೇವರ ಬಹುತೇಕ ಚಿತ್ರಪಟಗಳು ಒಂದೇ ಆಗಿರುತ್ತದೆ. ನಾರಾಯಣನು ಕ್ಷೀರ ಸಮುದ್ರದ ಮೇಲೆ ಮಲಗಿರುತ್ತಾನೆ ಹಾಗು ಅವನ ನಾಭಿಯಿಂದ ಮೂಡಿದ ಕಮಲದ ಮೇಲೆ ಬ್ರಹ್ಮದೇವನು ಕುಳಿತಿರುತ್ತಾನೆ. ಬ್ರಹ್ಮ ಹರಿಯ ಮಗ ಎಂದು ಹೇಳುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಯುಗ ಆರಂಭದ ಕಾಲಘಟ್ಟದಲ್ಲಿ ಪ್ರಳಯಕಾಲದ ಸಂದರ್ಭದಲ್ಲಿ ಆದಿಶೇಷ ಮೇಲೆ ಮಲಗಿದ್ದರು ಮಹಾವಿಷ್ಣು, ತನ್ನ ನಾಭಿಯಲ್ಲಿ ವಜ್ರದ ಕಮಲವನ್ನು ಸೃಷ್ಟಿಸಿದ್ದ ಮಹಾವಿಷ್ಣು. ನೀರಿನಲ್ಲಿ ಪ್ರವೇಶ ಮಾಡಿದ್ದರಿಂದ ಆ ಸಮಯದಲ್ಲಿ ಎಲ್ಲ ಜೀವನಾಡಿಗಳನ್ನು ತನ್ನಲ್ಲಿಯೇ ಇರಿಸಿಕೊಂಡಿದ್ದ. ಇದರಿಂದ ಮಹಾವಿಷ್ಣು ಹೊಸ ಪ್ರಪಂಚಕ್ಕೆ ಕಾರಣಕರ್ತನಾದ.

ಈ ಸಂದರ್ಭದಲ್ಲಿ ವಿಷ್ಣುವಿನ ಬಳಿ ಬಂದ ಬ್ರಹ್ಮದೇವ ಆಕಸ್ಮಿಕವಾಗಿ ವಿಷ್ಣುವನ್ನು ನೋಡಿ ಒಂದು ಮಾತನ್ನು ಕೇಳಿದ, ಆ ಮಾತು ಏನೆಂದರೆ ಈ ರೀತಿಯಾಗಿ ನೀರಿನ ಮೇಲೆ ಮಲಗಿರುವ ನೀನು ಯಾರು, ಇದಕ್ಕೆ ಉತ್ತರಿಸಿದ ವಿಷ್ಣು ಪ್ರಪಂಚದಲ್ಲಿರುವ ಸಕಲ ಜೀವರಾಶಿಗಳಿಗೂ ನಾನೇ ಆಧಾರ , ಜಗದೋದ್ಧಾರ ಎಂದು ಹೇಳಿದ ಮತ್ತು ಬ್ರಹ್ಮದೇವನನ್ನು ನೀನು ಯಾರು ಎಂದು ಕೂಡ ಕೇಳಿದ.

ಆಗ ಬ್ರಹ್ಮದೇವನು ನಾನು ಕೂಡ ನಿನ್ನ ಹಾಗೆ ಸೃಷ್ಟಿಕರ್ತ ಎಂದು ಉತ್ತರಿಸಿದ. ಇಷ್ಟೇ ಅಲ್ಲದೆ ನಿನಗೇನಾದರೂ ಅನುಮಾನವಿದ್ದರೆ ನನ್ನ ದೇಹದೊಳಗೆ ಒಂದು ಬಾರಿ ಬಂದು ನೋಡು ಎಂದು ಹೇಳಿದ. ಬ್ರಹ್ಮನ ಸೂಚನೆಯಂತೆ ದೇಹದ ಒಳಗೆ ಪ್ರವೇಶವನ್ನು ಮಾಡಿದ ವಿಷ್ಣುವಿಗೆ ಬ್ರಹ್ಮ ದೇಹದ ಒಳಗೆ ಅನೇಕ ಸಮುದ್ರಗಳು, ಪರ್ವತಗಳು ಅನೇಕ ರೀತಿಯ ಜೀವರಾಶಿಗಳು ಕಂಡವು. ಇದಾದ ನಂತರ ತನ್ನ ದೇಹದೊಳಗೆ ಪ್ರವೇಶ ಮಾಡಿ ನೋಡು ಎಂದು ಬ್ರಹ್ಮದೇವನಿಗೆ ವಿಷ್ಣು ಹೇಳಿದ.

ವಿಷ್ಣುವಿನ ದೇಹದ ಒಳಗೆ ಪ್ರವೇಶ ಮಾಡಿದ ಬ್ರಹ್ಮದೇವನಿಗೆ ಮತ್ತೊಂದು ಬ್ರಹ್ಮಾಂಡವೇ ಕಂಡಿತು, ಬ್ರಹ್ಮದೇವನು ವಿಷ್ಣುವಿನ ದೇಹದ ಒಳಗೆ ಸಂಚಾರ ಮಾಡುತ್ತಿರುವಾಗ ವಿಷ್ಣು ತನ್ನ ಎಲ್ಲಾ ರಂದ್ರಗಳನ್ನು ಮುಚ್ಚು ಬಿಟ್ಟ. ಆಗ ಬ್ರಹ್ಮದೇವನು ವಿಷ್ಣುವಿನ ನಾಭಿಯ ಮುಖಾಂತರ ಹೊರ ಬಂದು ತನ್ನ ನಿಜಸ್ವರೂಪವನ್ನು ಪ್ರಕಟಿಸಿದ. ಅಂದಿನಿಂದ ಬ್ರಹ್ಮದೇವನು ಕಮಲ ಸಂಭವ ಎಂದು ಪ್ರಸಿದ್ದಿಯಾದ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

admin

Share
Published by
admin

Recent Posts

ದಿನಭವಿಷ್ಯ 30 ಡಿಸೆಂಬರ್ 2024 | ರಾಶಿ ಭವಿಷ್ಯ | ದಿನ ಭವಿಷ್ಯ |

ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 week ago

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

3 weeks ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

4 weeks ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

2 months ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

2 months ago