ನೂರು ರೂಪಾಯಿ ನೋಟಿನ ಮೇಲೆ ಯಾವ ಒಂದು ಶಬ್ದವನ್ನು ಬರೆದರೆ ಧನ ಸಂಪತ್ತು ಆಕರ್ಷಣೆಯಾಗುತ್ತದೆ ಗೊತ್ತೇ ?

ಜ್ಯೋತಿಷ್ಯ

ಈಗ ನಾವಿರುವುದು ಕಲಿಯುಗದಲ್ಲಿ ಆದ್ದರಿಂದ ನಮ್ಮ ಬಳಿ ಹಣವಿದ್ದರೆ ಮಾತ್ರ ಎಲ್ಲರೂ ಬೆಲೆ ಕೊಡುತ್ತಾರೆ, ಒಂದು ವೇಳೆ ನಿಮ್ಮ ಬಳಿ ಹಣವಿಲ್ಲ ಎಂದರೆ ನಿಮಗೆ ಸಿಗಬೇಕಾದ ಕನಿಷ್ಠ ಗೌರವವೂ ಸಹ ಸಿಗುವುದಿಲ್ಲ. ಕೆಲವು ವ್ಯಕ್ತಿಗಳು ಕಠಿಣ ಪರಿಶ್ರಮವನ್ನು ಪಟ್ಟ ನಂತರವೂ ಹಣವನ್ನು ಗಳಿಸಲು ಸಾಧ್ಯವಾಗುತ್ತಿರುವುದಿಲ್ಲ, ಇನ್ನು ಕೆಲವರು ಹಗಲು-ರಾತ್ರಿಯೆನ್ನದೆ ದುಡಿಯುತ್ತಿರುತ್ತಾರೆ ಆದರೆ ಅವರಿಗೆ ಮೂರು ಹೊತ್ತಿನ ಊಟಕ್ಕೂ ಕಷ್ಟ ಇರುತ್ತದೆ. ಹಾಗಾದರೆ ಈ ರೀತಿಯ ಸಂಕಷ್ಟಗಳಿಂದ ಯಾವ ಉಪಾಯವನ್ನು ಮಾಡಿ ಹೊರಬರಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.

ನೂರು ರೂಪಾಯಿ ನೋಟಿನ ಮೇಲೆ ಮೂರು ಬೀಜಾಕ್ಷರಿ ಮಂತ್ರವನ್ನು ಮೂರುಬಣ್ಣಗಳಿಂದ ಬರೆದರೆ ನೀವು ಶ್ರೀಮಂತರಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ. ಮೊದಲಿಗೆ ಒಂದು ನೂರು ರೂಪಾಯಿಯ ನೋಟನ್ನು ತೆಗೆದುಕೊಳ್ಳಬೇಕು, ಆ ನೋಟು ಹೊಸದಾಗಿ ಇರಬೇಕು, ನೋಟಿನ ಮೇಲೆ ನೀವು ಸ್ತ್ರೀಂ ಹ್ರೀಂ ದುಂ ಎಂದು ಬರೆಯಬೇಕು.

ಸ್ತ್ರೀಂ ಎಂಬ ಅಕ್ಷರವನ್ನು ಬಿಳಿ ಬಣ್ಣದ ಪೆನ್ನಿನಿಂದ ಅಥವಾ ಯಾವುದಾದರೂ ಬಿಳಿ ಬಣ್ಣದ ವಸ್ತುಗಳಿಂದ ಬರೆಯಬಹುದು,ಹ್ರೀಂ ಎಂಬ ಅಕ್ಷರವನ್ನು ಹಳದಿ ಬಣ್ಣದ ಚಂದನ ಅಥವಾ ಅರಿಶಿನದಿಂದ ಬರೆಯಬಹುದು ಹಾಗೂ ದುಂ ಎಂಬ ಅಕ್ಷರವನ್ನು ಕೆಂಪುಬಣ್ಣದ ಪೆನ್ನಿನಿಂದ ಅಥವಾ ಚಂದನದಿಂದ ಬರೆಯಬಹುದು.

ಈ ಮಂತ್ರವನ್ನು ಬರೆದನಂತರ ದೀಪಾ ಧೂಪಗಳಿಂದ ಪೂಜೆಯನ್ನು ಮಾಡಿ ನಮ್ಮ ಬಳಿ ಇಟ್ಟುಕೊಳ್ಳಬಹುದು. ಈ ಉಪಾಯವನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯನ್ನು ಸಿದ್ಧಿಸಿಕೊಳ್ಳುಬಹುದು.

ಸ್ತ್ರೀಂ ಎಂದರೆ ತಾಯಿ ಲಕ್ಷ್ಮೀದೇವಿ ಆಶೀರ್ವಾದ ದೊರೆಯುತ್ತದೆ,ಹ್ರೀಂ ಎಂದರೆ ತಾಯಿ ಕಾಳಿಮಾತೆಯ ಆಶೀರ್ವಾದ ದೊರೆಯುತ್ತದೆ ಹಾಗೂ ದುಂ ಎಂದರೆ ತಾಯಿ ದುರ್ಗಾಮಾತೆ ಕೃಪೆಯು ನಮ್ಮ ಮೇಲೆ ಇರುತ್ತದೆ.

ನೂರು ರುಪಾಯಿ ನೋಟಿನ ಮೇಲೆ ಈ ಮಂತ್ರವನ್ನು ಬರೆದ ನಂತರ ನೋಟನ್ನು ಯಾವುದೇ ಕಾರಣಕ್ಕೂ ಆ ನೋಟನ್ನು ಮಡಚಿ ಇಡಬಾರದು. ಈ ನೋಟನ್ನು ದೇವರ ಕೋಣೆಯಲ್ಲಿ ಅಥವಾ ಹಣವನ್ನು ಇಡುವ ಜಾಗದಲ್ಲಿ ಇಟ್ಟರೆ ಸಂಪತ್ತಿನ ಆಕರ್ಷಣೆಯಾಗಿ ಧನಸಂಪತ್ತು ವೃದ್ಧಿಯಾಗುವುದು ನಿಶ್ಚಿತ.

ದ್ವಾರಕನಾಥ್ ಶಾಸ್ತ್ರೀ 9900202707 ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸ ಉದ್ಯೋಗ ಸಮಸ್ಯೆ  ನೆಮ್ಮದಿಯ ಕೊರತೆ ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ದ್ವಾರಕನಾಥ್ ಶಾಸ್ತ್ರಿ9900202707.  

Leave a Reply

Your email address will not be published. Required fields are marked *