ಜ್ಯೋತಿಷ್ಯ

ಉಡುಪಿ ಜಿಲ್ಲೆಯ ಕಾರ್ಕಳದ ಶ್ರೀ ಅನಂತಶಯನ ದೇವಾಲಯದ ಬಗ್ಗೆ ಕಿರು ಪರಿಚಯ

ನಮ್ಮ ಸನಾತನ ಹಿಂದೂ ಪುರಾಣದ ಪ್ರಕಾರ ಮಹಾವಿಷ್ಣು ದೇವರನ್ನು ಈ ವಿಶ್ವದ ರಕ್ಷಕ ಎಂದೇ ಪರಿಗಣಿಸಲಾಗಿದೆ. ಮಹಾವಿಷ್ಣು ದೇವರು ಆದಿಶೇಷನ ಮೇಲೆ ಯೋಗನಿದ್ರೆ ಬಂಗಿಯಲ್ಲಿ ನಿದ್ರಿಸುತ್ತಾರೆ, ಆದಿಶೇಷನನ್ನು ಅನಂತ ಎಂದು ಕೂಡ ಕರೆಯಲಾಗುತ್ತದೆ, ಅನಂತನನ್ನು ಹಾಸಿಗೆ ಮಾಡಿಕೊಂಡು ಪವಡಿಸುವ ಮಹಾವಿಷ್ಣುವನ್ನು ಅನಂತಶಯನ ಎಂದು ಪೂಜಿಸಲಾಗುತ್ತದೆ. ನಮ್ಮ ಭಾರತ ದೇಶದಲ್ಲಿ ಮಹಾವಿಷ್ಣು ದೇವರನ್ನು ಅನಂತಶಯನ ರೂಪದಲ್ಲಿ ಪೂಜಿಸುವ ದೇವಾಲಯವು ನೋಡುವುದಕ್ಕೆ ಸಿಗುವುದು ತುಂಬಾ ಅಪರೂಪ. ಹಾಗಾದರೆ ಮಹಾವಿಷ್ಣು ದೇವರು ಅನಂತಶಯನ ರೂಪದಲ್ಲಿ ನೆಲೆ ನಿಂತು ಭಕ್ತಾದಿಗಳ ಕೋರಿಕೆಗಳನ್ನು ಈಡೇರಿಸುತ್ತಿರುವ ದೇವಾಲಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ದೇವಾಲಯವು 800 ವರ್ಷಗಳ ಹಿಂದಿನ ದೇವಾಲಯವಾಗಿದೆ, ಈ ದೇವಾಲಯವನ್ನು ದಕ್ಷಿಣ ಭಾರತದಲ್ಲಿ ವಿಶೇಷವಾದ ದೇವಾಲಯ ಎಂದು ಹೇಳಲಾಗುತ್ತದೆ ಏಕೆಂದರೆ ಜೈನ ದೊರೆಗಳ ಬಸದಿಯಾಗಿದ್ದ ಈ ದೇಗುಲವನ್ನು ಶೃಂಗೇರಿಯ ನರಸಿಂಹ ಭಾರತಿ ಸ್ವಾಮೀಜಿಯ ಇಚ್ಛೆಯ ಮೇರೆಗೆ ಅನಂತಶಯನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಹಿಂದೂ ದೇವಾಲಯವಾಗಿ ಮಾರ್ಪಾಡು ಮಾಡಲಾಗಿದೆ. ಈ ದೇವಾಲಯ ಇರುವುದು ಉಡುಪಿ ಜಿಲ್ಲೆಯ ಕಾರ್ಕಳ ಪೇಟೆಯ ಮಧ್ಯಭಾಗದಲ್ಲಿ ಇರುವ ಶ್ರೀ ಅನಂತಶಯನ ದೇವಾಲಯ.

ಈ ದೇವಾಲಯ ಉಡುಪಿಯಿಂದ 35 ಕಿಲೋಮೀಟರ್ ಹಾಗೂ ಮಂಗಳೂರಿನಿಂದ 50 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವು ಕಾರ್ಕಳದಲ್ಲಿ ಅತ್ಯಂತ ಪ್ರಾಚೀನವಾದ ದೇವಾಲಯ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲುಗಳಿಂದಲೇ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದಲ್ಲಿ ಆದಿಶೇಷನ ಮೇಲೆ ಬಲಗೈಯನ್ನು ಇರಿಸಿ ಮಲಗಿರುವ ಬಂಗಿಯಲ್ಲಿ ಮಹಾವಿಷ್ಣುವಿನ ಮೂರ್ತಿಯ ದರ್ಶನ ನೋಡಲು ಸಿಗುತ್ತದೆ.

ಅನಂತಶಯನ ಮೂರ್ತಿಯ ಬಲಕೈಯಲ್ಲಿ ಶಂಕ, ಎಡಕೈಯಲ್ಲಿ ಗದೆ, ಹಿಂಬದಿಯ ಬಲಕೈಯಲ್ಲಿ ಪದ್ಮ ಹಾಗೂ ಹಿಂಬದಿಯ ಎಡಕೈಯಲ್ಲಿ ಸುದರ್ಶನ ಚಕ್ರವಿದೆ. ಮಹಾವಿಷ್ಣುವಿನ ನಾಭಿಯಿಂದ ಎದ್ದು ಬಂದಿರುವ ಕಮಲದಿಂದ ಚತುರ್ಮುಖ ಬ್ರಹ್ಮ ದೇವರು ಇದ್ದಾರೆ, ಆದ್ದರಿಂದ ಈ ದೇವಾಲಯದಲ್ಲಿ ಮಹಾವಿಷ್ಣುವಿನ ಜೊತೆಗೆ ಬ್ರಹ್ಮ ದೇವರಿಗೂ ಪೂಜೆ ಸಲ್ಲುತ್ತದೆ.ಮಹಾವಿಷ್ಣುವಿನ ಜೊತೆ ಶ್ರೀದೇವಿ ಹಾಗೂ ಭೂದೇವಿಯ ವಿಗ್ರಹವು ಸಹ ಇದೆ.

ಕಾರ್ಕಳದ ಅನಂತಶಯನ ದೇವಾಲಯ ಶಾಂತಿಯುತ ಹಾಗೂ ದೈವಿಕ ವಾತಾವರಣದಲ್ಲಿ ಇದ್ದು ಎಲ್ಲಾ ಭಕ್ತಾದಿಗಳನ್ನು ತನ್ನತ್ತ ಆಕರ್ಷಿಸುತ್ತದೆ. ಈ ದೇವಾಲಯವು ಪ್ರಾಚೀನ ಕಾಲದ್ದು ಅದ್ದರಿಂದ ಧನಾತ್ಮಕ ಶಕ್ತಿಯ ಇರುವಿಕೆ ಅನುಭವಕ್ಕೆ ಬರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953893 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892. 

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

2 weeks ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

4 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago