ಹಾಳೆಯ ಮೇಲೆ ಯಂತ್ರ ಬರೆದಿಟ್ಟುಕೊಳ್ಳಿ ನಂತರ ಕೇವಲ ಯಶಸ್ಸು ಎಂಬುದು ಮಾತ್ರ ದೊರೆಯುತ್ತದೆ

ಜ್ಯೋತಿಷ್ಯ

ಯಂತ್ರಗಳಲ್ಲಿ ದೇವಾನುದೇವತೆಗಳ ಪ್ರಾಣಗಳು ವಾಸಮಾಡುತ್ತವೆ, ಯಂತ್ರಗಳ ಮೇಲೆ ಬರೆದಿರುವ ಶಬ್ದಗಳು ದೇವಾನುದೇವತೆಗಳ ಶಕ್ತಿಗಳಾಗಿರುತ್ತದೆ. ಯಂತ್ರಗಳ ಶಬ್ದಗಳ ಮೇಲೆ ದೇವಾನುದೇವತೆಗಳು ವಾಸವನ್ನು ಮಾಡುತ್ತಾರೆ. ಇಷ್ಟೇ ಅಲ್ಲದೆ ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಗಳು, ಕೋರಿಕೆಗಳು ಮತ್ತು ಆಸೆಗಳನ್ನು ಈಡೇರುವಂತೆ ಮಾಡುತ್ತಾರೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

ಯಂತ್ರವನ್ನು ಬರೆಯುವ ಬೋಜ ಪತ್ರದ ಮೇಲೆ ಬಿಳಿ ಬಣ್ಣದ ಚಂದನ ಅಥವಾ ಕೆಂಪು ಬಣ್ಣದ ಚಂದನವನ್ನು ಬಳಸಬಹುದು. ಒಂದು ವೇಳೆ ನಿಮ್ಮ ಬಳಿ ಭೋಜಪತ್ರ ಇಲ್ಲ ಎಂದರೆ ಸಾಧಾರಣವಾದ ಹಾಳೆಯನ್ನು ಕೂಡ ಬಳಸಬಹುದು. ಯಂತ್ರವನ್ನು ಬರೆದ ನಂತರ ಅದನ್ನು ಧರಿಸುವುದರಿಂದ ವಿಶೇಷವಾದ ಶಕ್ತಿಯು ಶರೀರದಲ್ಲಿ ಬರುತ್ತದೆ. ಇದರ ಜೊತೆಗೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಹ ಸಂಪಾದಿಸಬಹುದು.

ಯಂತ್ರವನ್ನು ಯಾವುದಾದರೂ ಪವಿತ್ರವಾದ ವಸ್ತುವಿನಿಂದ ಸಿದ್ದ ಮಾಡಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಯಂತ್ರದ ಮೇಲೆ ಪೆನ್ನಿನಿಂದ ಯಾವ ಶಬ್ದಗಳನ್ನು ಬರೆಯಬಾರದು. ಯಂತ್ರಗಳ ಮೇಲೆ ಚಂದನ, ಕುಂಕುಮ ಹಾಗು ಈ ರೀತಿಯ ವಸ್ತುಗಳನ್ನು ಬಳಸಬಹುದು. ಯಂತ್ರವನ್ನು ತಯಾರಿಸಿದ ಮೇಲೆ ಸ್ವಲ್ಪ ಸಮಯದ ಕಾಲ ಬಿಸಿಲಿನಲ್ಲಿ ಇಡಬೇಕು. ನಂತರ ದೇವರಕೋಣೆಯಲ್ಲಿ ಇಟ್ಟು ದೀಪಾರಾಧನೆ ಮಾಡಬೇಕು. ಈ ರೀತಿಯಾಗಿ ಧೂಪ, ದೀಪದಿಂದ ಪೂಜೆ ಮಾಡಿದ ನಂತರ ಯಂತ್ರವು ಸಿದ್ಧಿಯಾಗುತ್ತದೆ.

ಯಂತ್ರವು ಸಿದ್ದಿಯಾದ ನಂತರ ತಾಮ್ರದ ತಾಯತದಲ್ಲಿ ಹಾಕಿಕೊಂಡು ಧರಿಸಿಕೊಳ್ಳಬಹುದು. ಈ ರೀತಿ ತಾಯತವನ್ನು ಧಾರಣೆ ಮಾಡುವುದರಿಂದ ನಿಮಗೆ ಎಲ್ಲಿ ಅಸಫಲತೆ ಕಾಣುತ್ತಿರುತ್ತದೆಯೋ ಅಲ್ಲಿ ಸಫಲತೆ ಕಾಣಲು ಶುರುವಾಗುತ್ತದೆ ಮತ್ತು ಎಲ್ಲಿ ಸೋಲು ಎಂಬುದು ನಿಮ್ಮನ್ನು ಕಾಡುತ್ತಿತ್ತೋ ಅಲ್ಲಿ ಯಶಸ್ಸು ಎಂಬುದು ದೊರೆಯುತ್ತದೆ. ಈ ಯಂತ್ರವನ್ನು ಸರ್ವ ಕಾರ್ಯ ಸಿದ್ಧಿ ಯಂತ್ರ ಎಂದು ಕೂಡ ಕರೆಯಲಾಗುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892. 

Leave a Reply

Your email address will not be published. Required fields are marked *