ಈ ಮರದ ಬೇರನ್ನು ತಂದು ಈ ಜಾಗದಲ್ಲಿ ಇಟ್ಟರೆ ಹಣ ವೃದ್ಧಿಸುವುದು ಖಚಿತ

ಜ್ಯೋತಿಷ್ಯ

ಹಣವನ್ನು ಎಲ್ಲರೂ ಸಹ ಸಂಪಾದನೆ ಮಾಡುತ್ತಾರೆ, ಆದರೆ ಕೆಲವೊಬ್ಬರ ಬಳಿ ಹಣವು ಕೈಯಲ್ಲಿ ನಿಲ್ಲುವುದಿಲ್ಲ, ವ್ಯಾಪಾರದಲ್ಲಿ ಎಷ್ಟೇ ಲಾಭವನ್ನು ಗಳಿಸಿದರೂ ಸಹ ಯಾವುದಾದರೊಂದು ರೂಪದಲ್ಲಿ ಹಣವು ವ್ಯರ್ಥವಾಗಿ ಖರ್ಚು ಆಗುತ್ತಿದ್ದರೆ ಅಥವಾ ಯಾವುದಾದರೂ ಒಂದು ಸಮಸ್ಯೆಯಿಂದ ಕೂಡಿಟ್ಟ ಹಣ ಖರ್ಚು ಆಗುತ್ತಿದ್ದರೆ ನಾವು ತಿಳಿಸಿಕೊಡುವ ಈ ಸುಲಭ ಪರಿಹಾರವನ್ನು ಮಾಡಿದರೆ ಎಲ್ಲಾ ಸಮಸ್ಯೆಗಳಿಂದ ಹೊರ ಬರಬಹುದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.  

ಈ ಪರಿಹಾರವನ್ನು ಭಾನುವಾರದ ದಿನ ಮುಂಜಾನೆ 6 ಘಂಟೆಯಿಂದ ಸಾಯಂಕಾಲ 6 ಘಂಟೆಯ ಒಳಗೆ ಮಾಡಬೇಕು. ಭಾನುವಾರದ ದಿನ ಸೂರ್ಯೋದಯದ ನಂತರ ಸ್ನಾನವನ್ನು ಮಾಡಿಕೊಂಡು ಅರಳಿ ಮರದ ಹತ್ತಿರ ಹೋಗಿ ಅರಳಿ ಮರದ ಬುಡದ 5 ಬೇರುಗಳನ್ನು ತೆಗೆದುಕೊಂಡು ಬರಬೇಕು. ಬೇರುಗಳನ್ನು ತೆಗೆದುಕೊಂಡು ಬಂದ ನಂತರ ಶುದ್ಧವಾದ ನೀರಿನಿಂದ ಬೇರುಗಳನ್ನು ತೊಳೆಯಬೇಕು.

ಇದಾದ ನಂತರ ಒಂದು ದಾರದಲ್ಲಿ 5 ಬೇರುಗಳನ್ನು ಕಟ್ಟಿ ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಒಂದು ರೂಪಾಯಿ ನಾಣ್ಯವನ್ನು ಇಟ್ಟು ನಂತರ ಕೆಂಪು ವಸ್ತ್ರದಲ್ಲಿ ಕಟ್ಟಬೇಕು. ಈ ರೀತಿ ಮಾಡಿದ ನಂತರ ಆ ಕೆಂಪು ವಸ್ತ್ರವನ್ನು ವ್ಯಾಪಾರ ಮಾಡುವ ಜಾಗದಲ್ಲಿ ಅಂದರೆ ಗಲ್ಲಾಪೆಟ್ಟಿಗೆಯಲ್ಲಿ ಇಡಬಹುದು ಅಥವಾ ಪರ್ಸಲ್ಲಿ ಇಡಬಹುದು ಅಥವಾ ಮನೆಯಲ್ಲಿ ಹಣವನ್ನು ಇಡುವ ಜಾಗದಲ್ಲಿ ಕೂಡ ಇಡಬಹುದು.
ಈ ರೀತಿ ಮಾಡುವುದರಿಂದ ವ್ಯರ್ಥವಾಗಿ ಖರ್ಚು ಆಗುವ ಹಣವು ಕಡಿಮೆಯಾಗುತ್ತದೆ ಹಾಗೂ ಹಣವನ್ನು ವೃದ್ಧಿಸಿಕೊಳ್ಳಲು ಹಲವಾರು ದಾರಿಗಳು ಗೋಚರಿಸುತ್ತದೆ.

 ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.  

Leave a Reply

Your email address will not be published. Required fields are marked *