ಈ ಸಸ್ಯ ಸಿಕ್ಕರೆ ಬಿಡಬೇಡಿ ಹಣವನ್ನು ಚುಂಬಕದ ರೀತಿ ಆಕರ್ಷಿಸಿಕೊಳ್ಳುತ್ತದೆ

ಜ್ಯೋತಿಷ್ಯ

ಕಾಡುಗಳಲ್ಲಿ ವಾಸ ಮಾಡುವಂತಹ ಸಂತ ಮಹಾತ್ಮರು ಯಾವಾಗ ಸಾಧನೆಯನ್ನು ಮಾಡುತ್ತಾರೋ ಉತ್ತರಾಣಿ ಸಸ್ಯದಲ್ಲಿರುವ ಬೀಜಗಳನ್ನು ತೆಗೆದು ಕೀರನ್ನು ಸಿದ್ದ ಮಾಡುತ್ತಾರೆ, ಇದಾದ ನಂತರ ಕೇವಲ ಶೇಕಡ 50 ರಷ್ಟು ಭಾಗವನ್ನು ಮಾತ್ರ ಸೇವನೆ ಮಾಡುತ್ತಾರೆ, ಈ ರೀತಿ ಸೇವನೆ ಮಾಡಿದ ನಂತರ ಅವರಿಗೆ ಯಾವುದೇ ರೀತಿಯ ಬಾಯಾರಿಕೆ ಆಗಲಿ ಹಸಿವಾಗಲಿ ಆಗುವುದಿಲ್ಲ. ಇದೇ ರೀತಿ ಕಾಡಿನಲ್ಲಿರುವ ಮಹಾತ್ಮರು ಯಾವುದಾದರೂ ಸಾಧನೆಯನ್ನು ಮಾಡಬೇಕಾದರೆ ಈ ರೀತಿಯಾಗಿ ಉಪಾಯವನ್ನು ಮಾಡುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಒಂದು ವೇಳೆ ಈ ಸಸ್ಯದ ಬೇರಿನಿಂದ ತಿಲಕವನ್ನು ಮಾಡಿ ಇಟ್ಟುಕೊಂಡರೆ ಇದು ವಶೀಕರಣದ ಕೆಲಸವನ್ನು ಮಾಡುತ್ತದೆ. ತಂತ್ರ ಕ್ರಿಯೆಯಲ್ಲಿ ಈ ಬೇರಿನ ಉಪಯೋಗವನ್ನು ಹಲವಾರು ರೀತಿಯಲ್ಲಿ ಮಾಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಬಿಳಿಬಣ್ಣದ ಉತ್ತರಾಣಿ ಕಡ್ಡಿಯನ್ನು ಹುಡುಕಬೇಕು, ನಂತರ ಈ ಗಿಡದಲ್ಲಿ ಇರುವ ಮುಳ್ಳಿನಂತ ಹೂಗಳಿಂದ ಪ್ರಯೋಗವನ್ನು ಮಾಡಬೇಕು. ಈ ಗಿಡದ ಬೇರಿನ ರಸವನ್ನು ಬಂಜೆತನ ಇರುವ ಮಹಿಳೆಯರಿಗೆ ಕುಡಿಸಿದರೆ ಆ ಮಹಿಳೆ ಗರ್ಭಿಣಿಯಾಗುತ್ತಾಳೆ. ಋತುಚಕ್ರ ಆದ ಐದು ದಿನಗಳ ಬಳಿಕ ಈ ಬೇರಿನ ರಸವನ್ನು ಬಂಜೆತನ ಇರುವ ಮಹಿಳೆಯರಿಗೆ ಕುಡಿಸಬೇಕು. ವಿಶೇಷವಾಗಿ ಈ ಬೇರನ್ನು ರವಿ ಪುಷ್ಯ ನಕ್ಷತ್ರದಲ್ಲಿ ತೆಗೆದುಕೊಂಡು ಬರಬೇಕು.

ಈ ಬೇರಿನಿಂದ ತಿಲಕವನ್ನು ಮಾಡಿಕೊಂಡು ಧಾರಣೆ ಮಾಡಿ ಎಲ್ಲಿಗಾದರೂ ಹೋದರೆ ವ್ಯಕ್ತಿಗಳು ನಿಮ್ಮ ಹತ್ತಿರ ಆಕರ್ಷಿತರಾಗುತ್ತಾರೆ. ರವಿ ಪುಷ್ಯ ನಕ್ಷತ್ರದಲ್ಲಿ ಇದರಿಂದ ಕಾಡಿಗೆಯನ್ನು ಸಿದ್ಧಮಾಡಿಕೊಂಡು ಹಚ್ಚಿಕೊಂಡರೆ ನೆಲದಲ್ಲಿ ಅಡಗಿರುವ ನಿಧಿಯು ಗೋಚರಿಸುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *